Asianet Suvarna News Asianet Suvarna News
2331 results for "

ಪ್ರವಾಹ

"
heavy rain lashes in mandyaheavy rain lashes in mandya

ಮಂಡ್ಯ: ಜಿಲ್ಲೆಯಾದ್ಯಂತ ಭಾರೀ ಮಳೆ, ಹಲವು ಪ್ರದೇಶ ಜಲಾವೃತ

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿನಲ್ಲಿ ಮಳೆ ಬಿಡುವು ಕೊಟ್ಟಿದ್ದು, ಇದೀಗ ಮಂಡ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದೆ. ಇನ್ನು ಕೆಲವೆಡೆ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತ್ತಿದ್ದು, ಜನ ಪರದಾಡುವಂತಾಗಿದೆ.

Karnataka Districts Aug 23, 2019, 8:23 AM IST

Heavy Rain Lashes in Bengaluru Many AreasHeavy Rain Lashes in Bengaluru Many Areas

ಬೆಂಗಳೂರಲ್ಲಿ ಧಾರಾಕಾರ ಮಳೆ

ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ತಮಿಳುನಾಡಿನ ಮೆಲ್ಮೈ ಸುಳಿಗಾಳಿ ಪ್ರಭಾವದಿಂದ ಧಾರಾಕಾರ ಮಳೆ ಸುರಿದಿದೆ. 

Karnataka Districts Aug 23, 2019, 7:19 AM IST

BJP MLA Raju Gowda Skips Flood Relief Meeting In yadagirBJP MLA Raju Gowda Skips Flood Relief Meeting In yadagir
Video Icon

ನೆರೆ ವೀಕ್ಷಣೆಗೆ ಬಂದ ಶ್ರೀರಾಮುಲು ಸಭೆಗೆ BJP ಅಸಮಾಧಾನ ಶಾಸಕ ಚಕ್ಕರ್

ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿರುವ ಯಾದಗಿರಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಸಭೆಗೆ ಹೋಗದೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

NEWS Aug 22, 2019, 9:55 PM IST

Flood Effect huge demand To Janareters In BelagaviFlood Effect huge demand To Janareters In Belagavi

ಪ್ರವಾಹ ಎಫೆಕ್ಟ್: ಬೆಳಗಾವಿಯಲ್ಲಿ ಜನರೇಟರ್‌ಗಳಿಗೆ ಭಾರೀ ಬೇಡಿಕೆ

ಜಿಲ್ಲೆಯಲ್ಲಿ ಆ.2ರಿಂದ ಆ.12ರವರೆಗೆ ಸತತವಾಗಿ ಮಳೆ ಸುರಿದಿದೆ. ಈ ನೀರು ಎಲ್ಲ ಕಂಪನಿಗಳು, ಹೋಟೆಲ್‌ಗಳು, ಆಸ್ಪತ್ರೆಗಳು ವಿದ್ಯುತ್ ಕೈಕೊಟ್ಟಾಗ ಪರ‌್ಯಾಯವಾಗಿ ಬಳಸುತ್ತಿದ್ದ ಎಲೆಕ್ಟ್ರಿಕಲ್ ಜನರೇಟರ್‌ಗೂ ನುಗ್ಗಿದೆ. 

Karnataka Districts Aug 22, 2019, 9:21 PM IST

MGR Donates 1 Crore RS To Chief Minister Relief FundMGR Donates 1 Crore RS To Chief Minister Relief Fund

ನೆರೆ ಸಂತ್ರಸ್ತರ ನೆರವಿಗೆ MRG ಸಂಸ್ಥೆ 1 ಕೋಟಿ ರೂ. ದೇಣಿಗೆ

ಉತ್ತರ ಕರ್ನಾಟಕದಲ್ಲಿ ತಲೆದೂರಿರುವ ಭೀಕರ ಜಲಪ್ರಳಯ ಹಾಗೂ ನಿರಂತರ ಮಳೆಯಿಂದಾಗಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ಜನರ ನೆರವಿಗೆ ಹಾಸ್ಪಿಟಾಲಿಟಿ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಷರ್‌ ಪ್ರೈವೇಟ್‌ ಲಿಮಿಟೆಡ್‌ (MGR) ಮುಂದೆ ಬಂದಿದೆ.

