ದಿವಾಳಿಯಾಗ್ತಿದ್ಯಾ BMTC?: ಸವದಿ ಅವಧಿಯಲ್ಲೇ ಈವರೆಗಿನ ಅತ್ಯಧಿಕ ಸಾಲ!

ಬಿಎಂಟಿಸಿ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ಆಡಳಿತ ವೈಫಲ್ಯ, ದುಂದು ವೆಚ್ಚದಿಂದ ಬೆಂಗಳೂರು ಸಾರಿಗೆ ಸಂಸ್ಥೆಗೆ ಈ ಸಂಕಷ್ಟ ಎದುರಾಗಿದೆ. ಸವದಿ ಅವಧಿಯಲ್ಲಿ ಬಿಎಂಟಿಸಿ ಈವರೆಗಿನ ಅತೀ ಹೆಚ್ಚು ಸಾಲ ಪಡೆದಿದೆ. 

First Published Oct 21, 2021, 2:13 PM IST | Last Updated Oct 21, 2021, 2:13 PM IST

ಬೆಂಗಳೂರು(ಅ.21): ಬಿಎಂಟಿಸಿ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ಆಡಳಿತ ವೈಫಲ್ಯ, ದುಂದು ವೆಚ್ಚದಿಂದ ಬೆಂಗಳೂರು ಸಾರಿಗೆ ಸಂಸ್ಥೆಗೆ ಈ ಸಂಕಷ್ಟ ಎದುರಾಗಿದೆ. ಸವದಿ ಅವಧಿಯಲ್ಲಿ ಬಿಎಂಟಿಸಿ ಈವರೆಗಿನ ಅತೀ ಹೆಚ್ಚು ಸಾಲ ಪಡೆದಿದೆ. 

ಹೌದು  2019-20ರ ಸಾಲಿನಲ್ಲಿ 160 ಕೋಟಿ ಸಾಲ ಪಡೆದಿದ್ದರೆ, 2020-21ರ ಅವಧಿಯಲ್ಲಿ ಬಿಎಂಟಿಸಿ 230 ಕೋಟಿ ಸಾಲ ಪಡೆದಿದೆ. ರಸ್ತೆ ಸಾರಿಗೆ ಮಜ್ದೂರ್ ಸಂಘದ ಅಧ್ಯಕ್ಷರು ಈ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ವಿವರ