Asianet Suvarna News Asianet Suvarna News
683 results for "

Samanth

"
Kushi Samanth ruth prabhu white and cream saree collection vcs Kushi Samanth ruth prabhu white and cream saree collection vcs

ಪದೇ ಪದೇ ಬಿಳಿ ಸೀರೆ ಧರಿಸಿದ ಸಮಂತಾ; ಹಿಂದಿರುವ ರಹಸ್ಯ ಪ್ರಶ್ನಿಸಿದ ನೆಟ್ಟಿಗರು!

ಸಮಂತಾ ರುತ್ ಪ್ರಭು ನೆಚ್ಚಿನ ಬಣ್ಣ ಯಾವುದು? ಇನ್‌ಸ್ಟಾಗ್ರಾಂ ತುಂಬಾ ವೈಟ್ ಸೀರೆಗಳ ಫೋಟೋ ಹರಿದಾಡುತ್ತಿದೆ....

Cine World Jul 4, 2023, 3:05 PM IST

Kajal Aggarwals Post On Friendship with Samantha Ruth Prabhu sucKajal Aggarwals Post On Friendship with Samantha Ruth Prabhu suc

ನಟಿಯರಾದ ಕಾಜಲ್​ ಅಗರ್ವಾಲ್​, ಸಮಂತಾ ರುತ್​ ಪ್ರಭು ಫ್ರೆಂಡ್​ಷಿಪ್​ ಹೀಗಿದ್ಯಾ?

ನಟಿ ಕಾಜಲ್​ ಅಗರ್ವಾಲ್​ ಹಾಗೂ ನಟಿ ಸಮಂತಾ ರುತ್​ ಪ್ರಭು ಸ್ನೇಹ ಹೇಗಿದೆಯೆಂದು ಕೇಳಿದ ಪ್ರಶ್ನೆಗೆ ನಟಿ ಉತ್ತರಿಸಿದ್ದೇನು?
 

Cine World Jul 1, 2023, 5:59 PM IST

Samantha Ruth Prabhu worn sexy dress before wedding and divorce vcs Samantha Ruth Prabhu worn sexy dress before wedding and divorce vcs

ಮದ್ವೆಗೂ ಮುಂಚೆ ಸಮಂತಾ ಹಾಕ್ತಿದ್ದಿದ್ದು ಮೈ ಕಾಣೋ ಬಟ್ಟೆನೇ; ಫೋಟೋ ವೈರಲ್

2016ರಲ್ಲಿ ಸಮಂತಾ ಇನ್‌ಸ್ಟಾಗ್ರಾಂ ಖಾತೆ ಓಪನ್ ಮಾಡಿದಾಗ ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆ ಹಾಟ್‌ ಫೋಟೋಗಳು ಇಲ್ಲಿದೆ... 

Cine World Jun 30, 2023, 10:16 AM IST

Who is costliest actress among Samantha, Rashmika, Deepika nbnWho is costliest actress among Samantha, Rashmika, Deepika nbn
Video Icon

ಸಮಂತಾ, ರಶ್ಮಿಕಾ, ದೀಪಿಕಾರಲ್ಲಿ ಕಾಸ್ಟ್ಲಿ ನಟಿ ಯಾರು?: ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್ಸ್‌ ಪಟ್ಟಿ ಇಲ್ಲಿದೆ

ಬಾಲಿವುಡ್ ಬ್ಯೂಟಿಫುಲ್ ಹೀರೋಯಿನ್ಸ್ ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಾಗಿದ್ದಾರೆ.
 

Sandalwood Jun 26, 2023, 1:12 PM IST

Sobhita Dhulipala opened up about how her future husband should be sucSobhita Dhulipala opened up about how her future husband should be suc

Shobhita Dhulipala: ನಾಗಚೈತನ್ಯ ಜೊತೆ ಡೇಟಿಂಗ್​ ರೂಮರ್ ಮಧ್ಯೆಯೇ ಕನಸಿನ ಹುಡುಗ ಹೀಗಿರಬೇಕೆಂದ ನಟಿ

 ನಾಗಚೈತನ್ಯ ಜೊತೆ ಡೇಟಿಂಗ್​ ರೂಮರ್​ ನಡುವೆಯೇ ಭಾವಿ ಪತಿ ಹೇಗಿರಬೇಕು ಎಂದು ನಟಿ ಶೋಭಿತಾ ಹೇಳಿದ್ದಾರೆ. ಅವರು ಹೇಳಿದ್ದೇನು?

Cine World Jun 23, 2023, 5:07 PM IST

Samantha Ruth Prabhu hiked her fee to 10 crore for citadel sgkSamantha Ruth Prabhu hiked her fee to 10 crore for citadel sgk

ಅಬ್ಬಾ.! ದೀಪಿಕಾ, ಕಂಗನಾ ರೇಂಜ್‌ಗೆ ಸಂಭಾವನೆ ಏರಿಸಿಕೊಂಡ ಸಮಂತಾ; 'ಸಿಟಾಡೆಲ್‌'ಗೆ ಎಷ್ಟು ಚಾರ್ಜ್ ಮಾಡಿದ್ದಾರೆ?

