Asianet Suvarna News Asianet Suvarna News
4531 results for "

Lockdown

"
Visiting Hotels Take These PrecautionsVisiting Hotels Take These Precautions
Video Icon

ಹೋಟೆಲ್‌ ಭೇಟಿ ನೀಡೋ ಯೋಚನೆ ಇದಿಯಾ? ಹಾಗಾದ್ರೆ ಈ ನಿಯಮಗಳನ್ನ ಪಾಲಿಸಿ

ನಾಳೆಯಿಂದ ಅಂದರೆ ಜೂನ್ 08 ರಿಂದ ಹೊಟೇಲ್, ರೆಸ್ಟೋರೆಂಟ್‌ಗಳು ಪುನಾರಂಭಗೊಳ್ಳಲಿವೆ. ಇಷ್ಟು ದಿನ ಮನೆಯಲ್ಲಿ ಕುಳಿತು ಬೇಸರವಾಗಿ ಹೊಟೇಲ್ ಊಟದ ರುಚಿ ಸವಿಯಬೇಕು ಎನ್ನುವವರು ಹೋಟೆಲ್‌ಗೆ ಹೋಗಬಹುದಾಗಿದೆ. ಅಲ್ಲಿ ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಶೇ.50 ಕ್ಕಿಂತ ಹೆಚ್ಚು ಗ್ರಾಹಕರು ಸೇರುವಂತಿಲ್ಲ. ಗರ್ಭಿಣಿ, ಚಿಕ್ಕ ಮಕ್ಕಳು, 65 ವರ್ಷ ಮೇಲ್ಪಟ್ಟವರಿಗೆ ಅವಕಾಶವಿಲ್ಲ. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ಅವಕಾಶ ನೀಡಲಾಗುತ್ತದೆ. ಹೊಟೇಲ್‌ಗಳ ಸಿದ್ಧತೆ ಹೇಗಿವೆ? ಇಲ್ಲಿವೆ ನೋಡಿ..! 

state Jun 7, 2020, 1:41 PM IST

Annadana at Dharmasthala From Monday: All You Should Know AboutAnnadana at Dharmasthala From Monday: All You Should Know About
Video Icon

ಧರ್ಮಸ್ಥಳದಲ್ಲಿ ಅನ್ನದಾನ ಶುರು: ನೀವು ತಿಳಿದಿರಬೇಕಾದ ಪ್ರಮುಖ ಅಂಶಗಳು

ನಾಳೆಯಿಂದ ಅಂದರೆ ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಅನ್ನದಾನ ಶುರುವಾಗಲಿದೆ. ಊಟದ ಪಂಕ್ತಿಯಲ್ಲಿ 120 ಜನರ ಬದಲಿಗೆ 40 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಛತ್ರದ 225 ಸಿಬ್ಬಂದಿ ಪೈಕಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ. 350 ಭಕ್ತರಿಗಷ್ಟೇ ನಿಲ್ಲಲು ಅವಕಾಶ ಮಾಡಲಾಗಿದೆ. ಸಿಬ್ಬಂದಿಗಳು, ಭಕ್ತಾದಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ. ಈ ಬಗ್ಗೆಅನ್ನಛತ್ರದ ಮ್ಯಾನೇಜರ್ ಜೊತೆ ನಮ್ಮ ಪ್ರತಿನಿಧಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

state Jun 7, 2020, 1:21 PM IST

Gold price today falls to Rs 43250 per 10 gm silver at Rs 47800 per kgGold price today falls to Rs 43250 per 10 gm silver at Rs 47800 per kg

ಗುಡ್‌ ನ್ಯೂಸ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ!

ಕೊರೋನಾ ಮಹಾಮಾರಿ, ಲಾಕ್‌ಡೌನ್ ನಡುವೆ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ| ಇಂದು ಭಾನುವಾರ ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ| ಚಿನ್ನದ ದರವೆಷ್ಟು? ಇಲ್ಲಿದೆ ವಿವರ

BUSINESS Jun 7, 2020, 1:08 PM IST

Rules and Preparation At Tirupati TempleRules and Preparation At Tirupati Temple
Video Icon

ನಾಳೆಯಿಂದ ಸಿಗಲಿದೆ ತಿರುಪತಿ ದರ್ಶನ; ಆದರೆ ಈ ಶರತ್ತುಗಳು ಅನ್ವಯ..!

