Asianet Suvarna News Asianet Suvarna News
4531 results for "

Lockdown

"
NWKRTC Managing Director Rajendra Cholan Talks Over Online Bus TicketNWKRTC Managing Director Rajendra Cholan Talks Over Online Bus Ticket

ಕೊರೋನಾ ಕಾಟ: 'ಬಸ್‌ ಟಿಕೆಟ್‌ ಕೊಡಲು ಆನ್‌ಲೈನ್‌ ವ್ಯವಸ್ಥೆಗೆ ಚಿಂತನೆ'

ಕೊರೋನಾ ಕಾರಣದಿಂದ ಬಸ್‌ ಚಾಲಕ, ನಿರ್ವಾಹಕರಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂಬ ಕಾರಣದಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಟಿಕೆಟ್‌ ಮೊತ್ತವನ್ನು ಬಸ್‌ನಲ್ಲಿ ಪ್ರಯಾಣಿಕರು ಕ್ಯೂಆರ್‌ ಕೋಡ್‌ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ (ಫೋನ್‌ ಪೇ, ಪೇಟಿಎಂ, ಯುಪಿಐ) ಪಾವತಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ.
 

Karnataka Districts May 20, 2020, 7:25 AM IST

People who came from maharastra to udupi stuck in  belagavi borderPeople who came from maharastra to udupi stuck in  belagavi border

ಊರಿಗೆ ಕರೆತರೋದಾಗಿ ಲಕ್ಷ ಲಕ್ಷ ಪೀಕಿದ ಮಹಿಳೆ: ಉಡುಪಿ ಮಂದಿ ಬೆಳಗಾವಿ ಗಡಿಯಲ್ಲಿ ಬಾಕಿ

ಮುಂಬೈಯಿಂದ ಉಡುಪಿಗೆ ಬರಬೇಕಾಗಿದ್ದ 31 ಮಂದಿಗೆ ಮಧ್ಯವರ್ತಿಯೊಬ್ಬರು ಮೋಸ ಮಾಡಿದ್ದು, ಅವರೆಲ್ಲರೂ ಬೆಳಗಾವಿ ಗಡಿ ನಿಪ್ಪಾಣಿಯಲ್ಲಿ ಸೋಮವಾರ ಮಧ್ಯರಾತ್ರಿ 2 ಗಂಟೆಯಿಂದ ಸಿಕ್ಕಿ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Karnataka Districts May 20, 2020, 7:19 AM IST

Amid Of Lockdown Relaxation Chicken Price IncreasesAmid Of Lockdown Relaxation Chicken Price Increases

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಕೋಳಿ ಮಾಂಸ ಬೆಲೆ ಏರಿಕೆ!

ಚಿಕನ್‌ ಕೆ.ಜಿಗೆ 40ರಿಂದ 50ರು. ಏರಿಕೆ| ನಷ್ಟದಲ್ಲಿದ್ದ ಕುಕ್ಕಟೋದ್ಯಮ ಚೇತರಿಕೆಯತ್ತ| ಕೋಳಿ ಮಾಂಸದ ಬೆಲೆ ಶೇ 35-50ರಷ್ಟುಏರಿಕೆ

state May 20, 2020, 7:18 AM IST

Coronavirus Lockdown Cultural online quiz got good response MoodbidriCoronavirus Lockdown Cultural online quiz got good response Moodbidri

ಮೂಡುಬಿದಿರೆ ಅರ್ಚಕರ ಆನ್‌ಲೈನ್ ಕ್ವಿಜ್‌ಗೆ ಭರ್ಜರಿ ರೆಸ್ಪಾನ್ಸ್

ಲಾಕ್ ಡೌನ್ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿ ಅದನ್ನೂ ವೈರಲ್ ಮಾಡಬಹುದು ಎಂಬುದನ್ನು ಈ ವ್ಯಕ್ತಿ ತೋರಿಸಿ ಕೊಟ್ಟಿದ್ದಾರೆ. ಆನ್ ಲೈನ್ ಕ್ವಿಜ್ ಕಾರ್ಯಕ್ರಮ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ.

