Asianet Suvarna News Asianet Suvarna News

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ; ಕುಂದಾನಗರಿಯಲ್ಲಿ 13 ಪಾಸಿಟೀವ್ ಕೇಸ್

ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ ಎದುರಾಗಿದೆ. ಜಾರ್ಖಂಡ್‌ನಿಂದ ಬಂದಿದ್ದ 13 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಗಾವಿಯಲ್ಲಿ 13 ಪ್ರಕರಣಗಳು ದಾಖಲಾಗಿದೆ. 

First Published May 26, 2020, 5:12 PM IST | Last Updated May 27, 2020, 9:52 AM IST

ಬೆಂಗಳೂರು (ಮೇ. 26): ಬೆಳಗಾವಿಗೆ ತಬ್ಲಿಘಿ ನಂತರ ಜಾರ್ಖಂಡ್‌ ಕಂಟಕ ಎದುರಾಗಿದೆ. ಜಾರ್ಖಂಡ್‌ನಿಂದ ಬಂದಿದ್ದ 13 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. 9 ವರ್ಷದ ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಗಾವಿಯಲ್ಲಿ 13 ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಮಂಗಳವಾರದ ಮೊದಲ ವರದಿಯಲ್ಲಿ ಶತಕ ಬಾರಿಸಿದ ಕೊರೋನಾ: ಯಾವ ಜಿಲ್ಲೆಯಲ್ಲಿ ಎಷ್ಟು..?

 

Video Top Stories