ಸೇವೆಯಲ್ಲಿ ಸರದಾರ ಕಾಂಗ್ರೆಸ್ ಮುಖಂಡ ಹರೀಶ್ ಗೌಡ

ಇವರು ಯಾವಾಗಲೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುವವರು. ಸದ್ದಿಲ್ಲದೇ ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಸೇವೆ ಮಾಡುವವರು. ಅಧಿಕಾರ ಇರಲಿ ಬಿಡಲಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ. ಯಾರಿವರು ಅಂತೀರಾ? ಇವರೇ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮನೆ ಮಗನಂತೆ ದುಡಿಯುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಹರೀಶ್ ಗೌಡ. ಇವರ ಸೇವೆ ಎಂಥದ್ದು? ನೀವೇ ನೋಡಿ!

 

First Published May 19, 2020, 6:06 PM IST | Last Updated May 19, 2020, 8:18 PM IST

ಬೆಂಗಳೂರು (ಮೇ. 19): ಇವರು ಯಾವಾಗಲೂ ಜನಸೇವೆಯಲ್ಲಿ ತೊಡಗಿಸಿಕೊಳ್ಳುವವರು. ಸದ್ದಿಲ್ಲದೇ ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಸೇವೆ ಮಾಡುವವರು. ಅಧಿಕಾರ ಇರಲಿ ಬಿಡಲಿ ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿ ಕೆಲಸ ಮಾಡುತ್ತಿದ್ದಾರೆ. ಯಾರಿವರು ಅಂತೀರಾ? ಇವರೇ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮನೆ ಮಗನಂತೆ ದುಡಿಯುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಹರೀಶ್ ಗೌಡ. ಇವರ ಸೇವೆ ಎಂಥದ್ದು? ನೀವೇ ನೋಡಿ!

ಬ್ಯಾಟರಾಯನಪುರ ಜನತೆಯ ಹಸಿವು ನೀಗಿಸಿ ಅಣ್ಣಾ ಎನಿಸಿಕೊಂಡ ಚಕ್ರಪಾಣಿ

Video Top Stories