NEWS Aug 22, 2019, 8:42 PM IST

BEL UK Association Assistance For Flood Victims Of North KarnatakaBEL UK Association Assistance For Flood Victims Of North Karnataka

ಬದುಕಿಗಾಗಿ ನಡೆದಿದೆ ಕಾಳಗ: ನೆರೆ ಸಂತ್ರಸ್ತರ ನೆರವಿಗೆ ಬಿಇಎಲ್ ಉ.ಕ ಬಳಗ

ಉತ್ತರ ಕರ್ನಾಟಕದಲ್ಲಿ ತಲೆದೂರಿರುವ ಭೀಕರ ಜಲಪ್ರಳಯ ಹಾಗೂ ನಿರಂತರ ಮಳೆಯಿಂದಾಗಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ಜನತೆಗೆ ಬಿಇಎಲ್ ಉತ್ತರ ಕರ್ನಾಟಕ ಬಳಗ ವಿಭಿನ್ನ ರೀತಿಯಲ್ಲಿ ನೆರವು ನೀಡಲು ಮುಂದಾಗಿದೆ.

NEWS Aug 22, 2019, 6:32 PM IST

Tvs motors Donate 1 Crore For Flood Relief In KarnatakaTvs motors Donate 1 Crore For Flood Relief In Karnataka

ನೆರೆ ಪರಿಹಾರಕ್ಕೆ TVS ಮೋಟಾರ್ಸ್ 1 ಕೋಟಿ ರೂ ಪರಿಹಾರ!

ಕರ್ನಾಟಕ ನೆರೆ ಪರಿಹಾರ ಕಾರ್ಯಕ್ಕೆ ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ. ಇದೀಗ  TVS ಮೋಟಾರ್ಸ್ ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ನೆರೆ ಪರಿಹಾರ ಕಾರ್ಯಕ್ಕೆ  TVS ಮೋಟಾರ್ಸ್ 1 ಕೋಟಿ ರೂಪಾಯಿ ನೀಡಿದೆ.
 

SPORTS Aug 22, 2019, 5:04 PM IST

Flood in Karnataka Maharashtra India May face Shortage Of OnionFlood in Karnataka Maharashtra India May face Shortage Of Onion

ಕರ್ನಾಟಕ, ಮಹಾರಾಷ್ಟ್ರ ಪ್ರವಾಹದಿಂದ ದೇಶಕ್ಕೆ ಈಗ ಈರುಳ್ಳಿ ಕೊರತೆ ಭೀತಿ!

ಕರ್ನಾಟಕ, ಮಹಾರಾಷ್ಟ್ರ ಪ್ರವಾಹದಿಂದ ದೇಶಕ್ಕೆ ಈಗ ಈರುಳ್ಳಿ ಕೊರತೆ ಭೀತಿ| ಮಾರುಕಟ್ಟೆಗೆ ಬಿಡದೇ ಈರುಳ್ಳಿ ದಾಸ್ತಾನು ಇಟ್ಟುಕೊಂಡಿದ್ದು ಕಂಡು ಬಂದರೆ ಕಠಿಣ ಕ್ರಮ : ಸರ್ಕಾರ ಎಚ್ಚರಿಕೆ

NEWS Aug 22, 2019, 4:47 PM IST

10 bridges are open for public in Belagavi10 bridges are open for public in Belagavi

ಬೆಳಗಾವಿ: 10 ಸೇತುವೆಗಳು ಸಂಚಾರಕ್ಕೆ ಮುಕ್ತ

ಬೆಳಗಾವಿಯಲ್ಲಿ ಪ್ರವಾಹದಿಂದ ಮುಳುಗಡೆಯಾಗಿದ್ದ 10 ಸೇತುವೆಗಳು ಈಗ ಸಂಚಾರ ಮುಕ್ತವಾಗಿದೆ. ಭೀಕರ ಪ್ರವಾಹದಿಂದ ಜಿಲ್ಲೆಯಲ್ಲಿ ಸೇತುವೆಗಳು ಮುಳುಗಡೆಯಾಗಿ ಜನರು ಸುತ್ತು ಬಳಸಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದೀಗ ಸೇತುವೆಗಳು ಸಂಚಾರ ಮುಕ್ತವಾಗಿರುವುದು ಜನರನ್ನು ನಿರಾಳವಾಗಿಸಿದೆ.

Karnataka Districts Aug 22, 2019, 1:02 PM IST

KPL Belagavi panthers franchise sent flood relief materiel to affected people of gokakKPL Belagavi panthers franchise sent flood relief materiel to affected people of gokak

KPL ಕ್ರಿಕೆಟ್: ನೆರೆ ಸಂತ್ರಸ್ತರಿಗೆ ಬೆಳಕಾದ ಬೆಳಗಾವಿ ಪ್ಯಾಂಥರ್ಸ್!

