Asianet Suvarna News Asianet Suvarna News

ನಮ್ಮ ಪಕ್ಷದಲ್ಲಿದ್ದವರೇ ಬೆನ್ನಿಗೆ ಚೂರಿ: ಜಾರಕಿಹೊಳಿಗೆ ಹೇಳಿಕೆಗೆ ಸವದಿ ಪ್ರತಿಕ್ರಿಯೆ

Jun 26, 2021, 9:42 PM IST

ಬೆಳಗಾವಿ, (ಜೂನ್.26): ನಮ್ಮ ಪಕ್ಷದಲ್ಲಿದ್ದವರೇ ಬೆನ್ನಿಗೆ ಚೂರಿ ಎಂಬ ಜಾರಕಿಹೊಳಿ ಹೇಳಿಕೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.

'ಬಿಜೆಪಿ ನಾಯಕರೇ ಮೋಸ ಮಾಡಿದ್ದಾರೆ' ರಮೇಶ್ ಬಾಂಬ್

ಈ ಬಗ್ಗೆ ಬೆಳಗಾವಿಯಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಆಲೋಚನೆ ಇಟ್ಟುಕೊಂಡು ಹೇಳಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.