Asianet Suvarna News Asianet Suvarna News
4531 results for "

Lockdown

"
Dharwad SP Vartika Katiyar Help to Australia Based Woman in HubballiDharwad SP Vartika Katiyar Help to Australia Based Woman in Hubballi

ಹುಬ್ಬಳ್ಳಿ: ಆಸ್ಟ್ರೇಲಿಯಾ ಮಹಿಳೆ ಪರದಾಟ, ಸ್ವದೇಶಕ್ಕೆ ಕಳುಹಿಸಿ ಮಾನವೀಯತೆ ಮೆರೆದ SP ಕಟಿಯಾರ್

ಲಾಕ್​ಡೌನ್ ವೇಳೆ ಹುಬ್ಬಳ್ಳಿಯಲ್ಲಿ ಸಿಲುಕಿಕೊಂಡು ಪರದಾಟ ನಡೆಸಿದ್ದ ಆಸ್ಟ್ರೇಲಿಯಾದ ಮಹಿಳೆಯನ್ನು ಸ್ವದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಮೂಲಕ ಧಾರವಾಡದ ಎಸ್​ಪಿ ವರ್ತಿಕಾ ಕಟಿಯಾರ್ ಮಾನವೀಯತೆ ಮೆರೆದಿದ್ದಾರೆ.
 

Karnataka Districts May 29, 2020, 3:22 PM IST

Locust attack creates anxiety in farmers in kolarLocust attack creates anxiety in farmers in kolar

ಕೃಷಿಕರಲ್ಲಿ ಆತಂಕ ಹುಟ್ಟಿಸಿದ ಮಿಡತೆಗಳು: ಕೇಂದ್ರ ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ

ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ದಿಢೀರನೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡ ಮಿಡತೆಗಳು ಹಾನಿಕಾರಿಯಲ್ಲ ಎಂದು ಕೇಂದ್ರೀಯ ಸಮಗ್ರ ಕೀಟ ನಿರ್ವಹಣ ಕೇಂದ್ರದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Karnataka Districts May 29, 2020, 3:00 PM IST

Temple to be open from June 1st in MangaloreTemple to be open from June 1st in Mangalore

ಜೂ. 1ರಿಂದ ಕುದ್ರೋಳಿ ಸೇರಿದಂತೆ ದೇವಸ್ಥಾನ ಬಾಗಿಲು ತೆರೆಯಲು ಸಿದ್ಧತೆ

ಲಾಕ್‌ಡೌನ್‌ ಬಳಿಕ ದೇವಸ್ಥಾನಗಳು ಜೂ.1ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಗುರುವಾರ ಆರಂಭಗೊಂಡಿದೆ.

Karnataka Districts May 29, 2020, 2:32 PM IST

27 COVID19 Cases in udupi in a day27 COVID19 Cases in udupi in a day

ಉಡುಪಿಗೆ ಮತ್ತೆ 'ಮಹಾ' ಸೋಂಕು: ಒಂದೇ ದಿನ 27 ಪ್ರಕರಣಗಳು

ಕಳೆದೆರಡು ದಿನಗಳಲ್ಲಿ ಒಂದಂಕಿಯಲ್ಲಿದ್ದ ಉಡುಪಿ ಜಿಲ್ಲೆಯ ಕೊರೋನಾ ಪ್ರಕರಣಗಳ ಸಂಖ್ಯೆ ಗುರುವಾರ ಮತ್ತೆ 27ಕ್ಕೆ ಜಿಗಿದಿದೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ.

Karnataka Districts May 29, 2020, 1:56 PM IST

Tourist Guides Faces Problems due to Lockdown in Badami in Bagalkot DistrictTourist Guides Faces Problems due to Lockdown in Badami in Bagalkot District

ಲಾಕ್‌ಡೌನ್‌ ಎಫೆಕ್ಟ್‌: ಪ್ರವಾಸಿ ಗೈಡ್‌ಗಳ ಆದಾಯಕ್ಕೂ ಸೋಂಕು..!

