Asianet Suvarna News Asianet Suvarna News
4697 results for "

ಲಾಕ್‌ಡೌನ್

"
Rules and preparation At Chamundi Temple MysuruRules and preparation At Chamundi Temple Mysuru
Video Icon

ನಾಳೆಯಿಂದ ದರುಶನ ಕೊಡಲಿದ್ದಾಳೆ ಚಾಮುಂಡೇಶ್ವರಿ; ಆದ್ರೆ ನೀವು ಈ ನಿಯಮ ಪಾಲಿಸಲೇಬೇಕು..!

ಕೊರೊನಾ ವೈರಸ್ ಲಾಕ್‌ಡೌನ್ ನಾಳೆಯಿಂದ ಅನ್‌ಲಾಕ್‌ ಆಗಲಿದ್ದು, ಧಾರ್ಮಿಕ ಕೇಂದ್ರಗಳು ನಾಳೆಯಿಂದ ಪುನಾರಂಭಗೊಳ್ಳಲಿದೆ. ನಾಡದೇವತೆ ಚಾಮುಂಡಿ ದರ್ಶನಕ್ಕೆ ನಾಳೆಯಿಂದ ಅವಕಾಶ ಮಾಡಿಕೊಡಲಾಗುತ್ತದೆ. ಮೈಸೂರು ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ದೇವಸ್ಥಾನದ ಎಂಟ್ರಿಯಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರಸಾದ ವಿತರಣೆ ಇರುವುದಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್‌ ಚಾಟ್ ಇಲ್ಲಿದೆ ನೋಡಿ.!

state Jun 7, 2020, 11:45 AM IST

Car Maintenance Becomes Expensive After LockdownCar Maintenance Becomes Expensive After Lockdown
Video Icon

ದುಬಾರಿ ದುನಿಯಾ! ಕಾರ್ ಸರ್ವೀಸ್‌ಗೆ ಬೀಳುತ್ತೆ ಹೆಚ್ಚುವರಿ ಹಣ

ಕೊರೊನಾ ನಂತರ ದುನಿಯಾ ಬಲು ದುಬಾರಿಯಾಗಿದೆ. ವಸ್ತುಗಳ ಬೆಲೆಯೆಲ್ಲಾ ಡಬಲ್.. ಡಬಲ್. ಒಂದು ಕಡೆ ಕೊರೊನಾ ಕಾಟ. ಇನ್ನೊಂದು ಕಡೆ ದುಬಾರಿ ದುನಿಯಾ ಸಂಕಷ್ಟ. ಕೊರೊನಾ ಹೆಸರಲ್ಲಿ ಬೀಳುತ್ತಿದೆ ಹೆಚ್ಚುವರಿ ಟ್ಯಾಕ್ಸ್. ಕಾರು ಸರ್ವೀಸ್ ಬಲು ದುಬಾರಿಯಾಗಿದೆ.  ಒಂದು ಕಾರ್ ಸರ್ವೀಸ್‌ಗೆ 500 ರಿಂದ 800 ರೂ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಾರ್‌ ಸರ್ವೀಸ್‌ ಸೆಂಟರ್‌ನಿಂದ ನಡೆಸಿದ ಚಿಟ್‌ಚಾಟ್ ಇಲ್ಲಿದೆ ನೋಡಿ..! 

state Jun 7, 2020, 11:23 AM IST

Hotels and Restaurants Opening on MondayHotels and Restaurants Opening on Monday
Video Icon

ಸೋಮವಾರ ಪುನಾರಂಭ: ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾಗಿವೆ ಹೊಟೇಲ್‌ಗಳು

ಲಾಕ್‌ಡೌನ್ 75 ದಿನಗಳ ನಂತರ ರಾಜ್ಯ ಶೇ. 98 ರಷ್ಟು ಅನ್‌ಲಾಕ್‌ ಆಗುತ್ತಿದೆ. ನಾಳೆಯಿಂದ ಅಂದರೆ ಜೂ. 08 ರಿಂದ ರಾಜ್ಯಾದ್ಯಂತ ಹೊಟೇಲ್, ಮಾಲ್‌ಗಳು ಓಪನ್ ಆಗುತ್ತಿವೆ. ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕಿಗೆ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಒರಾಯನ್ ಮಾಲ್ ಹಾಗೂ ಚಾಲುಕ್ಯ ಹೊಟೇಲ್‌ನಲ್ಲಿ ಹೇಗಿದೆ ಸ್ಥಿತಿಗತಿ? ಇಲ್ಲಿದೆ ನೋಡಿ..! 

