Asianet Suvarna News Asianet Suvarna News
407 results for "

ಲಕ್ಷ್ಮಣ ಸವದಿ

"
mlc laxman savadi Karnataka as bjp vice president rbjmlc laxman savadi Karnataka as bjp vice president rbj

ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ

* ಕರ್ನಾಟಕ ಬಿಜೆಪಿಯಲ್ಲಿ ಮತ್ತಷ್ಟು ಪದಾಧಿಕಾರಿಗಳ ನೇಮಕ
* ಉಪಾಧ್ಯಕ್ಷ, ಜಿಲ್ಲಾ ಪ್ರಭಾರಿ, ಸಂಚಾಲಕರ ನೇಮಕ
* ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ

Politics Dec 26, 2021, 8:21 PM IST

BMTC Facing Financial Crunch Inching Towards Bankruptcy podBMTC Facing Financial Crunch Inching Towards Bankruptcy pod
Video Icon

ದಿವಾಳಿಯಾಗ್ತಿದ್ಯಾ BMTC?: ಸವದಿ ಅವಧಿಯಲ್ಲೇ ಈವರೆಗಿನ ಅತ್ಯಧಿಕ ಸಾಲ!

ಬಿಎಂಟಿಸಿ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ಆಡಳಿತ ವೈಫಲ್ಯ, ದುಂದು ವೆಚ್ಚದಿಂದ ಬೆಂಗಳೂರು ಸಾರಿಗೆ ಸಂಸ್ಥೆಗೆ ಈ ಸಂಕಷ್ಟ ಎದುರಾಗಿದೆ. ಸವದಿ ಅವಧಿಯಲ್ಲಿ ಬಿಎಂಟಿಸಿ ಈವರೆಗಿನ ಅತೀ ಹೆಚ್ಚು ಸಾಲ ಪಡೆದಿದೆ. 

state Oct 21, 2021, 2:13 PM IST

Laxman Savadi Master Plan To Win Sindagi Bypolls hlsLaxman Savadi Master Plan To Win Sindagi Bypolls hls
Video Icon

ಸಿಂದಗಿ ಗೆಲುವಿಗೆ ಬಿಜೆಪಿ 'ಸಪ್ತ' ತಂಡ, ವರ್ಕೌಟ್ ಆಗುತ್ತಾ ಸವದಿ ಲೆಕ್ಕಾಚಾರ.?

ಸಿಂಧಗಿಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಸಿಂದಗಿ ಹೊಣೆಯನ್ನು ಲಕ್ಷ್ಮಣ ಸವದಿಗೆ ವಹಿಸಲಾಗಿದೆ. ಜಿಲ್ಲೆಯಲ್ಲಿ 7 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡಕ್ಕೆ ಓರ್ವ ಸಚಿವರು ಅಥವಾ ಪ್ರಭಾವಿ ಶಾಸಕರಿಗೆ ಜವಾಬ್ದಾರಿ ವಹಿಸಲಾಗಿದೆ. 

state Oct 9, 2021, 11:14 AM IST

Karnataka BJP appoints Laxman Savadi in charge for Sindagi assembly By Election rbjKarnataka BJP appoints Laxman Savadi in charge for Sindagi assembly By Election rbj

ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯನ್ನು ನೇಮಿಸಿದ ಬಿಜೆಪಿ

* ಹಾನಗಲ್​​ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಡೇಟ್ ಫಿಕ್ಸ್
* ಸಿಂದಗಿ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯನ್ನು ನೇಮಿಸಿದ ಬಿಜೆಪಿ
* ಇದೇ ಅಕ್ಟೋಬರ್​ 30ರಂದು ಎರಡು ಕ್ಷೇತ್ರಗಳಿಗೆ ಉಪಚುನಾವಣೆ

Politics Sep 28, 2021, 4:33 PM IST

Former Minister Laxman Savadi React on BJP MLA Shrimant Patil Statement grgFormer Minister Laxman Savadi React on BJP MLA Shrimant Patil Statement grg

ಬಿಜೆಪಿಗೆ ಬರಲು ಹಣದ ಆಮಿಷ: ಶಾಸಕರ ಬಳಿಯೇ ಕೇಳ್ತೇನೆ ಎಂದ ಲಕ್ಷ್ಮಣ ಸವದಿ

ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಅವರು ಕಾಂಗ್ರೆಸ್‌ಬಿಟ್ಟು ಬಿಜೆಪಿ ಸೇರುವ ಸಂದರ್ಭದಲ್ಲಿ ತಮಗೆ ಹಣದ ಆಮಿಷವೊಡ್ಡಿದ್ದರು ಎಂಬ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದೆ. ಮಾತಿನ ಭರದಲ್ಲಿ ಆ ರೀತಿ ಮಾತನಾಡಿರಬೇಕು ಹಾಗೂ ನಾನು ಅವರು ಸಿಕ್ಕಿದಾಗ ಖುದ್ದಾಗಿ ಭೇಟಿಯಾಗಿ ಮಾತನಾಡುತ್ತೇನೆ. ಯಾರು ಹಣ ಕೊಡಲು ಹೋಗಿದ್ದರು, ಯಾರು ಆಮಿಷವೊಡ್ಡಿದ್ದರು ಎಂಬುದನ್ನು ಶಾಸಕರ ಬಳಿಯೇ ಕೇಳುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 
 