Karnataka Districts May 19, 2020, 10:44 PM IST

Chamarajanagara former MLA Harish Gowda service during India LockdownChamarajanagara former MLA Harish Gowda service during India Lockdown
Video Icon

ಸೇವೆಯಲ್ಲಿ ಸರದಾರ ಕಾಂಗ್ರೆಸ್ ಮುಖಂಡ ಹರೀಶ್ ಗೌಡ

ಇವರು ಯಾವಾಗಲೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುವವರು. ಸದ್ದಿಲ್ಲದೇ ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಸೇವೆ ಮಾಡುವವರು. ಅಧಿಕಾರ ಇರಲಿ ಬಿಡಲಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ. ಯಾರಿವರು ಅಂತೀರಾ? ಇವರೇ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮನೆ ಮಗನಂತೆ ದುಡಿಯುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಹರೀಶ್ ಗೌಡ. ಇವರ ಸೇವೆ ಎಂಥದ್ದು? ನೀವೇ ನೋಡಿ!

state May 19, 2020, 6:06 PM IST

Byatrapayanpura leaders Chakravani helping poors during India LockdownByatrapayanpura leaders Chakravani helping poors during India Lockdown
Video Icon

ಬ್ಯಾಟರಾಯನಪುರ ಜನತೆಯ ಹಸಿವು ನೀಗಿಸಿ ಅಣ್ಣಾ ಎನಿಸಿಕೊಂಡ ಚಕ್ರಪಾಣಿ

ಇವರು ಎಂಎಲ್ಎ ಅಲ್ಲ, ಅದರೂ ಯಾವ ಶಾಸಕರಿಗೂ ಕಮ್ಮಿ ಇಲ್ಲದಂತೆ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆ ಕ್ಷೇತ್ರದ ಜನ ಅಣ್ಣಾ ಎನ್ನುತ್ತಾರೆ. ನಮ್ಮ ಪಾಲಿನ ದೇವರು ಅಂತಾರೆ. ಯಾರಪ್ಪಾ ಈ ಆಪತ್ಬಾಂಧವ ಅಂದ್ರೆ ಬೆಂಗಳೂರಿನ ಬ್ಯಾಟರಾಯನಪುರದ ಚಕ್ರಪಾಣಿ. ಈ ವ್ಯಕ್ತಿಯ ಸಾಮಾಕಿಕ ಕಳಕಳಿಗೆ, ನೆರವಾದ ರೀತಿಗೆ ಸಲಾಂ ಎನ್ನಲೇಬೇಕು. 

state May 19, 2020, 5:55 PM IST

Number Of Coronavirus Cases in india reaches to 101385Number Of Coronavirus Cases in india reaches to 101385
Video Icon

ದೇಶದಲ್ಲಿ ಲಕ್ಷ ದಾಟಿದ ಕೊರೋನಾ: 39 ಸಾವಿರ ಮಂದಿ ಗುಣಮುಖ!

ದೇಶದಲ್ಲಿ ಒಂದು ಲಕ್ಷ ಸಂಖ್ಯೆ ಗಡಿ ದಾಟಿದ ಕೊರೋನಾ ಸೋಂಕಿತರು| ಲಾಕ್‌ಡೌನ್ ಹೇರಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳ| ಲಾಕ್‌ಡೌನ್ ಸಡಿಲಿಕೆಯೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಯ್ತಾ?

India May 19, 2020, 5:40 PM IST

Mumbai blast in Karnatak  Covid19 cases increasedMumbai blast in Karnatak  Covid19 cases increased
Video Icon

ರಾಜ್ಯಕ್ಕೆ ಮುಳುವಾದ ಮುಂಬೈ ಸಂಪರ್ಕ; ದಿನೇ ದಿನೇ ಹೆಚ್ಚಾಗುತ್ತಿವೆ ಪಾಸಿಟೀವ್ ಕೇಸ್‌ಗಳು

ಕರ್ನಾಟಕಕ್ಕೆ ಕಂಟಕವಾಗಿದೆ ಮುಂಬೈ ಸಂಪರ್ಕ. 20 ಜಿಲ್ಲೆಗಳು ಮುಂಬೈ ವೈರಸ್‌ನಿಂದ ತತ್ತರಿಸಿವೆ. ಮುಂಬೈನಿಂದ ಬಂದ ವಲಸೆ ಕಾರ್ಮಿಕರಿಂದ ರಾಜ್ಯದ ತುಂಬೆಲ್ಲಾ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿದೆ. ಮಂಡ್ಯ 127, ಹಾಸನ 32, ಕಲಬುರಗಿ 30, ಶಿವಮೊಗ್ಗ 11, ವಿಜಯಪುರ 06 ಪ್ರಕರಣಗಳು ಪತ್ತೆಯಾಗಿವೆ. ಮುಂಬೈ ಸಂಪರ್ಕ ರಾಜ್ಯಕ್ಕೆ ಮುಳುವಾಗುತ್ತಿದೆ. 