ಕೊರೋನಾ ಹರಡುವಿಕೆ ತಡೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಮಾಡಿತು. ಇದೀಗ ಲಾಕ್‌ಡೌನ್‌ ನಿಯಮಗಳನ್ನು ಸಡಿಲ ಮಾಡಿದ್ದು, ಆರ್ಥಿಕ ಚಟುವಟಿಕೆಗಳು ಈಗ ಒಂದೊಂದೆಯಾಗಿ ಮರು ಆರಂಭಿಸಿವೆ. ಆದರೆ, ದಿನಗೂಲಿಯನ್ನೇ ಅವಲಂಬಿಸಿದ ಬಡವರ ಬದುಕು ಮಾತ್ರ ಹೇಳತೀರದ್ದಾಗಿತ್ತು. ಹೀಗಾಗಿ ಎರಡು ತಿಂಗಳಿಂದ ಉಂಟಾಗಿದ್ದ ಲಾಕ್‌ಡೌನ್‌ ವೇಳೆ ಅವರು ಕಳೆದ ಕಠಿಣ ಜೀವನ ಈಗ ಸ್ವಲ್ಪ ನಿರಾಳತೆಯತ್ತ ಸಾಗುತ್ತಿದೆ.
 

Karnataka Districts May 29, 2020, 1:32 PM IST

Zila Panchayat president becomes conductor in free bus in UdupiZila Panchayat president becomes conductor in free bus in Udupi
Video Icon

ಜಿಲ್ಲಾ ಪಂಚಾಯತ್ ಅಧ್ಯಕ್ಷ ಈಗ ಕಂಡಕ್ಟರ್.! ಇಲ್ಲಿದೆ ವಿಡಿಯೋ

ರಾಜ್ಯದ ಸಚಿವರ ಸ್ಥಾನಮಾನ ಹೊಂದಿರುವ ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೇ ಬಸ್‌ ಕಂಡಕ್ಟರ್‌ ಆಗಿ ರೈಟ್‌ ಪೋಯಿ (ಹೋಗುವ) ಎಂದು ಉಚಿತವಾಗಿ ಜನರಿಗೆ ಸೇವೆ ಸಲ್ಲಿಸಿದ್ದಾರೆ. ಇಲ್ಲಿದೆ ವಿಡಿಯೋ

Karnataka Districts May 29, 2020, 1:07 PM IST

Lockdown For 2 More Weeks after May 31Lockdown For 2 More Weeks after May 31
Video Icon

ಮೇ 31 ಕ್ಕೆ ಲಾಕ್‌ಡೌನ್ 4.0 ಅಂತ್ಯ; ಜೂ. 1 ರಿಂದ ಲಘು ಲಾಕ್‌ಡೌನ್‌ ಸಂಭವ

ಲಾಕ್‌ಡೌನ್ 4.0 ಮುಕ್ತಾಯಕ್ಕೆ 3 ದಿನವಷ್ಟೇ ಬಾಕಿ ಇದೆ. ಮೇ 31 ಕ್ಕೆ ಮುಕ್ತಾಯಗೊಳ್ಳಲಿದ್ದು ಮತ್ತೆ ವಿಸ್ತರಣೆಯಾಗುವುದಾ ಎಂಬ ಚರ್ಚೆ ಶುರುವಾಗಿದೆ. ಈ ಬಾರಿ ಇಡೀ ದೇಶದ ಬದಲು ದೇಶದ ಒಟ್ಟು ಸೋಂಕಿನ ಪ್ರಮಾಣದಲ್ಲಿ ಶೇ. 70 ರಷ್ಟು ಪಾಲು ಹೊಂದಿರುವ ಬೆಂಗಳೂರು ಸೇರಿದಂತೆ 11 ನಗರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. 

state May 29, 2020, 1:01 PM IST

India rejects Trump offer to mediate in dispute with ChinaIndia rejects Trump offer to mediate in dispute with China

ಚೀನಾ-ಭಾರತದ ಶಾಂತಿಗೆ ಟ್ರಂಪ್‌ ಮಧ್ಯಸ್ಥಿಕೆ ಆಫರ್‌ ತಿರಸ್ಕರಿಸಿದ ಮೋದಿ

ಸಿಕ್ಕಿಂ ಹಾಗೂ ಲಡಾಖ್‌ ಬಳಿಯ ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಉದ್ಭವವಾಗಿದ್ದ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸುವ ಕುರಿತಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಫರ್‌ ಅನ್ನು ಭಾರತ ತಿರಸ್ಕರಿಸಿದೆ.

