Asianet Suvarna News Asianet Suvarna News
314 results for "

ಸಿಲಿಂಡರ್

"
Congress demands reduction gas price snrCongress demands reduction gas price snr

ಗ್ಯಾಸ್ ಬೆಲೆ 150 ರು ಇಳಿಕೆಗೆ ಸರಣಿ ಪ್ರಶ್ನೆಯಡಿ ಮನವಿ

  • ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ತೀವ್ರ ಸಂಕಷ್ಟಕ್ಕೆ
  • ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದ್ದು ಎಲಲ್‌ಪಿಜಿ ಸಿಲಿಂಡರ್‌ ಬೆಲೆ ಕನಿಷ್ಠ 150 ರು. ಇಳಿಕೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ

state Sep 12, 2021, 9:08 AM IST

KPCC President DK Shivakumar Talks Over Increasing Gas Price grgKPCC President DK Shivakumar Talks Over Increasing Gas Price grg

ಗ್ಯಾಸ್ ಬೆಲೆ ಹೆಚ್ಚಳ ಹಿನ್ನೆಲೆ: ಅಡುಗೆ ಮನೆಯಲ್ಲಿ ಡಿಕೆಶಿ..!

ಅಡುಗೆ ಮನೆಯಲ್ಲಿ ಟೀ ಕುಡಿತಾ, ಗ್ಯಾಸ್ ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸುವಂತ ಕಾರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. 
 

state Sep 11, 2021, 1:05 PM IST

Koppal Congress MLA Raghavendra Hitnal Talks Over PM Narendra Modi grgKoppal Congress MLA Raghavendra Hitnal Talks Over PM Narendra Modi grg

ದೇಶದ ಸಾಲ ಹೆಚ್ಚಿಸಿದ ಪ್ರಧಾನಿ ಮೋದಿ: ಶಾಸಕ ಹಿಟ್ನಾಳ

ದೇಶದ ಸಾಲ ತೀರಿಸುವುದಕ್ಕೆ ಸಿಲಿಂಡರ್‌ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಾಲವನ್ನು ತೀರಿಸಿಲ್ಲ, ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಹೀಗಾಗಿ ಸಂಸದರ ಹೇಳಿಕೆ ಹಾಸ್ಯಾಸ್ಪದ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿರುಗೇಟು ನೀಡಿದ್ದಾರೆ.
 

Karnataka Districts Sep 3, 2021, 2:03 PM IST

Koppal BJP MP Sanganna Karadi Justified about Cylinder Price Increase grgKoppal BJP MP Sanganna Karadi Justified about Cylinder Price Increase grg

ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಸಿಲಿಂಡರ್‌ ಬೆಲೆ ಹೆಚ್ಚಳ: ಬಿಜೆಪಿ ಸಂಸದ ಕರಡಿ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಲು ಈಗ ಸಿಲಿಂಡರ್‌ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಯುಪಿಎ ಸರ್ಕಾರ ಕಂಪನಿಗಳಿಗೆ ಬಾಂಡ್‌ ನೀಡಿದ್ರು, ಅದನ್ನು ಹರಿಬೇಕಾಗಿದೆ (ತೀರಿಸಬೇಕಾಗಿದೆ).
 

Karnataka Districts Sep 2, 2021, 11:53 AM IST

LPG cylinder prices hiked twice in 15 days podLPG cylinder prices hiked twice in 15 days pod

ಗ್ಯಾಸ್‌ ಬೆಲೆ ಏಳೇ ವರ್ಷದಲ್ಲಿ ಡಬಲ್‌: ಸಬ್ಸಿಡಿ ನೀಡದೆ ದರ ಹೆಚ್ಚಳ!

* ಜನತೆಗೆ ಗ್ಯಾಸ್‌ ಶಾಕ್‌

* ಅಡುಗೆ ಅನಿಲ ಸಿಲಿಂಡರ್‌ ಮತ್ತೆ 25 ರು. ದುಬಾರಿ

* 2 ತಿಂಗಳಲ್ಲಿ 75 ರು. ದರ ಹೆಚ್ಚಳ

* 8 ತಿಂಗಳಲ್ಲಿ 190 ರು. ಜಿಗಿತ

* ಸಬ್ಸಿಡಿ ನೀಡದೆ ದರ ಹೆಚ್ಚಳ: ಸಾರ್ವಜನಿಕರ ಹಿಡಿಶಾಪ

BUSINESS Sep 2, 2021, 7:23 AM IST

25 Rs hiked for LPG Cylinder along with price hike of Petrol and diesel pod25 Rs hiked for LPG Cylinder along with price hike of Petrol and diesel pod
Video Icon

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ!

ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರಿಗೆ ಸರ್ಕಾರ ಮತ್ತೊಮ್ಮೆ ಶಾಕ್ ಕೊಟ್ಟಿದೆ. ಹೌದು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಧ್ಯೆ, ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇಂದು, ಬುಧವಾರದಿಂದ ಪ್ರತಿ ಸಿಲಿಂಡರ್‌ಗೆ 25 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಕಳೆದ ಹದಿನೈದು ದಿನಗಳಲ್ಲಿ ಎರಡನೇ ಬಾರಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಳವಾದಂತಾಗಿದೆ.

BUSINESS Sep 1, 2021, 1:31 PM IST

Re Filling gas cylinder from filled one illegally before delivery video goes viral ckmRe Filling gas cylinder from filled one illegally before delivery video goes viral ckm

ತುಂಬಿದ ಸಿಲಿಂಡರ್ ಬಂದಾಗ ಚೆಕ್ ಮಾಡಿಕೊಳ್ಳಿ, ವಿತರಣೆ ನಡುವೆ ಸೋರಿಕೆ ವೀಡಿಯೋ ವೈರಲ್!

  • ಅಡುಗೆ ಗ್ಯಾಸ್ ತಿಂಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ದರ ಏರಿಕೆ
  • ದುಬಾರಿ ಬೆಲೆ ತೆತ್ತು ಗ್ಯಾಸ್ ಖರೀದಿಸಿದ ಗ್ರಾಹಕರಿಗೆ 5 ರಿಂದ 5 ಕೆಜಿ ಕಡಿಮೆ ಕೊರತೆ
  • ವಿತರಣೆ ನಡುವೆ ಸೋರಿಯಾಗತ್ತಿರುವ ವಿಡಿಯೋ ವೈರಲ್

India Aug 22, 2021, 3:57 PM IST

LPG Price Hike Cooking gas cylinder price hiked by Rs 25 podLPG Price Hike Cooking gas cylinder price hiked by Rs 25 pod

ಗ್ರಾಹಕರಿಗೆ ಎಲ್‌ಪಿಜಿ ಶಾಕ್: ಸಿಲಿಂಡರ್ ಬೆಲೆ 25 ರೂ. ಹೆಚ್ಚಳ!

* ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರು. ಹೆಚ್ಚಳ

* ಜನವರಿ ಬಳಿಕ 165 ರು. ಹೆಚ್ಚಳ

* 7 ವರ್ಷದಲ್ಲಿ ಎಲ್ಪಿಜಿ ದರ ಡಬ್ಬಲ್‌

BUSINESS Aug 19, 2021, 9:39 AM IST

cm Basavaraj bommai remembers Gas connection gave to Rajkumar Famillycm Basavaraj bommai remembers Gas connection gave to Rajkumar Familly

ರಾಜ್‌ ಕುಟುಂಬಕ್ಕೆ ಗ್ಯಾಸ್‌ ಸಂಪರ್ಕ ಕೊಡಿಸಿದ್ದೆ!

  •  ರಾಜ್‌ಕುಮಾರ್‌ ಅವರ ಕುಟುಂಬದೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. 
  • ಒಂದು ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಕೊಡಿಸಪ್ಪಾ ಎಂದು ಹಿಂದೆ ಕೇಳಿದ್ದರು
  • ನಮ್ಮ ತಂದೆಯವರ ಸಂಸದರ ಕೋಟಾದಿಂದ ಕನೆಕ್ಷನ್‌ ಕೊಡಿಸಿದ್ದೆ - ಸಿಎಮ ಬೊಮ್ಮಾಯಿ

state Aug 17, 2021, 8:48 AM IST

Need a new LPG connection Just give a missed call to 8454955555 podNeed a new LPG connection Just give a missed call to 8454955555 pod

ಎಲ್‌ಪಿಜಿ ಕನೆಕ್ಷನ್‌: ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಐಒಸಿ!

* ಮಿಸ್ಡ್‌ ಕಾಲ್‌ ಕೊಟ್ಟರೆ ಮನೆ ಬಾಗಿಲಿಗೇ ಎಲ್‌ಪಿಜಿ ಕನೆಕ್ಷನ್‌

* 845-4955-555 ಸಂಖ್ಯೆಗೆ ಮಿಸ್ಡ್‌ ಕಾಲ್‌ ಕೊಡಿ

* 5 ಕೇಜಿ ಸಿಲಿಂಡರ್‌ ಕೂಡ ಪಡೆಯಬಹುದು

BUSINESS Aug 10, 2021, 10:54 AM IST

Indanes new smart cylinder allows you to check gas level snrIndanes new smart cylinder allows you to check gas level snr

