Asianet Suvarna News Asianet Suvarna News
211 results for "

ಕ್ರೀಡಾ

"
PM Modi to interact with students in Pariksha Pe Charcha TodayPM Modi to interact with students in Pariksha Pe Charcha Today

ಇಂದು ವಿದ್ಯಾರ್ಥಿಗಳ ಜೊತೆ ಮೋದಿ ಪರೀಕ್ಷಾ ಪೇ ಚರ್ಚಾ

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 29ರಂದು ದೇಶದ 2000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ಜತೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸಲಿದ್ದಾರೆ. ದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ, ಯೂಟ್ಯೂಬ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಹಾಗೂ ರೇಡಿಯೋಗಳಲ್ಲೂ ಪ್ರಸಾರವಾಗಲಿದೆ.

NEWS Jan 29, 2019, 9:22 AM IST

Ranji trophy Cricket Karnataka face Rajasthan in the quarterfinal matchRanji trophy Cricket Karnataka face Rajasthan in the quarterfinal match

ರಣಜಿ ಕ್ವಾರ್ಟರ್‌‌ಫೈನಲ್ ಕದನ - ಕರ್ನಾಟಕಕ್ಕೆ ರಾಜಸ್ಥಾನ ಸವಾಲು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಣಜಿ ಕ್ವಾರ್ಟರ್ ಫೈನಲ್ ಕದನ ಭಾರಿ ಕುತೂಹಲ ಮೂಡಿಸಿದೆ. ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ರಣಜಿ ತಂಡಕ್ಕೆ, ಬಲಿಷ್ಠ ರಾಜಸ್ಥಾನದ ಸವಾಲು ಎದುರಾಗಿದೆ.

CRICKET Jan 15, 2019, 9:06 AM IST

Congress Leader Siddaramaiah Team Unhappy Over Deputy CM G ParameshwaraCongress Leader Siddaramaiah Team Unhappy Over Deputy CM G Parameshwara

ಸಿದ್ದರಾಮಯ್ಯ - ಪರಮೇಶ್ವರ್ ನಡುವೆ ತಿಕ್ಕಾ​ಟ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಬಣ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮೇಲೆ ಅಸಮಾಧಾನಗೊಂಡಿದೆ. ಗೃಹ ಖಾತೆ​ ಮತ್ತು ಯುವಜನ ಮತ್ತು ಕ್ರೀಡಾ ಖಾತೆ​ಯನ್ನು ಹೊಂದಿ​ರುವ ಜಿ.ಪರ​ಮೇ​ಶ್ವರ್‌ ಅವ​ರಿಂದ ಪ್ರಮುಖ ಖಾತೆ​ಗ​ಳಾದ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಅಥವಾ ಗೃಹ ಖಾತೆ​ಯನ್ನು ಹಿಂಪ​ಡೆ​ಯ​ಬೇಕು ಎಂದು ಒತ್ತಾಯಿಸಿದೆ. 

NEWS Dec 26, 2018, 11:07 AM IST

Virat Kohli 2nd in Forbes India Celebrity 100 list MS Dhoni 5thVirat Kohli 2nd in Forbes India Celebrity 100 list MS Dhoni 5th

ಕೊಹ್ಲಿ ವರ್ಷದ ಗಳಿಕೆ 228 ಕೋಟಿ!: ಧೋನಿ ಸಂಪಾದನೆ ವಿವರ ಇಲ್ಲಿದೆ!

ಫೋರ್ಬ್ಸ್‌ ಅಗ್ರ 100 ಸೆಲೆಬ್ರಿಟಿಗಳ ಪಟ್ಟಿ ಪ್ರಕಟಗೊಳಿಸಿದ್ದು, ಇವರಲ್ಲಿ ವಿರಾಟ್‌ ಕೊಹ್ಲಿ ಭಾರತದ ಶ್ರೀಮಂತ ಕ್ರೀಡಾಪಟುವಾಗಿ ಹೊರ ಹೊಮ್ಮಿದ್ದಾರೆ.

CRICKET Dec 6, 2018, 1:12 PM IST

allegation of taking Bribe for selection of young cricketers to the KSCAallegation of taking Bribe for selection of young cricketers to the KSCA

ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ?