ದೀಪಿಕಾ, ಕಂಗನಾ ರೇಂಜ್‌ಗೆ ಸಂಭಾವನೆ ಏರಿಸಿಕೊಂಡ ಸಮಂತಾ; 'ಸಿಟಾಡೆಲ್‌'ಗೆ ಸ್ಯಾಮ್ ಎಷ್ಟು ಚಾರ್ಜ್ ಮಾಡಿದ್ದಾರೆ ನೋಡಿ.

Cine World Jun 12, 2023, 5:16 PM IST

Samantha Ruth Prabhu and Varun Dhawan dance for  Oo Antava song in Serbia sgkSamantha Ruth Prabhu and Varun Dhawan dance for  Oo Antava song in Serbia sgk

ವಿದೇಶದಲ್ಲಿ 'ಹು ಅಂತೀಯಾ ಮಾವ' ಹಾಡಿಗೆ ಸಮಂತಾ-ವರುಣ್ ಧವನ್ ಮಸ್ತ್ ಡಾನ್ಸ್: ವಿಡಿಯೋ ವೈರಲ್

ವಿದೇಶದಲ್ಲಿ 'ಹು ಅಂತೀಯಾ ಮಾವ' ಹಾಡಿಗೆ ಸಮಂತಾ-ವರುಣ್ ಧವನ್ ಮಸ್ತ್ ಡಾನ್ಸ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

Cine World Jun 11, 2023, 3:22 PM IST

actress samantha hot pics goes viral suhactress samantha hot pics goes viral suh
Video Icon

ಹಾಟ್ ಅವತಾರಲ್ಲಿ ಸಮಂತಾ, ತಲೆಗೊಂದು ಕಮೆಂಟ್ ಮಾಡಿದ ನಾಗಚೈತನ್ಯ ಫ್ಯಾನ್ಸ್

ನಟಿ ಸಮಂತಾ ಟರ್ಕಿ ವೆಕೇಷನ್ ನಲ್ಲಿದ್ದು ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Cine World Jun 7, 2023, 1:01 PM IST

Vijay Deverakonda leaves netizens intrigued with his  favourite girl  postVijay Deverakonda leaves netizens intrigued with his  favourite girl  post

ನೆಚ್ಚಿನ ಹುಡುಗಿ ಫೋಟೋ ಹಂಚಿಕೊಂಡ ವಿಜಯ್‌ ದೇವರಕೊಂಡ; ರಶ್ಮಿಕಾ ಅಲ್ಲ!

ಸೌತ್‌ನ ಹ್ಯಾಂಡ್ಸಮ್‌ ನಟ ವಿಜಯ್‌ ದೇವರಕೊಂಡ (Vijay Deverakonda) ಮತ್ತೆ ಸುದ್ದಿಯಲ್ಲಿದ್ದಾರೆ. ಈ ನಡುವೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೇವರೇಟ್‌ ಗರ್ಲ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ವಿಜಯ್ ದೇವರಕೊಂಡ ತನ್ನ 'ನೆಚ್ಚಿನ ಹುಡುಗಿ' ಬಗ್ಗೆ ಪೋಸ್ಟ್‌ ಹಂಚಿಕೊಂಡು ನೆಟಿಜನ್‌ಗಳನ್ನು ಕುತೂಹಲಕ್ಕೆ ತಳ್ಳಿದ್ದಾರೆ. ಅಷ್ಟಕ್ಕೂ ಅವರು ಯಾರು ಗೊತ್ತಾ? 

Cine World Jun 2, 2023, 4:17 PM IST

Priyanka Chopra  Samantha Ruth to play mother-daughter duo in Indian version Citadel Priyanka Chopra  Samantha Ruth to play mother-daughter duo in Indian version Citadel

ಸಿಟಾಡೆಲ್‌ ಭಾರತೀಯ ಆವೃತ್ತಿ: ಪ್ರಿಯಾಂಕಾ ಚೋಪ್ರಾ ತಾಯಿಯಾಗಿ ಸಮಂತಾ ರುತ್ ಪ್ರಭು?