ಇನ್ನೆಷ್ಟು ಗ್ಯಾಸ್ ಇದೆ ಎಂದು ತಿಳಿಸುವ ಸ್ಮಾರ್ಟ್ ಸಿಲಿಂಡರ್ ಬಿಡುಗಡೆ

  • ಇನ್ನು ಮುಂದೆ ಅಡುಗೆ ಅನಿಲದ ಸಿಲಿಂಡರ್‌ನಲ್ಲಿ ಎಷ್ಟುಪ್ರಮಾಣದ ಗ್ಯಾಸ್‌ ಇದೆ ಎಂಬುದು ಗ್ಯಾಸ್‌ ಖಾಲಿಯಾಗುವ ಮುಂಚಿತವೇ ಗ್ರಾಹಕರಿಗೆ ಗೊತ್ತಾಗಲಿದೆ
  • ಸರ್ಕಾರಿ ಸ್ವಾಮ್ಯದ ಇಂಡೇನ್‌ ಕಂಪನಿಯು ಕಾಂಪೋಸಿಟ್‌ ಸಿಲಿಂಡರ್‌ ಎಂಬ ಸ್ಮಾರ್ಟ್‌ ಸಿಲಿಂಡರ್‌ ಬಿಡುಗಡೆ 
  • ದೆಹಲಿ, ಗುರುಗ್ರಾಮ, ಹೈದರಾಬಾದ್‌, ಫರಿದಾಬಾದ್‌ ಮತ್ತು ಲೂಧಿಯಾನದಲ್ಲಿ ಇದನ್ನು ಆರಂಭಿಸಲಾಗಿದೆ

India Jul 17, 2021, 9:47 AM IST

Cooking gas prices hiked by over Rs 25 after fresh revision Check latest LPG rates podCooking gas prices hiked by over Rs 25 after fresh revision Check latest LPG rates pod

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

* ಕೊರೋನಾ ಹಾವಳಿಯಿಂದ ನಲುಗಿರುವ ಜನತೆಗೆ ಮತ್ತೊಂದು ಏಟು

* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಈಗ LPG ಗ್ಯಾಸ್‌ ಸಿಲಿಂಡರ್‌ ದುಬಾರಿ

* ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಳ

BUSINESS Jul 1, 2021, 1:09 PM IST

Ministry of Petroleum and Natural Gas opportunities for Select your choice dealer For Refilling LPG snrMinistry of Petroleum and Natural Gas opportunities for Select your choice dealer For Refilling LPG snr

ಇನ್ನು ನೀವು ಬಯಸಿದ ಡೀಲರ್‌ಗಳಿಂದ ಗ್ಯಾಸ್‌ ರೀಫಿಲಿಂಗ್‌ ಮಾಡಿಸ್ಕೊಳ್ಳಿ!

  • ತಮ್ಮ ಇಷ್ಟದ ಎಲ್‌ಪಿಜಿ ಸಿಲಿಂಡರ್‌ ಪೂರೈಕೆದಾರರ ಮುಖಾಂತರ ತಮ್ಮ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ಅವಕಾಶ
  • ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಅವಕಾಶ
  • ಚಂಡೀಗಢ, ಕೊಯಮತ್ತೂರು, ಗುರುಗ್ರಾಮ, ಪುಣೆ ಮತ್ತು ರಾಂಚಿಯಲ್ಲಿ ಪ್ರಾಯೋಗಿಕವಾಗಿ ಜಾರಿ

India Jun 11, 2021, 9:15 AM IST

Cylinder blast kills 8 injures 7 others in Uttar Pradesh Gonda district podCylinder blast kills 8 injures 7 others in Uttar Pradesh Gonda district pod

ಸಿಲಿಂಡರ್‌ ಸ್ಪೋಟ, ಎರಡಂತಸ್ತಿನ ಕಟ್ಟಡ ನೆಲಸಮ: 4 ಮಕ್ಕಳು ಸೇರಿ 8 ಸಾವು!

* ಉತ್ತರ ಪ್ರದೇಶದಲ್ಲಿ ಸಿಲಿಂಡರ್‌ ಸ್ಫೋಟ, ಎಂಟು ಮಂದಿ ಸಾವು

* ಸ್ಪೋಟ ಸಂಭವಿಸಿದ ಕಟ್ಟಡದಲ್ಲಿ ಪಟಾಕಿಗಳ ತಯಾರಿ

* ನಾಲ್ವರು ಮಕ್ಕಳು ಸೇರಿ ಎಂಟು ಸಾವು

India Jun 2, 2021, 2:17 PM IST

Denied leave Covid Positive PNB Employee reaches Office hooked up to Oxygen tank hlsDenied leave Covid Positive PNB Employee reaches Office hooked up to Oxygen tank hls
Video Icon

ಉಸಿರಾಟದ ಸಮಸ್ಯೆ ಇದ್ದರೂ ರಜೆಯಿಲ್ಲ, ಆಕ್ಸಿಜನ್ ಸಿಲಿಂಡರ್ ಸಮೇತ ಬ್ಯಾಂಕಿಗೆ ಬಂದ ಉದ್ಯೋಗಿ..!

ಕೊರೋನಾ ಸೋಂಕಿನಿಂದ ಬಳಲುತ್ತಿದ್ದರೂ ತಮಗೆ ರಜೆ ಕೊಟ್ಟಿಲ್ಲವೆಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಸಮೇತ ಬ್ಯಾಂಕಿಗೆ ಬಂದಿದ್ದಾರೆ.

India May 28, 2021, 11:21 AM IST