state Jun 7, 2020, 10:56 AM IST

One More Covid 19 Death in BengaluruOne More Covid 19 Death in Bengaluru
Video Icon

24 ಗಂಟೆಯೊಳಗೆ ಬೆಂಗಳೂರಲ್ಲಿ ಕೊರೊನಾಗೆ ಇಬ್ಬರ ಸಾವು

ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಮುಂದುವರೆದಿದ್ದು ಶನಿವಾರ 378 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದ್ದು 5213 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 24 ಗಂಟೆಯೊಳಗೆ ಬೆಂಗಳೂರಿನಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಒಬ್ಬರು, ಇಂದು ಬೆಳಿಗ್ಗೆ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. 

state Jun 7, 2020, 10:35 AM IST

in last one month 2 lakh Coronavirus cases reported in indiain last one month 2 lakh Coronavirus cases reported in india

ಲಾಕ್‌ಡೌನ್ ಸಡಿಲ: ದೇಶದಲ್ಲಿ ಒಂದೇ ತಿಂಗಳಲ್ಲಿ 2 ಲಕ್ಷ ಜನಕ್ಕೆ ವೈರಸ್‌!

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ದೇಶದಲ್ಲಿ ಕೊರೋನಾ ಅಟ್ಟಹಾಸ| ಒಂದೇ ತಿಂಗಳಲ್ಲಿ 2 ಲಕ್ಷ ಜನಕ್ಕೆ ವೈರಸ್‌!| ಮೇ 1ರಂದು 35 ಸಾವಿರ ಇದ್ದ ಸೋಂಕಿತರು ಈಗ 2.37 ಲಕ್ಷಕ್ಕೆ ಹೆಚ್ಚಳ| ಸಾವಿನ ಸಂಖ್ಯೆ 5700 ಏರಿಕೆ

India Jun 7, 2020, 8:26 AM IST

40 Dengue cases increase in mangalore in midst of covid1940 Dengue cases increase in mangalore in midst of covid19

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

ದ.ಕ. ಜಿಲ್ಲೆಯಲ್ಲೀಗ ಒಂದು ಕಡೆ ಕೊರೋನಾ, ಮತ್ತೊಂದೆಡೆ ಮಾರಣಾಂತಿಕ ಡೆಂಘೀ ಕಾಟವೂ ಆರಂಭವಾಗಿದೆ. ಕೊರೋನಾ ಲಾಕ್‌ಡೌನ್‌ನ ಬಿರುಬೇಸಗೆಯ ಎರಡು ತಿಂಗಳ ಅವಧಿಯಲ್ಲೇ ಜಿಲ್ಲೆಯಲ್ಲಿ ಬರೋಬ್ಬರಿ 40ರಷ್ಟುಡೆಂಘೀ ಪ್ರಕರಣಗಳು ದಾಖಲಾಗಿದ್ದು ಆತಂಕ ಸೃಷ್ಟಿಸಿದೆ.

Karnataka Districts Jun 7, 2020, 7:44 AM IST

Schools Are Taking Wrong Route To Please Parents For Online Classes In KarnatakaSchools Are Taking Wrong Route To Please Parents For Online Classes In Karnataka

ಆನ್‌ಲೈನ್‌ ಕ್ಲಾಸ್‌ ಮನವೊಲಿಕೆಗೆ ಶಾಲೆಗಳ ಅಡ್ಡದಾರಿ: ಫೀಸ್ ಪಟ್ಟಿಗೆ ಹೊಸ ಶುಲ್ಕ ಸೇರ್ಪಡೆ!