Karnataka Districts Sep 13, 2021, 3:22 PM IST

Former DCM Laxman Savadi Talks Over Minister Post grgFormer DCM Laxman Savadi Talks Over Minister Post grg

ಸಚಿವ ಸ್ಥಾನ ನೀಡದ್ದಕ್ಕೆ ಬೇಸರವಿಲ್ಲ: ಲಕ್ಷ್ಮಣ ಸವದಿ

ಯಾವುದೇ ಸಚಿವ ಸ್ಥಾನ ನೀಡದಿರುವುದರ ನನಗೆ ಬಗ್ಗೆ ಬೇಸರವಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ. ಮುಂದೆ ಉತ್ತಮ ಅವಕಾಶಗಳಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 
 

Karnataka Districts Aug 8, 2021, 3:19 PM IST

Karnataka Next CM Laxman Savadi Photo Post viral In Social Media rbjKarnataka Next CM Laxman Savadi Photo Post viral In Social Media rbj

ನಾಯಕತ್ವ ಬದಲಾವಣೆ: ದೇಶಕ್ಕೆ ಮೋದಿ, ರಾಜ್ಯಕ್ಕೆ ಸವದಿ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ
ಸಿಎಂ ಸ್ಥಾನಕ್ಕೆ ರಾಜೀನಾಮೆ ಸುಳಿವು ನೀಡಿದ ಬಿಎಸ್‌ ಯಡಿಯೂರಪ್ಪ
ಕುತೂಹಲ ಮೂಡಿಸಿದ ಮುಂದಿನ ಸಿಎಂ 

Politics Jul 22, 2021, 4:19 PM IST

Karnataka DyCM Lakshman Savadi helps needy hlsKarnataka DyCM Lakshman Savadi helps needy hls
Video Icon

ಕಷ್ಟದಲ್ಲಿರುವವರಿಗೆ ನೆರವಿನ ಸಾರಥಿ, ಹಸಿದವರ ಪಾಲಿನ ಅನ್ನದಾತ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ್ ಸವದಿ ಕೂಡಾ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಅಥಣಿ ಕ್ಷೇತ್ರದ ಜನರ ಪಾಲಿನ ಅನ್ನದಾತರಾಗಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಫುಡ್ ಕಿಟ್, ವೈದ್ಯಕೀಯ ಸೇವೆ, ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ.

state Jul 13, 2021, 5:03 PM IST

Laxman Savadi son accident secret What victim kins says hlsLaxman Savadi son accident secret What victim kins says hls
Video Icon

ಅಪಘಾತ ಕೇಸ್ ಮುಚ್ಚಿ ಹಾಕಲು ಸವದಿ ಒತ್ತಡ ಹಾಕುತ್ತಿದ್ದಾರೆ; ಮೃತರ ಕುಟುಂಬಸ್ಥರ ಆರೋಪ

ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ.  ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ  ಘಟನೆ ನಡೆದಿದೆ.

state Jul 6, 2021, 10:16 AM IST

Farmer dies in an accident Lakshman Savadi son Chidananda Savadi reaction hlsFarmer dies in an accident Lakshman Savadi son Chidananda Savadi reaction hls
Video Icon

ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ ಗೆ ಡಿಕ್ಕಿ, ಸವಾರ ಸಾವು: ಚಿದಾನಂದ ಸವದಿ ಸ್ಪಷ್ಟನೆ

ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಸ್ವತಃ ಚಿದಾನಂದ ಸವದಿ ಪ್ರತಿಕ್ರಿಯಿಸಿದ್ದಾರೆ.

state Jul 6, 2021, 9:39 AM IST

Laxman Savadi Reacts On Ramesh Jarkiholi Statement rbjLaxman Savadi Reacts On Ramesh Jarkiholi Statement rbj
Video Icon

ನಮ್ಮ ಪಕ್ಷದಲ್ಲಿದ್ದವರೇ ಬೆನ್ನಿಗೆ ಚೂರಿ: ಜಾರಕಿಹೊಳಿಗೆ ಹೇಳಿಕೆಗೆ ಸವದಿ ಪ್ರತಿಕ್ರಿಯೆ

ನಮ್ಮ ಪಕ್ಷದಲ್ಲಿದ್ದವರೇ ಬೆನ್ನಿಗೆ ಚೂರಿ ಎಂಬ ಜಾರಕಿಹೊಳಿ ಹೇಳಿಕೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.