ಹಿರಿಯ ಕ್ರೀಡಾ ಪತ್ರಕರ್ತ ಜೋಸೆಫ್‌ ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದು, ಸದ್ಯ ಕೆಎಸ್‌ಸಿಎ ಈ ಆರೋಪ ತಳ್ಳಿಹಾಕಿದೆ.

CRICKET Dec 6, 2018, 12:17 PM IST

Eminent Sports Personalities Facilitated with Rajyotsava Award 2018Eminent Sports Personalities Facilitated with Rajyotsava Award 2018

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕ್ರೀಡಾಳುಗಳಿವರು!

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೂವರು ಕ್ರೀಡಾ ಸಾಧಕರ ಕಿರುಪರಿಚಯ ಇಲ್ಲಿದೆ ನೋಡಿ..

 

SPORTS Nov 30, 2018, 3:32 PM IST

Bike Accident State level Kabaddi Player DiedBike Accident State level Kabaddi Player Died

ಬೈಕ್‌ ಅಪಘಾತ: ಕಬಡ್ಡಿ ಕ್ರೀಡಾಪಟು ಸಾವು

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಶೋಕ, ಈಚೆಗೆ ನಡೆದ ರಾಷ್ಟ್ರಮಟ್ಟದ ಅಂತರ್‌ ಕಾಲೇಜು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ. 2018ರ ಆಗಸ್ಟ್‌ 29, 30ರಂದು ನೇಪಾಳದ ಕಠ್ಮಂಡುನಲ್ಲಿ ನಡೆದ ಪಂದ್ಯಾವಳಿಯಲ್ಲಿ ಟೀಮ್‌ ಲೀಡರ್‌ ಆಗಿ ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದ.

NEWS Nov 29, 2018, 9:17 AM IST

Ambareesh pet dogs are mourning at JP nagar houseAmbareesh pet dogs are mourning at JP nagar house

ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

ಅತ್ತ ಅಂಬರೀಶ್ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದ್ದರೆ, ಜೆ.ಪಿ.ನಗರದ ನಿವಾಸದಲ್ಲಿ ಕನ್ವರ್‌ ತೀವ್ರ ಮೌನಕ್ಕೆ ಶರಣಾಗಿತ್ತು. ಸದಾ ಚಟುವಟಿಕೆಯಿಂದ ಇರುತ್ತಿದ್ದ ಕನ್ವರ್‌, ಭಾನುವಾರ ಮಾತ್ರ ಅತೀವ ಬೇಸರದಲ್ಲಿ ಮುಳುಗಿತ್ತು. ಕಾರಣ ನಿತ್ಯ ಕಾಣುತ್ತಿದ್ದ ತನ್ನ ಮಾಲೀಕನನ್ನು ಭಾನುವಾರ ಕಾಣಲಿಲ್ಲ. 

NEWS Nov 26, 2018, 8:07 AM IST

Dr.G.Parameshwar felicitates Karnatakas para athletes after record haul in Asian Para GamesDr.G.Parameshwar felicitates Karnatakas para athletes after record haul in Asian Para Games

ಪ್ಯಾರಾ ಅಥ್ಲೀಟ್‌ಗಳಿಗೆ ಪ್ರತ್ಯೇಕ ಕ್ರೀಡಾಂಗಣ-ಕ್ರೀಡಾ ಸಚಿವರ ಭರವಸೆ

ಪ್ಯಾರಾ ಅಥ್ಲೀಟ್‌ಗಳು ಮುಂದಿಟ್ಟಿರುವ ಪ್ರತ್ಯೇಕ ಕ್ರೀಡಾಂಗಣ ಬೇಡಿಕೆಯನ್ನ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಹಲವು ದಶಕಗಳ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ.