ದೇಶದಲ್ಲಿ ಸೋಮವಾರದಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳುತ್ತಿವೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಜೂನ್ 08 ಹಾಗೂ 09 ರಂದು ಟಿಟಿಡಿ ಸಿಬ್ಬಂದಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜೂನ್ 10 ರಂದು ತಿರುಪತಿ ಸ್ಥಳೀಯರಿಗೆ ಅವಕಾಶ ನೀಡಲಾಗಿದೆ. ಜೂನ್ 11 ರಿಂದ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಅವಕಾಶ ನೀಡಲಾಗಿದೆ. 

state Jun 7, 2020, 12:22 PM IST

Rules and preparation At Chamundi Temple MysuruRules and preparation At Chamundi Temple Mysuru
Video Icon

ನಾಳೆಯಿಂದ ದರುಶನ ಕೊಡಲಿದ್ದಾಳೆ ಚಾಮುಂಡೇಶ್ವರಿ; ಆದ್ರೆ ನೀವು ಈ ನಿಯಮ ಪಾಲಿಸಲೇಬೇಕು..!

ಕೊರೊನಾ ವೈರಸ್ ಲಾಕ್‌ಡೌನ್ ನಾಳೆಯಿಂದ ಅನ್‌ಲಾಕ್‌ ಆಗಲಿದ್ದು, ಧಾರ್ಮಿಕ ಕೇಂದ್ರಗಳು ನಾಳೆಯಿಂದ ಪುನಾರಂಭಗೊಳ್ಳಲಿದೆ. ನಾಡದೇವತೆ ಚಾಮುಂಡಿ ದರ್ಶನಕ್ಕೆ ನಾಳೆಯಿಂದ ಅವಕಾಶ ಮಾಡಿಕೊಡಲಾಗುತ್ತದೆ. ಮೈಸೂರು ಚಾಮುಂಡಿ ಬೆಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ದೇವಸ್ಥಾನದ ಎಂಟ್ರಿಯಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರಸಾದ ವಿತರಣೆ ಇರುವುದಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್‌ ಚಾಟ್ ಇಲ್ಲಿದೆ ನೋಡಿ.!

state Jun 7, 2020, 11:45 AM IST

Car Maintenance Becomes Expensive After LockdownCar Maintenance Becomes Expensive After Lockdown
Video Icon

ದುಬಾರಿ ದುನಿಯಾ! ಕಾರ್ ಸರ್ವೀಸ್‌ಗೆ ಬೀಳುತ್ತೆ ಹೆಚ್ಚುವರಿ ಹಣ

ಕೊರೊನಾ ನಂತರ ದುನಿಯಾ ಬಲು ದುಬಾರಿಯಾಗಿದೆ. ವಸ್ತುಗಳ ಬೆಲೆಯೆಲ್ಲಾ ಡಬಲ್.. ಡಬಲ್. ಒಂದು ಕಡೆ ಕೊರೊನಾ ಕಾಟ. ಇನ್ನೊಂದು ಕಡೆ ದುಬಾರಿ ದುನಿಯಾ ಸಂಕಷ್ಟ. ಕೊರೊನಾ ಹೆಸರಲ್ಲಿ ಬೀಳುತ್ತಿದೆ ಹೆಚ್ಚುವರಿ ಟ್ಯಾಕ್ಸ್. ಕಾರು ಸರ್ವೀಸ್ ಬಲು ದುಬಾರಿಯಾಗಿದೆ.  ಒಂದು ಕಾರ್ ಸರ್ವೀಸ್‌ಗೆ 500 ರಿಂದ 800 ರೂ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಕಾರ್‌ ಸರ್ವೀಸ್‌ ಸೆಂಟರ್‌ನಿಂದ ನಡೆಸಿದ ಚಿಟ್‌ಚಾಟ್ ಇಲ್ಲಿದೆ ನೋಡಿ..! 

state Jun 7, 2020, 11:23 AM IST

Hotels and Restaurants Opening on MondayHotels and Restaurants Opening on Monday
Video Icon