Politics Jun 26, 2021, 9:42 PM IST

DCM Laxman Savadi React on CM BS Yediyurappa Statement grgDCM Laxman Savadi React on CM BS Yediyurappa Statement grg

ಬಿಎಸ್‌ವೈ ಮನಸಿಗೆ ನೋವಾಗಿ ರಾಜೀನಾಮೆ ಬಗ್ಗೆ ಮಾತನಾಡಿರಬಹುದು: ಸವದಿ

ಮನಸ್ಸಿಗೆ ನೋವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ವಿಷಯ ಮಾತನಾಡಿರಬಹುದು ಅಷ್ಟೇ. ಕೋವಿಡ್‌ ಸಂಕಷ್ಟದ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ರಾಜೀನಾಮೆ ವಿಷಯ ಚರ್ಚೆ ಅನಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 
 

Karnataka Districts Jun 9, 2021, 12:26 PM IST

Transportation staffs accorded priority for vaccination says Laxman Savadi hlsTransportation staffs accorded priority for vaccination says Laxman Savadi hls
Video Icon

ಅನ್‌ಲಾಕ್‌ ಬಳಿಕ ಹಂತಹಂತವಾಗಿ ಸಾರಿಗೆ ಸಂಚಾರ ಆರಂಭ: ಲಕ್ಷ್ಮಣ ಸವದಿ

ಜೂನ್ 14 ರ ನಂತರ ಅನ್‌ಲಾಕ್‌ ಬಳಿಕ ಹಂತಹಂತವಾಗಿ ಬಸ್ ಸಂಚಾರವನ್ನು ಆರಂಭಿಸಲಾಗುವುದು. 2 ನೇ ಡೋಸ್ ಆಗುವವರೆಗೆ ನೌಕರರಿಗೆ ಒತ್ತಡ ಹಾಕುವುದಿಲ್ಲ: ಸವದಿ

state Jun 8, 2021, 2:39 PM IST

DCM Laxman Savadi Flag off to Bus Ambulance at Athani in Belagavi grgDCM Laxman Savadi Flag off to Bus Ambulance at Athani in Belagavi grg

ಅಥಣಿ: ಐಸಿಯು ಒಳಗೊಂಡ ಬಸ್‌ ಆ್ಯಂಬ್ಯುಲೆನ್ಸ್‌ಗೆ ಡಿಸಿಎಂ ಸವದಿ ಚಾಲನೆ

ರಾಜ್ಯ ಸಾರಿಗೆ ಇಲಾಖೆಯಿಂದ ಗಾಲಿ ಮೇಲಿನ ಆಸ್ಪತ್ರೆ ಎಂಬ ಹೊಸ ಪ್ರಯೋಗವನ್ನು ಜಾರಿಗೆ ತಂದಿದ್ದೇವೆ. ಗಾಲಿ ಮೇಲಿನ ಆಸ್ಪತ್ರೆಯೆಂದರೆ ಸಾರಿಗೆ ಇಲಾಖೆಯ ಬಸ್‌ನ್ನು ವಿನೂತ ಐಸಿಯು ಒಳಗೊಂಡ ಆ್ಯಂಬುಲೆನ್ಸ್‌ ಮಾಡಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಉಪ-ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದ್ದಾರೆ.
 

Karnataka Districts Jun 6, 2021, 2:54 PM IST

Will fight legally to protect KSRTC acronym for Karnataka transport Laxman Savadi podWill fight legally to protect KSRTC acronym for Karnataka transport Laxman Savadi pod

ಕೇರಳಕ್ಕೆ ಪಾಲಾಗಿಲ್ಲ, KSRTC ಬಳಸಲು ಕರ್ನಾಟಕಕ್ಕೆ ನಿಷೇಧವಿಲ್ಲ: ಡಿಸಿಎಂ ಸವದಿ!

* ಕೇರಳಕ್ಕೆ ಸಿಕ್ಕಿಲ್ಲ ಕೆಎಸ್‌ಆರ್‌ಟಿಸಿ: ಡಿಸಿಎಂ ಸವದಿ

* ತೀರ್ಪಿತ್ತ ಸಂಸ್ಥೆಯೇ ರದ್ದಾಗಿದೆ

* ನಮಗೆ ಯಾವುದೇ ನಿಷೇಧವಿಲ್ಲ

state Jun 5, 2021, 7:22 AM IST