ಆನ್‌ಲೈನ್‌ ಕ್ಲಾಸ್‌ ಮನವೊಲಿಕೆಗೆ ಶಾಲೆಗಳ ಅಡ್ಡದಾರಿ!| ರಿಪೋರ್ಟ್‌ ಕಾರ್ಡ್‌ ವಿತರಣೆ ನೆಪದಲ್ಲಿ ಪೋಷಕರಿಂದ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌, ಟ್ವೀಟರ್‌, ಫೇಸ್ಬುಕ್‌ ಮಾಹಿತಿ ಸಂಗ್ರಹ|  ಪೋಷಕ ವರ್ಗದಿಂದ ತೀವ್ರ ವಿರೋಧ, ಈವರೆಗೆ ಪಠ್ಯಪುಸ್ತಕದ ಫೀ ಪಡೆಯುತ್ತಿದ್ದ ಶಾಲೆಗಳಿಂದ ಈಗ ಕಂಪ್ಯೂಟರ್‌ ಶುಲ್ಕ!

Education Jobs Jun 7, 2020, 7:39 AM IST

24 found positive in mangalore including 6 airport staff24 found positive in mangalore including 6 airport staff

ವಿಮಾನ ನಿಲ್ದಾಣದ 6 ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 24 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 11 ಮಂದಿ ಮುಂಬೈನಿಂದ ಆಗಮಿಸಿದವರಾಗಿದ್ದರೆ, ‘ವಂದೇ ಭಾರತ್‌ ಮಿಷನ್‌’ ವಿಮಾನಯಾನದ ಆರು ಸಿಬ್ಬಂದಿಯೂ ಸೇರಿದ್ದಾರೆ.

Karnataka Districts Jun 7, 2020, 7:18 AM IST

121 cases in udupi in one day 101 discharged in a day121 cases in udupi in one day 101 discharged in a day

ಉಡುಪಿಯಲ್ಲಿ 121 ಪಾಸಿಟಿವ್‌, ಒಂದೇ ದಿನ 101 ಜನ ಬಿಡುಗಡೆ

ಮಹಾರಾಷ್ಟ್ರದಿಂದ ಹೊರಟಿರುವ ಕೊರೋನಾ ಸುನಾಮಿ ಉಡುಪಿ ಜಿಲ್ಲೆಗೆ ಮತ್ತೆ ಅಪ್ಪಳಿಸಿದೆ. ಶನಿವಾರ ಜಿಲ್ಲೆಯಲ್ಲಿ 121 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಅವರೆಲ್ಲರೂ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರಾಗಿದ್ದಾರೆ.

Karnataka Districts Jun 7, 2020, 7:11 AM IST

MS Dhoni drive Swaraj 4X4 tractor in Ranchi during lockdownMS Dhoni drive Swaraj 4X4 tractor in Ranchi during lockdown

ಕ್ರಿಕೆಟ್‌ನಿಂದ ದೂರ ದೂರ, ರೈತನಾಗುವತ್ತ ಎಂ.ಎಸ್.ಧೋನಿ?

ಲಾಕ್‌ಡೌನ್ ಸಮಯದಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಕುಟುಂಬದ ಜೊತೆ ತಮ್ಮ ಫಾರ್ಮ್ ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ  ಬೈಕ್, ಕಾರುಗಳನ್ನು ರೈಡ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಕ್ರಿಕೆಟ್‌ನಿಂದ ದೂರವಾಗಿರುವ ಧೋನಿ ರೈತನಾಗುತ್ತಾರಾ ಅನ್ನೋ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಧೋನಿಯ ಹೊಸ ವಿಡಿಯೋ!

Cricket Jun 6, 2020, 9:11 PM IST

Darshan Horse Riding in Mysuru Farm HouseDarshan Horse Riding in Mysuru Farm House
Video Icon

ಕುದರೆ ಸವಾರಿ, ಗೆಳೆಯರ ಜೊತೆ ಹರಟೆ; ಲಾಕ್‌ಡೌನ್‌ನಲ್ಲಿ ದರ್ಶನ್ ಲೈಫ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್‌ಡೌನ್ ಸಮಯವನ್ನು ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಕಳೆಯುತ್ತಿದ್ದಾರೆ. ತಮ್ಮ ನೆಚ್ಚಿನ ಕುದುರೆ ಸವಾರಿ, ಗೆಳೆಯರ ಜೊತೆ ಹರಟೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ದರ್ಶನ್ ಕುದರೆ ಸವಾರಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಡಿ ಬಾಸ್ ಕುದರೆ ಸವಾರಿ ವಿಡಿಯೋ ಇಲ್ಲಿದೆ

