ಬಸ್‌ಗಳ ಓಡಾಟ ಆರಂಭ: ಸಾರಿಗೆ ಸಚಿವರೇನು ಹೇಳ್ತಾರೆ..? ಇಲ್ಲಿ ನೋಡಿ
ರಾಜ್ಯಲ್ಲಿ ಇಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಏನ್ ಹೇಳಿದ್ದಾರೆ..? ಇಲ್ಲಿದೆ ವಿಡಿಯೋ
ಬೆಂಗಳೂರು(ಮೇ 19): ಮಂಗಳವಾರ 1200 ರಸ್ತೆಗಳನ್ನು ರಸ್ತೆಗೆ ಬಿಡಲಾಗಿದೆ. 2 ತಿಂಗಳ ನಂತರ ಬಸ್‌ಗಳು ಆರಂಭವಾಗಿದ್ದು,, ಜನ ತಡವಾಗಿ ಬಂದ ಕಾರಣ ಬೆಂಗಳೂರಿನಿಂದ ಕಲಬುರಗಿಗೆ ಬಸ್ ಬಿಟ್ಟಿಲ್ಲ. ಕಲಬರಗಿಗ 7 ಗಂಟೆಗೆ ಕಲಬುರಗಿ ತಲುಪಬೇಕಾಗಿದ್ದು, ಈ ನಿಟ್ಟಿನಲ್ಲಿ ಬುಧವಾರ ಬಸ್ ಬಿಡಲು ತೀರ್ಮಾನಿಸಲಾಗಿದೆ.
ಸರ್ಕಾರದ 1600 ಕೋಟಿ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಕಿಡಿ
ಖಾಸಗಿ ಬಸ್‌ಗಳೇ ಹೆಚ್ಚಾಗಿರುವ ಮಂಗಳೂರು, ಉಡುಪಿ ಭಾಗದಲ್ಲಿ ಖಾಸಗಿ ಬಸ್ ಸಂಚಾರ ಆರಂಭಿಸದೆ ಸರ್ಕಾರಿ ಬಸ್‌ಗಳನ್ನು ಆರಂಭಿಸುವ ಅನಿವಾರ್ಯತೆ ಸೃಷ್ಟಿಯಾಗಿದ. ರಾಜ್ಯಲ್ಲಿ ಇಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಏನ್ ಹೇಳಿದ್ದಾರೆ..? ಇಲ್ಲಿದೆ ವಿಡಿಯೋ