state May 19, 2020, 5:34 PM IST

Bengaluru Suffers traffic jam as lockdown releasedBengaluru Suffers traffic jam as lockdown released
Video Icon

ರಸ್ತೆಗಿಳಿದ ವಾಹನಗಳು; ಟ್ರಾಫಿಕ್ ಜಾಮ್ ಶುರು

ಲಾಕ್‌ಡೌನ್ ರಿಲೀಫ್ ಆಗಿದ್ದೇ ತಡ, ಎಲ್ಲಾ ವಾಹನಗಳು ರಸ್ತೆಗಿಳಿದಿವೆ. ಎಂದಿನಂತೆ ಮಡಿವಾಳ, ಸಿಲ್ಕ್ ಬೋರ್ಡ್‌ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬಂದಿದೆ. ಗೊರಗುಂಟೆಪಾಳ್ಯ, ಮೈಸೂರು ರೋಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಂಡು ಬಂದಿದೆ. ಇಂದಿನ ಟ್ರಾಫಿಕ್ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ..! 

state May 19, 2020, 4:17 PM IST

Darul Uloom Deoband issues fatwa asks Muslims to offer Eid prayers at homeDarul Uloom Deoband issues fatwa asks Muslims to offer Eid prayers at home

ಮಸೀದಿ ಬೇಡ, ಪವಿತ್ರ ರಂಜಾನ್ ಪ್ರಾರ್ಥನೆ ಮನೆಯಲ್ಲೇ ನೆರವೇರಿಸಿ: ಫತ್ವಾದಲ್ಲಿ ಉಲ್ಲೇಖ

ಕೊರೋನಾ ನಿಯಂತ್ರಿಸಲು ಸಮಾಜಿಕ ಅಂತರ| ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಲಾಕ್‌ಡೌನ್| ಲಾಕ್‌ಡೌನ್ ಸಡಿಲಗೊಂಡರೂ ಧಾರ್ಮಿಕ ಆಚರಣೆಗಳಿಗೆ ಬ್ರೇಕ್| ಇಂತಹ ಪರಿಸ್ಥೊತಿಯಲ್ಲಿ ರಂಜಾನ್ ಪ್ರಾರ್ಥನೆ ಮನೆಯಲ್ಲೇ ಮಾಡುವಂತೆ ಫತ್ವಾ

India May 19, 2020, 4:08 PM IST

Bollywood kriti sonan plans to gain weight during lockdown for mimi filmBollywood kriti sonan plans to gain weight during lockdown for mimi film

ಎಲ್ಲರೂ ಸಣ್ಣ ಆಗ್ಬೇಕು ಅಂದ್ರೆ ಈ ನಟಿ ಮಾತ್ರ ದಪ್ಪ ಆಗೋಕೆ ಐಡಿಯಾ ಕೇಳ್ತಿದ್ದಾರೆ; ಇದು 'ಮಿಮಿ' ಕಥೆ!

ಬಾಲಿವುಡ್‌ ನಟಿ ಕೃತಿ ಸೋನಂ ಲಾಕ್‌ಡೌನ್‌ನಲ್ಲಿ ವರ್ಕೌಟ್ ಮಾಡೋದು ಬಿಟ್ಟು ತಿಂದು ತಿಂದು ದಪ್ಪ ಆಗೋ ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನೆಂದು ಕೂಡ 
 ಹೇಳಿದ್ದಾರೆ...

Cine World May 19, 2020, 3:59 PM IST

19 tested positive in Davanagere in a day19 tested positive in Davanagere in a day
Video Icon

ದಾವಣಗೆರೆಯಲ್ಲಿ ಇಂದು 19 ಪಾಸಿಟೀವ್ ಕೇಸ್‌ಗಳು ಪತ್ತೆ

ಕೊರೊನಾ ಅಬ್ಬರಕ್ಕೆ ಬೆಣ್ಣೆ ನಗರಿ ದಾವಣಗೆರೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ ದಾವಣಗೆರೆಯಲ್ಲಿ  19 ಮಂದಿಗೆ ಪಾಸಿಟೀವ್ ಬಂದಿದೆ. ನರ್ಸ್ ಹಾಗೂ ಅಜ್ಜನ ಸಂಪರರ್ಕದಿಂದ ಪಾಸಿಟೀವ್ ಕೇಸ್‌ಗಳು ಹೆಚ್ಚಿವೆ. ಅಹಮದಾಬಾದ್‌ನಿಂದ ಬಂದ ಇಬ್ಬರು ತಬ್ಲಿಘಿಗಳಿಗೆ ವೈರಸ್ ತಗುಲಿದೆ. ಬೆಳ್ಳುಳ್ಳಿ ವ್ಯಾಪಾರಿಯಿಂದ ನಾಲ್ವರಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 109 ಕ್ಕೆ ಏರಿಕೆಯಾಗಿದೆ. 

