Asianet Suvarna News Asianet Suvarna News
4531 results for "

Lockdown

"
doctors and staff direct appointment as corona cases increase in Mangaloredoctors and staff direct appointment as corona cases increase in Mangalore

COVID19 ಹೆಚ್ಚುತ್ತಿರುವ ಹಿನ್ನೆಲೆ 30ರಂದು ವೈದ್ಯ, ಸಿಬ್ಬಂದಿ ನೇರ ಸಂದರ್ಶನ

ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ವೈದ್ಯರು, ಸಿಬ್ಬಂದಿಗಳನ್ನು ನೇಮಿಸಲು ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

Karnataka Districts May 27, 2020, 2:40 PM IST

1500 quarantined people in udupi sent home1500 quarantined people in udupi sent home

ಉಡುಪಿಯಲ್ಲಿ ಕ್ವಾರಂಟೈನ್‌ನಿಂದ 1500 ಮಂದಿ ಮನೆಗೆ

ಜಿಲ್ಲೆಯ ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸುಮಾರು 1500 ಮಂದಿ ತಮ್ಮ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿದ್ದು ಮತ್ತು ಅವರ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು ಅವರನ್ನೆಲ್ಲಾ ಮಂಗಳವಾರ ಮನೆಗೆ ಕಳುಹಿಸಲಾಗಿದೆ.

Karnataka Districts May 27, 2020, 2:30 PM IST

Prohibition on fishing decreased says kota srinivas poojaryProhibition on fishing decreased says kota srinivas poojary

ಮೀನುಗಾರಿಕೆ ನಿಷೇಧ ಕಾಲಾವಧಿ ಇಳಿಕೆ, ಇನ್ನೆಷ್ಟು ದಿನ ಅವಕಾಶ..?

ಈಗಾಗಲೇ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಆದೇಶ ಹೊರಡಿಸಿದ್ದ 61 ದಿನಗಳ ಮಾನ್ಸೂನ್‌ ಸಮುದ್ರ ಮೀನುಗಾರಿಕೆ ನಿಷೇಧವನ್ನು 47 ದಿನಗಳಿಗೆ ಇಳಿಸಲಾಗಿದೆ.

Karnataka Districts May 27, 2020, 2:23 PM IST

Education minister suresh kumar writes appreciation letter to studentEducation minister suresh kumar writes appreciation letter to student

ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿ​ನಂದನಾ ಪತ್ರ ಬರೆದ ಶಿಕ್ಷಣ ಸಚಿವ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ರೇಷ್ಮಾ ಬರೆದ ‘ಗುರು ಕಾಣಿಕೆ’ ಕವನ ಪುಸ್ತಕವನ್ನು ಮೆಚ್ಚಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅಭಿನಂದನಾ ಪತ್ರ ಬರೆದಿದ್ದಾರೆ.

Karnataka Districts May 27, 2020, 2:13 PM IST

First look of Rajamouli and Mahesh Babu movie revealedFirst look of Rajamouli and Mahesh Babu movie revealed

ರಾಜಮೌಳಿ ರಾಮಾಯಣದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು, ಫಸ್ಟ್ ಲುಕ್ ರಿವೀಲ್!

ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಗೆ ಆಕ್ಷನ್ ಕಟ್ ಹೇಳ್ತಾರಾ ನಿರ್ದೇಶಕ ಎಸ್ ಎಸ್ ರಾಜಮೌಳಿ. ಹೀಗೊಂದು ಪ್ರಶ್ನೆ ಉದ್ಭವವಾಗಲು ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟರ್ .ಯಾವುದು ಆ ಪೋಸ್ಟರ್ ಅದರ ಹಿಂದಿನ ಅಸಲಿ ಕಥೆ ಏನು ?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. 

Cine World May 27, 2020, 1:23 PM IST

Pro and cons of online educationPro and cons of online education

ಆನ್‌ಲೈನ್‌ ಶಿಕ್ಷಣದಿಂದಿರುವ ಅಪಾಯಗಳೇನು?

ಮೊದಲಿನ ಸ್ಥಿತಿಯಲ್ಲಿ ಮಕ್ಕಳನ್ನು ಗುಂಪಾಗಿ ರಾಶಿ ಹಾಕಿ, ಮತ್ತೆ ತರಗತಿಯೊಳಗಡೆ ಕಲಿಸುವುದು, ಕೂಡಿ ಹಾಕುವುದು ಕೊರೋನಾ ಹಬ್ಬಲು ಸುಲಭ ದಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶೈಕ್ಷಣಿಕ ಭವಿಷ್ಯಕ್ಕಿಂತ ಮಕ್ಕಳ ಜೀವ ಮುಖ್ಯ ಎಂಬುದು ನಿರ್ವಿವಾದ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕಲಿಕೆಯ ದಾರಿಯನ್ನು ಬದಲಾಯಿಸಿ ಆನ್‌ಲೈನ್‌- ತಾಂತ್ರಿಕ ದಾರಿಯಲ್ಲಿ ತಲುಪಿಸುವ ಪ್ರಯತ್ನ ನರ್ಸರಿಯಿಂದ ವಿಶ್ವವಿದ್ಯಾಲಯಗಳವರೆಗೆ ನಡೆಯುತ್ತಿದೆ.

