ರಸ್ತೆಗಿಳಿದ ಆಟೋಗಳು; ವ್ಯಾಪಾರವಿಲ್ಲದೇ ಚಾಲಕರು ನಿರಾಶೆ

ಲಾಕ್‌ಡೌನ್‌ಗೆ ಸಡಿಲಿಕೆ ನೀಡಿದ್ದರಿಂದ ಆಟೋಗಳು ರಸ್ತೆಗಿಳಿದಿವೆ. ಇಷ್ಟು ದಿನ ಆದಾಯ ಇಲ್ಲದೇ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಇಂದಿನಿಂದ ಹೊಸ ಭರವಸೆ ಮೂಡಿದ್ದು ಬೆಳಗಿನ ಜಾವವೇ ರಸ್ತೆಗಿಳಿದಿದ್ದಾರೆ.  ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರದೇ ನಿರಾಶರಾಗಿದ್ದಾರೆ. ಮೆಜೆಸ್ಟಿಕ್‌ನ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..! 

First Published May 19, 2020, 3:27 PM IST | Last Updated May 19, 2020, 3:27 PM IST

ಬೆಂಗಳೂರು (ಮೇ. 19): ಲಾಕ್‌ಡೌನ್‌ಗೆ ಸಡಿಲಿಕೆ ನೀಡಿದ್ದರಿಂದ ಆಟೋಗಳು ರಸ್ತೆಗಿಳಿದಿವೆ. ಇಷ್ಟು ದಿನ ಆದಾಯ ಇಲ್ಲದೇ ಕಂಗೆಟ್ಟಿದ್ದ ಆಟೋ ಚಾಲಕರಿಗೆ ಇಂದಿನಿಂದ ಹೊಸ ಭರವಸೆ ಮೂಡಿದ್ದು ಬೆಳಗಿನ ಜಾವವೇ ರಸ್ತೆಗಿಳಿದಿದ್ದಾರೆ.  ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರದೇ ನಿರಾಶರಾಗಿದ್ದಾರೆ. ಮೆಜೆಸ್ಟಿಕ್‌ನ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ..! 

ಬಸ್‌ಗಳ ಓಡಾಟ ಆರಂಭ: ಸಾರಿಗೆ ಸಚಿವರೇನು ಹೇಳ್ತಾರೆ..? ಇಲ್ಲಿ ನೋಡಿ