ಸೋಮವಾರ ಪುನಾರಂಭ: ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾಗಿವೆ ಹೊಟೇಲ್‌ಗಳು

ಲಾಕ್‌ಡೌನ್ 75 ದಿನಗಳ ನಂತರ ರಾಜ್ಯ ಶೇ. 98 ರಷ್ಟು ಅನ್‌ಲಾಕ್‌ ಆಗುತ್ತಿದೆ. ನಾಳೆಯಿಂದ ಅಂದರೆ ಜೂ. 08 ರಿಂದ ರಾಜ್ಯಾದ್ಯಂತ ಹೊಟೇಲ್, ಮಾಲ್‌ಗಳು ಓಪನ್ ಆಗುತ್ತಿವೆ. ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕಿಗೆ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಒರಾಯನ್ ಮಾಲ್ ಹಾಗೂ ಚಾಲುಕ್ಯ ಹೊಟೇಲ್‌ನಲ್ಲಿ ಹೇಗಿದೆ ಸ್ಥಿತಿಗತಿ? ಇಲ್ಲಿದೆ ನೋಡಿ..! 

state Jun 7, 2020, 10:56 AM IST

One More Covid 19 Death in BengaluruOne More Covid 19 Death in Bengaluru
Video Icon

24 ಗಂಟೆಯೊಳಗೆ ಬೆಂಗಳೂರಲ್ಲಿ ಕೊರೊನಾಗೆ ಇಬ್ಬರ ಸಾವು

ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ಮುಂದುವರೆದಿದ್ದು ಶನಿವಾರ 378 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದ್ದು 5213 ಕ್ಕೆ ಏರಿಕೆಯಾಗಿದೆ. ಇದೇ ವೇಳೆ 24 ಗಂಟೆಯೊಳಗೆ ಬೆಂಗಳೂರಿನಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಒಬ್ಬರು, ಇಂದು ಬೆಳಿಗ್ಗೆ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. 

state Jun 7, 2020, 10:35 AM IST

Bank sealed down in Mysore as manager found covid19 positiveBank sealed down in Mysore as manager found covid19 positive

ವ್ಯವಸ್ಥಾಪಕರಿಗೆ ಕೊರೋನಾ, ಬ್ಯಾಂಕ್‌ ಸೀಲ್‌ ಡೌನ್‌

ಕೆ.ಆರ್‌. ನಗರ ಪಟ್ಟಣದ ಬ್ಯಾಂಕ್‌ ವ್ಯವಸ್ಥಾಪಕರೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಘಟನೆ ಪಟ್ಟಣದ ಜನತೆಯನ್ನು ಚಿಂತೆಗೀಡುಮಾಡಿದೆ.

Karnataka Districts Jun 7, 2020, 10:07 AM IST

in last one month 2 lakh Coronavirus cases reported in indiain last one month 2 lakh Coronavirus cases reported in india

ಲಾಕ್‌ಡೌನ್ ಸಡಿಲ: ದೇಶದಲ್ಲಿ ಒಂದೇ ತಿಂಗಳಲ್ಲಿ 2 ಲಕ್ಷ ಜನಕ್ಕೆ ವೈರಸ್‌!

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ದೇಶದಲ್ಲಿ ಕೊರೋನಾ ಅಟ್ಟಹಾಸ| ಒಂದೇ ತಿಂಗಳಲ್ಲಿ 2 ಲಕ್ಷ ಜನಕ್ಕೆ ವೈರಸ್‌!| ಮೇ 1ರಂದು 35 ಸಾವಿರ ಇದ್ದ ಸೋಂಕಿತರು ಈಗ 2.37 ಲಕ್ಷಕ್ಕೆ ಹೆಚ್ಚಳ| ಸಾವಿನ ಸಂಖ್ಯೆ 5700 ಏರಿಕೆ

India Jun 7, 2020, 8:26 AM IST

Pejavara Sri name in udupi national highway flyoverPejavara Sri name in udupi national highway flyover

ಉಡುಪಿ: ರಾ.ಹೆ.ಮೇಲ್ಸೇತುವೆಯಲ್ಲಿ ಪೇಜಾವರ ಶ್ರೀ ಹೆಸರಿನ ಫಲಕ!