state May 27, 2020, 1:14 PM IST

Suvarna News Exclusive  Easy Entry From Maharashtra To KarnatakaSuvarna News Exclusive  Easy Entry From Maharashtra To Karnataka
Video Icon

ರಾಜ್ಯದಲ್ಲಿ ಕೊರೋನಾ ಹೆಚ್ಚಾಗಲು ಇದೂ ಒಂದು ಕಾರಣ; ಸುವರ್ಣನ್ಯೂಸ್ ಕಾರ್ಯಾಚರಣೆಯಲ್ಲಿ ಬಯಲು

ಭಾರತದಲ್ಲಿರುವ ಕೊರೊನಾ ಪ್ರಮಾಣದಲ್ಲಿ ಶೇ. 31 ರಷ್ಟು ಮಹಾರಾಷ್ಟ್ರದಲ್ಲಿದೆ. ಇಲ್ಲಿನ ಮುಂಬೈನಲ್ಲಿ ಶೇ. 71 ರಷ್ಟು ಮುಂಬೈನಲ್ಲಿದೆ. ಮಹಾರಾಷ್ಟ್ರದಿಂದ ಕಳ್ಳದಾರಿಯಲ್ಲಿ ಜನ ಕರ್ನಾಟಕಕ್ಕೆ ಎಂಟ್ರಿಯಾಗುತ್ತಿದ್ದಾರೆ. ಕಾಗವಾಡದ ಗಡಿ ಮೂಲಕ ಪ್ರವೇಶಿಸುತ್ತಿದ್ದಾರೆ. 

state May 27, 2020, 12:52 PM IST

Food Campaign By NBF more than 24 crore worthy food kit distributedFood Campaign By NBF more than 24 crore worthy food kit distributed
Video Icon

4.5 ಲಕ್ಷ ಜನರಿಗೆ NBF ನಿಂದ ನೆರವಿನ ಹಸ್ತ; 24 ಕೋಟಿ ರೂ ಮೌಲ್ಯದ ಆಹಾರ ವಿತರಣೆ

ನಮ್ಮ ಬೆಂಗಳೂರು ಫೌಂಡೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಮಾರ್ಚ್ 24 ರಿಂದ ಮೇ 20 ರವರೆಗೆ ಒಟ್ಟು 4.50 ಲಕ್ಷ ಲಾಕ್‌ಡೌನ್ ನಿರಾಶ್ರಿತರಿಗೆ, ಬಡವರಿಗೆ ದುರ್ಬಲರಿಗೆ ಆಹಾರ ಪೊಟ್ಟಣ, ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿವೆ. 

state May 27, 2020, 10:41 AM IST

No ticket price hike in KSRTC Buses says AuthoritiesNo ticket price hike in KSRTC Buses says Authorities

KSRTC ಬಸ್‌ ದರದಲ್ಲಿ ಹೆಚ್ಚಳವಿಲ್ಲ; ಸ್ಪಷ್ಟನೆ

ಬಸ್‌ಗಳು ಶಿವಮೊಗ್ಗ ದಿಂದ ಬೆಂಗಳೂರಿಗೆ ಪ್ರಯಾಣದ ಅವ​ಧಿ 7 ಗಂಟೆಗಳಾಗಿದ್ದು, ಬೆ. 7 ರಿಂದ 12 ಗಂಟೆಯವರೆಗೆ ನಿರ್ಗಮಿಸುತ್ತವೆ. ಮೈಸೂರಿಗೆ ಪ್ರಯಾಣದ ಅವ​ಧಿ 6 ಗಂಟೆಗಳಾಗಿದ್ದು, ಬೆಳಗ್ಗೆ 7 ರಿಂದ ಮ. 1 ಗಂಟೆಯವರೆಗೆ ನಿರ್ಗಮಿಸುತ್ತವೆ.

Karnataka Districts May 27, 2020, 9:10 AM IST

Fake News About Union Minister Suresh Angadi Distribution of Free KitFake News About Union Minister Suresh Angadi Distribution of Free Kit

ಫ್ರಿ ಕಿಟ್‌ ಹಂಚಿಕೆ ವದಂತಿ: ಕೇಂದ್ರ ಸಚಿವ ಅಂಗಡಿ ಮನೆ ಮುಂದೆ ಜನವೋ ಜನ..!

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ದಿನಸಿ ಕಿಟ್‌ ವಿತರಿಸಲಿದ್ದಾರೆ ಎಂಬ ವದಂತಿ ನಂಬಿ ನಗರದಲ್ಲಿರುವ ಸಚಿವರ ಕಚೇರಿಗೆ ಬಂದಿದ್ದ ಸಾವಿರಾರು ಜನರು ನಿರಾಶೆಯಾಗಿ ಹಿಂದಿರುಗಿದ ಘಟನೆ ಮಂಗ​ಳ​ವಾರ ನಡೆದಿದೆ.
 