state May 19, 2020, 3:57 PM IST

Autos back on road with precautions No passengers to commuteAutos back on road with precautions No passengers to commute
Video Icon

ರಸ್ತೆಗಿಳಿದ ಆಟೋಗಳು; ವ್ಯಾಪಾರವಿಲ್ಲದೇ ಚಾಲಕರು ನಿರಾಶೆ

ಲಾಕ್‌ಡೌನ್‌ಗೆ ಸಡಿಲಿಕೆ ನೀಡಿದ್ದರಿಂದ ಆಟೋಗಳು ರಸ್ತೆಗಿಳಿದಿವೆ. ಇಷ್ಟು ದಿನ ಆದಾಯ ಇಲ್ಲದೇ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಇಂದಿನಿಂದ ಹೊಸ ಭರವಸೆ ಮೂಡಿದ್ದು ಬೆಳಗಿನ ಜಾವವೇ ರಸ್ತೆಗಿಳಿದಿದ್ದಾರೆ.  ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರದೇ ನಿರಾಶರಾಗಿದ್ದಾರೆ. ಮೆಜೆಸ್ಟಿಕ್‌ನ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..! 

state May 19, 2020, 3:27 PM IST

Jaipur ACP distribute slipper food to migrant workersJaipur ACP distribute slipper food to migrant workers

ಕಾಲ್ನಡಿಗೆಯಲ್ಲಿ ಮನೆ ಕಡೆ ಹೊರಡ ಕಾರ್ಮಿಕರಿಗೆ ಚಪ್ಪಲಿ, ಆಹಾರ ವಿತರಿಸಿದ ಪೊಲೀಸ್!

ಲಾಕ್‌ಡೌನ್ ಹೇರಿದ ಬಳಿಕ ವಲಸೆ ಕಾರ್ಮಿಕರು, ದಿನಗೂಲಿ ನೌಕರರು, ಬಡವರು, ನಿರ್ಗತಿಕರು ಸೇರಿದಂತೆ ಹಲವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲು ಸೇವೆ ಇಲ್ಲದ ಕಾರಣ ವಲಸೆ ಕಾರ್ಮಿಕರು ಸಾವಿರ ಕಿಲೋಮೀಟರ್ ನಡೆದುಕೊಂಡ ಮನೆ ತಲುಪವ ಸಾಹಸ ಮಾಡುತ್ತಿದ್ದಾರೆ. ಹೀಗೆ ಉರಿ ಬಿಸಿಲಿನಲ್ಲಿ ಕಾಲ್ನಡಿಗೆ ಮೂಲಕ ತವರು ಸೇರಲು ಹೊರಟ ಕಾರ್ಮಿಕರಿಗೆ ಎಸಿಪಿ ಮಾನವೀಯತೆ ಮೆರೆದಿದ್ದಾರೆ.

India May 19, 2020, 3:15 PM IST

How buses are moving from Bengaluru to other parts of BengaluruHow buses are moving from Bengaluru to other parts of Bengaluru
Video Icon

ಬಸ್‌ಗಳ ಓಡಾಟ ಆರಂಭ: ಸಾರಿಗೆ ಸಚಿವರೇನು ಹೇಳ್ತಾರೆ..? ಇಲ್ಲಿ ನೋಡಿ

ರಾಜ್ಯಲ್ಲಿ ಇಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ಸಂಚಾರ ಆರಂಭವಾಗಿದೆ. ಈ ಬಗ್ಗೆ ಸಾರಿಗೆ ಸಚಿವ  ಲಕ್ಷ್ಮಣ ಸವದಿ ಏನ್ ಹೇಳಿದ್ದಾರೆ..? ಇಲ್ಲಿದೆ ವಿಡಿಯೋ

Karnataka Districts May 19, 2020, 3:09 PM IST