Sandalwood Jun 6, 2020, 7:50 PM IST

Malabar Gold Arranges Chartered Flight For EmployeesMalabar Gold Arranges Chartered Flight For Employees
Video Icon

ದುಬೈನಲ್ಲಿ ಸಿಲುಕಿದ್ದ ನೌಕರರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತಂದ ಮಲಬಾರ್ ಗೋಲ್ಡ್!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮಲಬಾರ್ ಗೋಲ್ಡ್ ದುಬೈ ಶಾಖೆಗಳಲ್ಲಿನ ಭಾರತೀಯ ಉದ್ಯೋಗಿಗಳು ದುಬೈನಲ್ಲಿ ಸಿಲುಕಿದ್ದರು. ಇದೀಗ ಮಲಬಾರ್ ಗೋಲ್ಡ್ ಚಾರ್ಟೆಡ್ ವಿಮಾನ ಬುಕ್ ಮಾಡಿ ನೌಕರರನ್ನು ಭಾರತಕ್ಕೆ ಕಳಹಿಸಿಕೊಟ್ಟಿದೆ. ಮೊದಲ ಹಂತದಲ್ಲಿ ಶಾರ್ಜಾದಿಂದ 171 ನೌಕರರನ್ನು ಭಾರತಕ್ಕೆ ಕರೆ ತರಲಾಗಿದೆ. 

India Jun 6, 2020, 7:11 PM IST

Green Signal For Tourism Activities, Guidelines IssuedGreen Signal For Tourism Activities, Guidelines Issued
Video Icon

ಪ್ರವಾಸಕ್ಕೆ ಹೊರಡಲು ರೆಡಿಯಾಗಿ, ಆದ್ರೆ ಸರ್ಕಾರದ ಈ ನಿಯಮ ಪಾಲಿಸಿ

' ಪ್ರವಾಸೋದ್ಯಮ ದೃಷ್ಟಿಯಿಂದ ಕರ್ನಾಟಕ ಸುರಕ್ಷಿತವಾಗಿದೆ. ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಬರಲು ಧೈರ್ಯ ತುಂಬುತ್ತಿದ್ದೇವೆ' ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. 

state Jun 6, 2020, 5:37 PM IST

Amid Of Lockdown Work Of Kashi Vishwanath Corridor Resumes After Two MonthsAmid Of Lockdown Work Of Kashi Vishwanath Corridor Resumes After Two Months

ಮೋದಿ ಕನಸಿನ ಯೋಜನೆ 'ಕಾಶೀ ವಿಶ್ವನಾಥ ಕಾರಿಡಾರ್‌'ಗೆ ಸಿಗ್ತಿದೆ ರೂಪ!

ಮೋದಿ ಕನಸಿನ ಯೋಜನೆಗೆ ಸಿಗ್ತಿದೆ ಒಂದು ರೂಪ| ಕಾಶೀ ವಿಶ್ವನಾಥನ ಸನ್ನಿದಿಗೆ ತೆರಳುವ ಹಾದಿ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ| ಈ ನಡುವೆ ದೇಗುಲ ಆಡಳಿತ ಮಂಡಳಿ ವಿರುfಧವೂ ಕೇಳಿ ಬಂತು ಗಂಭೀರ ಆರೋಪ

India Jun 6, 2020, 4:19 PM IST

50 percent tax relaxation To tourist vehicles Says Minister CT ravi50 percent tax relaxation To tourist vehicles Says Minister CT ravi

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಟೂರಿಸ್ಟ್ ವಾಹನಗಳ ಮಾಲೀಕರಿಗೆ ರಿಲೀಫ್

ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಟೂರಿಸ್ಟ್ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಕೊಂಚ ರಿಲೀಫ್ ಕೊಟ್ಟಿದೆ.
 

state Jun 6, 2020, 3:19 PM IST