Asianet Suvarna News Asianet Suvarna News

ಹಾಟ್ ಅವತಾರಲ್ಲಿ ಸಮಂತಾ, ತಲೆಗೊಂದು ಕಮೆಂಟ್ ಮಾಡಿದ ನಾಗಚೈತನ್ಯ ಫ್ಯಾನ್ಸ್

ನಟಿ ಸಮಂತಾ ಟರ್ಕಿ ವೆಕೇಷನ್ ನಲ್ಲಿದ್ದು ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನಟಿ ಸಮಂತಾ ಟರ್ಕಿ ವೆಕೇಷನ್ ನಲ್ಲಿದ್ದು ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ.ಶೂಟಿಂಗ್ ನಿಂದ ರಿಲ್ಯಾಕ್ಸ್ ಮೋಡ್ ಗೆ ತೆರಳಿದ್ದು, ಟರ್ಕಿಯಲ್ಲಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಈ ವೇಳೆ ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ತನ್ನ ಬ್ಯೂಟಿಪುಲ್ ಲುಕ್ ನೀಡಿದ್ದಾರೆ. ಬ್ಲಾಕ್ ಕಲರ್‍ ಟ್ರೆಂಡಿ ಡ್ರೆಸ್ ನಲ್ಲಿ ಹಾಗೂ ಕ್ಯಾಜುವಲ್ ವೇರ್‍ ನಲ್ಲಿ ಪೊಸ್‌ ಕೊಟ್ಟಿದ್ದಾರೆ.ಮತ್ತೊಂದು ಪೊಟೋ ದಲ್ಲಿ ಬಾತ್ ಟವಲ್ ಸುತ್ತಿಕೊಂಡು ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.