ಪ್ರಿಯಾಂಕಾ ಚೋಪ್ರಾ ತಾಯಿಯ ಪಾತ್ರದಲ್ಲಿ ಸಮಂತಾ ಪ್ರಭು ನಟಿಸಿದ್ದಾರೆ. ವರದಿ ಪ್ರಕಾರ, ಮುಂಬರುವ ಸ್ಪೈ ವೆಬ್ ಸರಣಿ ಸಿಟಾಡೆಲ್‌ನ (Citadel)  ಭಾರತೀಯ ಆವೃತ್ತಿಯಲ್ಲಿ ದಕ್ಷಿಣ ನಟಿ ಸಮಂತಾ ರುತ್ ಪ್ರಭು  ( Samantha Ruth Prabhu) ಪ್ರಿಯಾಂಕಾ ಚೋಪ್ರಾ (Priyanka Chopra)  ಅವರ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

Cine World Jun 1, 2023, 4:59 PM IST

samantha and vijay devarakonda in turkey and photo viral sgksamantha and vijay devarakonda in turkey and photo viral sgk

ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ಸಮಂತಾ: ಫೋಟೋ ವೈರಲ್

ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿದ್ದಾರೆ ಸಮಂತಾ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿವೆ.  

Cine World May 31, 2023, 5:40 PM IST

Samantha shares doctor photo and says searching suitable match for Dr jewel gamadia sgkSamantha shares doctor photo and says searching suitable match for Dr jewel gamadia sgk
Video Icon

ಮತ್ತೆ ಮದುವೆಯಾಗುವ ಸುಳಿವು ನೀಡಿದ್ರಾ ಸಮಂತಾ? ಡಾಕ್ಟರ್‌ ಫೋಟೋ ಹಂಚಿಕೊಂಡು ಹೇಳಿದ್ದೇನು?

ಸದ್ಯ ಸಿಂಗಲ್ ಆಗಿರುವ ನಟಿ ಸಮಂತಾ ಮತ್ತೆ ಮದುವೆಯಾಗುವ ಸುಳಿವು ನೀಡಿದ್ರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣ ಅವರು ಶೇರ್ ಮಾಡಿರುವ ಫೋಟೋ.  

Cine World May 23, 2023, 1:17 PM IST

Samantha talks about smart guy.Samantha talks about smart guy.

ಫ್ಯಾನ್ಸ್ ಕುತೂಹಲಕ್ಕೆ ಸಮಂತಾ ಉತ್ತರ, ಮದುವೆ ಪೋಸ್ಟ್‌ನಿಂದ ರಹಸ್ಯ ಬಯಲು!

ಸಮಂತಾ ಕ್ಯೂಟ್ ಹುಡುಗನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದ್ವೆ ಬಗ್ಗೆಯೂ ಮಾತಾಡಿದ್ದಾರೆ. ಯಾರು ಈ ಚಂದದ ಹುಡುಗ. ಏನು ಆತನ ಕಥೆ?

Cine World May 22, 2023, 10:02 PM IST

Samantha Ruth Prabhu is Looking For a Suitable Match But There's a CatchSamantha Ruth Prabhu is Looking For a Suitable Match But There's a Catch

ಮರು ಮದ್ವೆಗೆ ಸಮಂತಾ ರೆಡಿ? ವೈದ್ಯನ ಫೋಟೋ ಶೇರ್​ ಮಾಡಿ ನಟಿ ಹೇಳಿದ್ದೇನು?

ನಟ ನಾಗಚೈತನ್ಯ ಅವರಿಂದ ದೂರವಾದ ಮೇಲೆ ಒಂಟಿಯಾಗಿ ವಾಸಿಸುತ್ತಿರುವ ನಟಿ ಸಮಂತಾ ರುತ್​ ಪ್ರಭು ಎರಡನೆಯ ಮದ್ವೆಗೆ ರೆಡಿ ಆದ್ರಾ? ಏನಿದು ವಿಷಯ?
 

Cine World May 22, 2023, 12:14 PM IST

Samatha believes Linga Bhairavi deviSamatha believes Linga Bhairavi devi

ಮೂರನೇ ಕಣ್ಣಿರುವ, ಮಹಾನ್ ಶಕ್ತಿ ಲಿಂಗಭೈರವಿ ದೇವಿ ಪರಮ ಭಕ್ತೆ ಸಮಂತಾ! ಈ ತಾಯಿ ಮಹಾತ್ಮೆ ಏನು?

ಸಮಂತಾ ರುತ್‌ ಪ್ರಭು ನಟಿಯಾಗಿ ಏಳು ಬೀಳುಗಳನ್ನು ಕಂಡವರು. ವೈಯುಕ್ತಿಕ ಬದುಕಿನಲ್ಲೂ ನೋವುಂಡವರು. ಇಷ್ಟೆಲ್ಲ ನೋವುಗಳಿದ್ದರೂ ಅಷ್ಟು ಪ್ರಶಾಂತವಾಗಿರಲು ಈ ದೇವರೇ ಕಾರಣವಂತೆ. ಮೂರನೇ ಕಣ್ಣಿರುವ ಆ ಮಹಾ ಶಕ್ತಿ ಯಾರು?

Cine World May 19, 2023, 12:27 PM IST