Cine World

ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಸೀರೆ

ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Image credits: our own

ಸದಾ ಡಿಸೈನರ್ ಸೀರೆ ಧರಿಸುವ ಸಮಂತಾ ಲಕ್ಷಗಟ್ಟಲೆ ಹಣ ಕೊಟ್ಟು ಖರೀದಿಸುತ್ತಾರೆ

Image credits: our own

ಆದರೆ, ವೃತ್ತಿ ಜೀವನದ ಆರಂಭದಿಂದಲೂ ಸಮಂತಾ ಅತಿ ಹೆಚ್ಚು ಬಿಳಿ ಸೀರೆ ಧರಿಸಿದ್ದಾರೆ.

Image credits: our own

ಸಮಂತಾ ನೆಚ್ಚಿನ ಬಣ್ಣ ನೀಲಿ ಅಥವಾ ಕೆಂಪು ಎಂದು ಫ್ಯಾನ್ಸ್‌ ಹೇಳಿದ್ದಾರೆ.

Image credits: our own

ಆದರೆ ಸಮಂತಾ ಅತಿ ಹಚ್ಚು ವೈಟ್, ಕ್ರೀಮ್ ಮತ್ತು ಪೇಸ್ಟಲ್ ಬಣ್ಣದ ಸೀರೆ ಧರಿಸಿದ್ದಾರೆ

Image credits: our own

ಶಾಂತಿ ಮತ್ತು ನೆಮ್ಮದಿಯನ್ನು ಭಯಸುವ ಸಮಂತಾ ವೈಟ್‌ ಇಷ್ಟ ಪಡುತ್ತಾರೆ ಅನಿಸುತ್ತದೆ

Image credits: our own

ಸ್ಯಾಮ್ ಮತ್ತು ನಾಗಚೈತನ್ಯ ಕಂಡ್ರೆ ಆಗದವರು ನೆಗೆಟಿವ್ ರೀತಿಯಲ್ಲಿ ಪ್ರಚಾರ

ಮಾಡುತ್ತಿದ್ದಾರೆ. 

Image credits: our own

ಮತ್ತೊಂದು ಮದುವೆಯಾಗು ಸಮಂತಾ ಆದರೆ ವೈಟ್ ಮಾತ್ರ ಧರಿಸಬೇಡ ಎಂದು ಮನವಿ

ಮಾಡಿಕೊಳ್ಳುತ್ತಿದ್ದಾರೆ. ಸಮಂತಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಉತ್ತರ ಕೊಡುತ್ತಿಲ್ಲ.

Image credits: our own

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಬ್ಯೂಟಿಫುಲ್ ಅತ್ತೆ ಕಾವೇರಿ ಕೊಡಗಿನ ಕುವರಿ

ಜಾನ್ವಿ ಮಾತ್ರವಲ್ಲ ಆಕೆಯ ತಂಗಿ ಕೂಡ ಸಿಕ್ಕಾಪಟ್ಟೆ ಹಾಟ್

ಸಕ್ಸಸ್ ಬೆನ್ನಲ್ಲೇ ಮತ್ತಷ್ಟು ಹಾಟ್ ಆದ ಕಿಯಾರಾ; ಫ್ಯಾನ್ಸ್ ಹೇಳಿದ್ದೇನು?

ಬ್ಲ್ಯಾಕ್ ಅಂಡ್ ವೈಟ್ ಗೌನ್‌ನಲ್ಲಿ ಮಿಂಚಿದ 'ಕೆಜಿಎಫ್' ಸುಂದರಿ