ಬೆಂಗಳೂರಿನ ಯಲಹಂಕ ಮೇಲ್ಸೆತುವೆಗೆ ಮತ್ತು ಮಂಗಳೂರಿನ ಫ್ಲೈಓವರ್‌ಗಳಿಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ವಿವಾದಗಳೆದ್ದಿರುವ ಮಧ್ಯೆ, ಉಡುಪಿಯ ಕರಾವಳಿ ಬೈಪಾಸ್‌ ಮೇಲ್ಸೇತುವೆಗೆ ಯಾರೋ ಅನಾಮಿಕರು ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಿದ್ದಾರೆ.

Karnataka Districts Jun 7, 2020, 7:52 AM IST

Doubt In Restarting Of KR Market In BengluruDoubt In Restarting Of KR Market In Bengluru

ಬೆಂಗಳೂರಿನ KR Market ಆರಂಭವಾಗುವುದು ಡೌಟ್‌!

 ಕೆ.ಆರ್‌.ಮಾರುಕಟ್ಟೆ ಆರಂಭವಾಗುವುದು ಡೌಟ್‌!| ತಾತ್ಕಾಲಿಕ ಕ್ವಾರಂಟೈನ್‌ಗೆ ಪ್ರತಿಷ್ಠಿತ ಮತ್ತು ಐತಿಹಾಸಿಕ ಕೃಷ್ಣ ರಾಜೇಂದ್ರ ಮಾರುಕಟ್ಟೆ ಬಳಕೆ| ರಾಜಸ್ಥಾನ, ಬಿಹಾರ ಸೇರಿದಂತೆ ಹೊರ ರಾಜ್ಯಕ್ಕೆ ಹೋಗಲು ಸಿದ್ಧವಾಗಿರುವ ವಲಸೆ ಕಾರ್ಮಿಕರು

state Jun 7, 2020, 7:51 AM IST

24 found positive in mangalore including 6 airport staff24 found positive in mangalore including 6 airport staff

ವಿಮಾನ ನಿಲ್ದಾಣದ 6 ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 24 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 11 ಮಂದಿ ಮುಂಬೈನಿಂದ ಆಗಮಿಸಿದವರಾಗಿದ್ದರೆ, ‘ವಂದೇ ಭಾರತ್‌ ಮಿಷನ್‌’ ವಿಮಾನಯಾನದ ಆರು ಸಿಬ್ಬಂದಿಯೂ ಸೇರಿದ್ದಾರೆ.

Karnataka Districts Jun 7, 2020, 7:18 AM IST

Hotel And Malls To Open In Karnataka From Monday State will unlock nearly 98 PercentHotel And Malls To Open In Karnataka From Monday State will unlock nearly 98 Percent

75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್‌: ಹೋಟೆಲ್, ಮಾಲ್‌ ಓಪನ್!

ನಾಳೆ ಹೋಟೆಲ್‌, ದೇಗುಲ, ಮಾಲ್‌ ಓಪನ್‌| ಎರಡೂವರೆ ತಿಂಗಳ ಲಾಕ್‌ ಅಂತ್ಯ| ಭಕ್ತರು, ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆ| ಕೊರೋನಾ ವೈರಸ್‌ ಹಾವಳಿ ಹೆಚ್ಚಳ: ಮೊದಲಿನಂತೆಯೇ ಜನ ಬರ್ತಾರಾ?

state Jun 7, 2020, 7:14 AM IST

121 cases in udupi in one day 101 discharged in a day121 cases in udupi in one day 101 discharged in a day

ಉಡುಪಿಯಲ್ಲಿ 121 ಪಾಸಿಟಿವ್‌, ಒಂದೇ ದಿನ 101 ಜನ ಬಿಡುಗಡೆ

ಮಹಾರಾಷ್ಟ್ರದಿಂದ ಹೊರಟಿರುವ ಕೊರೋನಾ ಸುನಾಮಿ ಉಡುಪಿ ಜಿಲ್ಲೆಗೆ ಮತ್ತೆ ಅಪ್ಪಳಿಸಿದೆ. ಶನಿವಾರ ಜಿಲ್ಲೆಯಲ್ಲಿ 121 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಅವರೆಲ್ಲರೂ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರಾಗಿದ್ದಾರೆ.

Karnataka Districts Jun 7, 2020, 7:11 AM IST