Cine World

ತೆಲುಗು, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಹಾಟ್ ನಟಿ ಸಮಂತಾ

Image credits: our own

2016ರಲ್ಲಿ ಇನ್‌ಸ್ಟಾಗ್ರಾಂಗೆ ಕಾಲಿಟ್ಟ ಸಮಂತಾ ಸಖತ್ ಹಾಟ್‌ ಫೋಟೋ ಹಾಕಿದ್ದಾರೆ

Image credits: our own

ಮದುವೆಗೂ ಮುನ್ನ ಸಮಂತಾ ಲೈಫ್‌ನ ತುಂಬಾನೇ ಎಂಜಾಯ್ ಮಾಡುತ್ತಿದ್ದರು

Image credits: our own

ಕೈ ತುಂಬಾ ಸಿನಿಮಾ ಇದ್ರೂ ತಿಂಗಳಿಗೊಂದು ಟ್ರಿಪ್ ಮಾಡುತ್ತಾ ಎಂಜಾಯ್ ಮಾಡ್ತಿದ್ರು

Image credits: our own

ಫಿಟ್ನೆಸ್‌ ಮತ್ತು ಬ್ಯುಟಿ ಬಗ್ಗೆ ಸಮಂತಾ ಸಿಕ್ಕಾಪಟ್ಟೆ ಕೇರ್ ಮಾಡುತ್ತಾರೆ

Image credits: our own

ಮದುವೆಯಾಗಿ ಡಿವೋರ್ಸ್‌ ಪಡೆಯುವ ಬದಲು ಹೀಗೆ ನೆಮ್ಮದಿಯಾಗಿ ಇರಬೇಕಿತ್ತು ಎಂದು

ನೆಟ್ಟಿಗರು ಸಲಹೆ ಕೊಟ್ಟಿದ್ದಾರೆ

Image credits: our own

ಡಿವೋರ್ಸ್‌ ನಂತರ ಸಮಂತಾ ಮತ್ತೊಮ್ಮೆ ಲೈಫ್ ಎಂಜಾಯ್ ಮಾಡಲು ಶುರು ಮಾಡಿದ್ದಾರೆ.

ಹಲವು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. 

Image credits: our own

'ಮಾಮನ್ನನ್' ಎಂಟ್ರಿಗೆ ಕೀರ್ತಿ ಸಖತ್ ಎಕ್ಸೈಟ್; ಫೋಟೋ ವೈರಲ್

ನಟಿ ಖುಷ್ಬೂ ಮಗಳು ಹೇಗಿದ್ಲೂ ಈಗ ಹೇಗಾಗಿದ್ದೇಳೆ ನೋಡಿ

ಎದೆ ಮೇಲೆ ಬಟ್ಟೇನೆ ಇಲ್ಲ..ಸ್ಟಿಕ್ಕರ್ ಮಾತ್ರ, ಉರ್ಫಿ ಲೇಟೆಸ್ಟ್‌ ಅವತಾರ ವೈರಲ್‌

ಸಿನಿಮಾ ಇಲ್ದಿದ್ರೂ ಡೋಂಟ್‌ಕೇರ್; ಮತ್ತಷ್ಟು ಹಾಟ್ ಆದ ಕನ್ನಡದ ನಬಾ