Asianet Suvarna News Asianet Suvarna News

ಧರ್ಮಸ್ಥಳದಲ್ಲಿ ಅನ್ನದಾನ ಶುರು: ನೀವು ತಿಳಿದಿರಬೇಕಾದ ಪ್ರಮುಖ ಅಂಶಗಳು

ನಾಳೆಯಿಂದ ಅಂದರೆ ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಅನ್ನದಾನ ಶುರುವಾಗಲಿದೆ. ಊಟದ ಪಂಕ್ತಿಯಲ್ಲಿ 120 ಜನರ ಬದಲಿಗೆ 40 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಛತ್ರದ 225 ಸಿಬ್ಬಂದಿ ಪೈಕಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ. 350 ಭಕ್ತರಿಗಷ್ಟೇ ನಿಲ್ಲಲು ಅವಕಾಶ ಮಾಡಲಾಗಿದೆ. ಸಿಬ್ಬಂದಿಗಳು, ಭಕ್ತಾದಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ. ಈ ಬಗ್ಗೆಅನ್ನಛತ್ರದ ಮ್ಯಾನೇಜರ್ ಜೊತೆ ನಮ್ಮ ಪ್ರತಿನಿಧಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 07): ನಾಳೆಯಿಂದ ಅಂದರೆ ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಳ್ಳಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಅನ್ನದಾನ ಶುರುವಾಗಲಿದೆ. ಊಟದ ಪಂಕ್ತಿಯಲ್ಲಿ 120 ಜನರ ಬದಲಿಗೆ 40 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಛತ್ರದ 225 ಸಿಬ್ಬಂದಿ ಪೈಕಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ. 350 ಭಕ್ತರಿಗಷ್ಟೇ ನಿಲ್ಲಲು ಅವಕಾಶ ಮಾಡಲಾಗಿದೆ. ಸಿಬ್ಬಂದಿಗಳು, ಭಕ್ತಾದಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ. ಈ ಬಗ್ಗೆಅನ್ನಛತ್ರದ ಮ್ಯಾನೇಜರ್ ಜೊತೆ ನಮ್ಮ ಪ್ರತಿನಿಧಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..! 

ನಾಳೆಯಿಂದ ಸಿಗಲಿದೆ ತಿರುಪತಿ ದರ್ಶನ; ಆದರೆ ಈ ಶರತ್ತುಗಳು ಅನ್ವಯ..!

Video Top Stories