International May 29, 2020, 12:40 PM IST

Mankind Pharma Extend Helping Hand To Jyothi KumariMankind Pharma Extend Helping Hand To Jyothi Kumari
Video Icon

1200 ಕಿ.ಮೀ. ಸೈಕಲ್‌ ಸವಾರಿ: ಜ್ಯೋತಿ ಕುಮಾರಿಗೆ ಮ್ಯಾನ್‌ಕೈಂಡ್‌ನಿಂದ 1 ಲಕ್ಷ ರೂ.ನೆರವು

ಅನಾರೋಗ್ಯ ಪೀಡಿತ ತಂದೆಯನ್ನ ಸುಮಾರು 1200 ಕಿಮಿ ಸೈಕಲ್‌ನಲ್ಲೇ ಕರೆ ತಂದಿದ್ದ ಬಿಹಾರದ 15 ವರ್ಷದ ಜ್ಯೋತಿ ಕುಮಾರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಬಾಲಕಿಗೆ ಭಾರತದ ಪ್ರಸಿದ್ಧ ಔಷಧ ತಯಾರಿಕಾ ಕಂಪನಿ ಮ್ಯಾನ್‌ಕೈಂಡ್‌ ಫಾರ್ಮಾ 1 ಲಕ್ಷ ರೂ. ನೆರವು ನೀಡಿದೆ. 

India May 29, 2020, 12:37 PM IST

Monsoon likely to Hit kerala on June 1stMonsoon likely to Hit kerala on June 1st

ಜೂನ್‌ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ಭಾರತದ ರೈತರು ಹಾಗೂ ಜನರ ಜೀವನಾಡಿ ಎಂದು ಎನ್ನಿಸಿಕೊಂಡಿರುವ ಮುಂಗಾರು ಕೇರಳಕ್ಕೆ ಜೂನ್‌ 1ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.

India May 29, 2020, 11:49 AM IST

China Parliament approves hong kong national security billChina Parliament approves hong kong national security bill

ಹಾಂಕಾಂಗ್‌ ಮೇಲೆ ಚೀನಾ ಕಪಿಮುಷ್ಠಿಗೆ ಸಂಸತ್‌ ಸಮ್ಮತಿ

ಹಾಂಕಾಂಗ್‌ ಮೇಲೆ ಚೀನಾದ ಹಿಡಿತ ಬಲಗೊಳಿಸಲು ಅವಕಾಶ ಕಲ್ಪಿಸುವ, ರಾಷ್ಟ್ರೀಯ ಭದ್ರತಾ ಕಾಯ್ದೆಗೆ ಚೀನಾ ಸಂಸತ್‌ ಗುರುವಾರ ಅನುಮೋದನೆ ನೀಡಿದೆ. ಅವಿರೋಧವಾಗಿ ಅಂಗೀಕಾರಗೊಂಡಿರುವ ಈ ಮಸೂದೆಯನ್ನು ಕಮ್ಯುನಿಸ್ಟ್‌ ಪಕ್ಷದ ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಗಿದ್ದು, ಆಗಸ್ಟ್‌ನಲ್ಲಿ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ.

International May 29, 2020, 11:35 AM IST

28 tonnes of gold of Adolf Hitler found in Poland28 tonnes of gold of Adolf Hitler found in Poland

ಪೋಲೆಂಡ್‌ ಬಾವಿಯಲ್ಲಿ ಹಿಟ್ಲರ್‌ನ 28 ಟನ್‌ ಚಿನ್ನ!

ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಪ್‌ ಹಿಟ್ಲರ್‌ನ ನಾಜಿ ಸೇನೆ ಚಿನ್ನ ಹೂತಿಟ್ಟ ಸ್ಥಳದ ಬಗ್ಗೆಯೇ ಮಾಹಿತಿ ಇರಲಿಲ್ಲ. ಹೀಗಿರುವಾಗ ಸ್ಥಳವೂ ಪತ್ತೆಯಾಗಿ ಚಿನ್ನವೂ ಪತ್ತೆಯಾಗಿದೆ. ಏನು..? ಯಾವಾಗ..? ಇಲ್ಲಿ ಓದಿ

International May 29, 2020, 11:21 AM IST

Young Man started Carrom Board Business during lockdown in Koppal districtYoung Man started Carrom Board Business during lockdown in Koppal district

ಲಾಕ್‌ಡೌನ್‌ ಕಲಿಸಿದ ಪಾಠ: ಅಮ್ಮನ ಪ್ರೀತಿಯೇ ಬದುಕಿಗೆ ಹೊಸ ದಾರಿ

ಲಾಕ್‌ಡೌನ್‌ ಏನೆಲ್ಲಾ ಪಾಠ ಕಲಿಸಿದೆ. ಹಲವಾರು ಸವಾಲು, ಸಂಕಷ್ಟಗಳ ಗಳ ನಡುವೆ ಹೊಸ ಹೊಸ ಅವಕಾಶವನ್ನೂ ಕೊರೋನಾ ಸೃಷ್ಟಿಸಿದೆ. ಇದಕ್ಕೆ ತಾಜಾ ಉದಾಹರಣೆ ಭಾಗ್ಯನಗರದ ಯಲ್ಲಪ್ಪ ಬಡಿಗೇರ ಅವರ ಬದಲಾದ ಬದುಕು.
 

Karnataka Districts May 29, 2020, 10:51 AM IST

Letters to mother book by pm narendra modiLetters to mother book by pm narendra modi

ದೇವರಿಗೆ ಮೋದಿ ಬರೆದಿದ್ದ ಪತ್ರಕ್ಕೀಗ ಪುಸ್ತಕದ ಸ್ವರೂಪ

ಪ್ರಧಾನಿ ನರೇಂದ್ರ ಮೋದಿ ಅವರು ದಶಕಗಳ ಹಿಂದೆ ನಿತ್ಯ ಮಲಗುವ ಮುನ್ನ ‘ಜಗತ್‌ ಜನನಿ’ ಹೆಸರಲ್ಲಿ ಮಾತೃ ದೇವತೆಗೆ ಬರೆದ ಪತ್ರಗಳು ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಲಿದೆ.

India May 29, 2020, 10:37 AM IST

Childrens Sale vegetable during Lockdown in Kukanur in Koppal DistrictChildrens Sale vegetable during Lockdown in Kukanur in Koppal District

ಲಾಕ್‌ಡೌನ್‌ ಎಫೆಕ್ಟ್‌: ಹೆತ್ತವರ ಕಷ್ಟ ನೋಡಲಾರದೆ ಸುಡು ಬಿಸಿಲಿನಲ್ಲೇ ವ್ಯಾಪಾರಕ್ಕೆ ನಿಂತ ಮಕ್ಕಳು..!

ಓದು, ಬರಹದೊಂದಿಗೆ ಆಟವಾಡಿ ನಲಿಯಬೇಕಿದ್ದ ಮಕ್ಕಳು ತಕ್ಕಡಿ ಹಿಡಿದು ನಿಂತಿದ್ದಾರೆ. ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಬೀದಿ ಬೀದಿ ಸುತ್ತುತ್ತಿದ್ದಾರೆ. ಕಾಲುಗಳು ಸೋತಿವೆ. ಪಾದಗಳಿಗೆ ಹುಣ್ಣಾಗಿದೆ. ಆದರೆ, ಜೀವನ ಬಂಡಿ ಸಾಗಿಸಲು ಇವರ ಕಾಲುಗಳೇ ಚಕ್ರಗಳಾಗಿವೆ.
 

Karnataka Districts May 29, 2020, 10:16 AM IST