Karnataka Districts May 27, 2020, 8:44 AM IST

Coronavirus causes economic loss of Rs 30.3 lakh crore SBI report RevealsCoronavirus causes economic loss of Rs 30.3 lakh crore SBI report Reveals

ದೇಶದ ಆರ್ಥಿಕತೆಗೆ ಕೊರೋನಾಘಾತ : 30 ಲಕ್ಷ ಕೋಟಿ ನಷ್ಟ!

30 ಲಕ್ಷ ಕೋಟಿ ನಷ್ಟ!| ದೇಶದ ಆರ್ಥಿಕತೆಗೆ ಕೊರೋನಾಘಾತ| ಕರ್ನಾಟಕಕ್ಕೆ ಎಷ್ಟು ನಷ್ಟ?: ಎಸ್‌ಬಿಐ ಸಮೀಕ್ಷೆ| ಆರ್ಥಿಕ ಹಾನಿ: ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ಗೆ ಅಗ್ರ 3 ಸ್ಥಾನ| ಲಾಕ್‌ಡೌನ್‌ನಿಂದ ರಾಜ್ಯಕ್ಕೆ ಜಿಡಿಪಿಯ ಶೇ.11.4 ನಷ್ಟ

BUSINESS May 27, 2020, 7:31 AM IST

Bengaluru South Delhi Public School bus drivers are not remitted their salary for two monthsBengaluru South Delhi Public School bus drivers are not remitted their salary for two months
Video Icon

ವೇತನವಿಲ್ಲದೇ ಬೀದಿಗೆ ಬಂದ ಸ್ಕೂಲ್ ಬಸ್ ಚಾಲಕರು..!

ವೇತನ ನೀಡದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆಗೆ ಬಸ್ ಚಾಲಕರು ಮುಂದಾಗಿದ್ದಾರೆ. ಶಾಲಾ ಬಸ್ ನಿಲ್ಲಿಸಿ ಚಾಲಕರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state May 26, 2020, 6:16 PM IST

Hotels are expected to open after May 31st as assured by CM YediyurappaHotels are expected to open after May 31st as assured by CM Yediyurappa
Video Icon

ಮೇ 31ರ ಬಳಿಕ ರಾಜ್ಯದಲ್ಲಿ ಹೋಟೆಲ್‌ಗಳು ಓಪನ್..?

ಮೇ.31ಕ್ಕೆ ನಾಲ್ಕನೇ ಹಂತದ ಲಾಕ್‌ಡೌನ್ ಮುಕ್ತಾಯವಾಗಲಿದೆ. ಅಷ್ಟರೊಳಗಾಗಿ ಹೋಟೆಲ್ ತೆರೆಯುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಪದಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

state May 26, 2020, 5:57 PM IST

Son struggles to hand over medicines to parents who are from CanadaSon struggles to hand over medicines to parents who are from Canada
Video Icon

ವಿದೇಶದಿಂದ ಬಂದ ಅಪ್ಪ- ಅಮ್ಮನಿಗೆ ಕ್ವಾರಂಟೈನ್; ಔಷಧಿ ಕೊಡಲು ಮಗನ ಪರದಾಟ

ವಿದೇಶದಿಂದ ಬಂದು ಮಗನನ್ನು ನೋಡಲು ಪೋಷಕರು ಪರದಾಡಿರುವ ಘಟನೆ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಬೆಳಿಗ್ಗೆ 11 ಗಂಟೆಗೆ ಕೆನಡಾದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಪೋಷಕರಿಗೆ ಕ್ವಾರಂಟೈನ್ ಮಾಡಲಾಗಿದೆ. ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಮಗ ತಂದೆ ತಾಯಿಗೆ ಮೆಡಿಸನ್ ಕೊಟ್ಟಿದ್ದಾನೆ. ಕೊರೋನಾ ಸೃಷ್ಟಿಸಿದ ಅವಾಂತರ ಒಂದೆರಡಲ್ಲ ಬಿಡಿ! 

state May 26, 2020, 5:53 PM IST

Balagavi affected by people from Jharkand who are linked with a meetingBalagavi affected by people from Jharkand who are linked with a meeting
Video Icon

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ; ಕುಂದಾನಗರಿಯಲ್ಲಿ 13 ಪಾಸಿಟೀವ್ ಕೇಸ್

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ ಎದುರಾಗಿದೆ. ಜಾರ್ಖಂಡ್‌ನಿಂದ ಬಂದಿದ್ದ 13 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಗಾವಿಯಲ್ಲಿ 13 ಪ್ರಕರಣಗಳು ದಾಖಲಾಗಿದೆ. 

Karnataka Districts May 26, 2020, 5:12 PM IST