SPORTS Nov 21, 2018, 9:47 AM IST

Cricket Ind Vs WI T20I Ekana stadium renamed after Atal Bihari VajpayeeCricket Ind Vs WI T20I Ekana stadium renamed after Atal Bihari Vajpayee

ಏಕನಾ ಕ್ರೀಡಾಂಗಣಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರು

ಉತ್ತರಪ್ರದೇಶದ ರಾಜಧಾನಿಯಲ್ಲಿ ಭವ್ಯ ಮೈದಾನ ನಿರ್ಮಿಸಲಾಗಿದ್ದು, ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಕ್ಕೆ ವೇದಿಕೆ ವಹಿಸಲಿದೆ. ಲಖನೌನ ಏಕನಾ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಅಂ.ರಾ.ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 

CRICKET Nov 6, 2018, 12:25 PM IST

Government plan to build new stadium around bangaloreGovernment plan to build new stadium around bangalore

ಬೆಂಗ್ಳೂರಿನ 4 ದಿಕ್ಕುಗಳಲ್ಲಿ ಕ್ರೀಡಾಂಗಣ-17 ಕೋಟಿ ಮಂಜೂರು!

ಉದ್ಯಾನ ನಗರಿ ಬೆಂಗಳೂರನ್ನ ಮಾದರಿ ಕ್ರೀಡಾನಗರವನ್ನಾಗಿಸಲು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ ಅದೆಷ್ಟೇ ಕ್ರೀಡಾಂಗಣ ಮಾಡಿದರೂ ಪ್ರೊ ಕಬಡ್ಡಿಗೆ ಅನುಮತಿ ನೀಡೋ ಮನಸ್ಸು ಇಲಾಖೆಗಿಲ್ಲ.

SPORTS Oct 21, 2018, 8:20 AM IST

IAAF Championships Doha unveils cooling system brand new pink track for WorldsIAAF Championships Doha unveils cooling system brand new pink track for Worlds

ದೋಹಾದಲ್ಲಿ ಕ್ರೀಡಾಂಗಣಕ್ಕೆ ಎ.ಸಿ, ಪಿಂಕ್‌ ಟ್ರ್ಯಾಕ್‌!

ಮುಂದಿನ ವರ್ಷ ಇಲ್ಲಿ ಮೊದಲ ಬಾರಿಗೆ ಐಎಎಎಫ್‌ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಕ್ರೀಡಾಕೂಟಕ್ಕೆ ಸಿದ್ಧಗೊಳ್ಳುತ್ತಿರುವ ಖಲೀಫಾ ಕ್ರೀಡಾಂಗಣಕ್ಕೆ ಹವಾ ನಿಯಂತ್ರಣ(ಎ.ಸಿ) ಅಳವಡಿಸಲಾಗಿದೆ. 

SPORTS Sep 28, 2018, 10:59 AM IST

8 Womens Selected For Women Achievers Award8 Womens Selected For Women Achievers Award

ಸಾಧಕಿಯರ ಪ್ರಶಸ್ತಿಗೆ 8 ಮಹಿಳೆಯರ ಆಯ್ಕೆ

ಕೃಷಿ, ಕಲೆ ಮತ್ತು ಸಂಸ್ಕೃತಿ, ಕಾರ್ಪೊರೇಟ್‌, ಸಾಹಿತ್ಯ, ಅಂಗವಿಕಲ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಮಹಿಳೆಯರನ್ನು ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಸ್ಥಾಪಿಸಿರುವ ಪ್ರತಿಷ್ಠಿತ ‘ಮಹಿಳಾ ಸಾಧಕಿಯರು-2018’ ಪ್ರಶಸ್ತಿಯ ದ್ವಿತೀಯ ಆವೃತ್ತಿಗೆ ಆಯ್ಕೆ ಮಾಡಲಾಯಿತು

NEWS Sep 28, 2018, 9:14 AM IST

Roger Federer Creates New History in TennisRoger Federer Creates New History in Tennis

ಟೆನಿಸ್ ಇತಿಹಾಸದಲ್ಲಿ ರೋಜರ್ ಫೆಡರರ್‌ ಹೊಸ ದಾಖಲೆ

  • ದಾಖಲೆಯ 9ನೇ ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೆನಿಸ್‌ ಮಾಂತ್ರಿಕ ರೋಜರ್‌ ಫೆಡರರ್‌
  • ಇದೇ ಮೊದಲ ಬಾರಿಗೆ ರೋಜರ್‌ ಫೆಡರರ್‌ರ 4 ಮಕ್ಕಳು ಕ್ರೀಡಾಂಗಣದಲ್ಲಿ ಹಾಜರು

SPORTS Jul 3, 2018, 10:31 AM IST