ಬೆಂಗಳೂರು(ಆ.22): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಈ ಬಾರಿ ಹಲವು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದೆ. ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿ ನದಿ ಪುನಶ್ಚೇತನ ಹಾಗೂ ಪ್ರವಾಹದಲ್ಲಿ ಕೊಚ್ಚಿ ಹೋದ ಜನರ ಬದುಕನ್ನು ಮತ್ತೆ ಕಟ್ಟಿ ಕೊಡಲು ಮುಂದಾಗಿದೆ. ಫ್ರಾಂಚೈಸಿ ಕೂಡ ತಮ್ಮದೇ ಆದ ರೀತಿಯಲ್ಲಿ ನೆರ ಸಂತ್ರಸ್ತರಿಗೆ ನೆರವು ನೀಡುತ್ತಿದೆ. ಈ ಬಾರಿ ರಣಭೀಕರ ಮಳೆಗೆ ಬೆಳಗಾವಿ ತತ್ತರಿಸಿದೆ. ಪ್ರವಾಹದಲ್ಲಿ ಬೆಳಗಾವಿ ಜನತೆ ಮನೆಗಳು ಕೊಚ್ಚಿ ಹೋಗಿವೆ. ಇದೀಗ KPL ಟೂರ್ನಿಯ ಬೆಳಗಾವಿ ಪ್ಯಾಂಥರ್ಸ್ ತಂಡ ನೆರ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸೋ ಮೂಲಕ ನೆರವು ನೀಡಿದೆ.

SPORTS Aug 22, 2019, 12:33 PM IST

more than four thousand classrooms damaged in Belagavi due to floodmore than four thousand classrooms damaged in Belagavi due to flood

ಬೆಳಗಾವಿ: ಪ್ರವಾಹಕ್ಕೆ ನಾಶವಾದವು 4 ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿ

ಪಶ್ಚಿಮ ಘಟ್ಟಪ್ರದೇಶದಲ್ಲಿ ಸತತವಾಗಿ ಸುರಿದ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಬಳ್ಳಾರಿ ನಾಲಾ ಸೇರಿದಂತೆ ಜಿಲ್ಲೆಯ ವಿವಿಧ ಹಳ್ಳ ಕೊಳ್ಳಗಳು ನಿರೀಕ್ಷೆಗೂ ಮೀರಿ ಉಕ್ಕಿ ಹರಿದಿದೆ.  ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಟ್ಟಡಗಳು 15ದಿನಗಳಿಗೂ ಹೆಚ್ಚು ಕಾಲ ನೀರಲ್ಲಿ ಮುಳುಗಿದ್ದು, ಶಿಕ್ಷಣ ಇಲಾಖೆಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ.

Karnataka Districts Aug 22, 2019, 12:29 PM IST

Tragic Story Of Mysore Flood Victim FamilyTragic Story Of Mysore Flood Victim Family

ಜಮೀನು ಕೊಚ್ಚಿ ಹೋಯ್ತು .. ಮನೆಯೂ ಬಿದ್ದು ಹೋಯ್ತು : ಸಂತ್ರಸ್ತರ ದುರಂತ ಕಥೆ

ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆ ಹಲವು ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿತು. ಅದೇ ರೀತಿ ಕುಟುಂಬ ಒಂದರ ಕಣ್ಣಿರ ಕಥೆ ಇಲ್ಲಿದೆ. 

Karnataka Districts Aug 22, 2019, 11:18 AM IST

Unequla distribution of relief beniefits to flood victims in MangaloreUnequla distribution of relief beniefits to flood victims in Mangalore

ಮಂಗಳೂರು: ನೆರೆ ಸಂತ್ರಸ್ತರಿಗೆ ಪರಿಹಾರದಲ್ಲಿ ತಾರತಮ್ಯ

ಪ್ರಾಕೃತಿಕ ದುರಂತ ಸಂತ್ರಸ್ತರಾದ ಕೊಡಗಿನವರಿಗೆ 9 ಲಕ್ಷ ರು., ಬೆಳ್ತಂಗಡಿಯವರಿಗೆ 5 ಲಕ್ಷ ರು. ಘೋಷಿಸಿರುವ ರಾಜ್ಯ ಸರ್ಕಾರ, ಸುಳ್ಯದವರಿಗೆ ಮಾತ್ರ ಜುಜುಬಿ ಮೊತ್ತದ ಪರಿಹಾರ ನೀಡಿ ಕೈತೊಳೆದುಕೊಂಡು ತಾರತಮ್ಯ ಮಾಡಿದೆ ಎಂಬ ಆರೋಪ ಹುಟ್ಟಿಕೊಂಡಿದೆ.

Karnataka Districts Aug 22, 2019, 10:37 AM IST

Ramanath rai criticize modi for not Caring about flood victimsRamanath rai criticize modi for not Caring about flood victims

'ಮೋದಿ ಭೂತಾನ್‌ಗೆ ಹೋಗಿ ಮಕ್ಕಳ ಬೆನ್ನು ತಟ್ಟುವ ಬದಲು ಸಂತ್ರಸ್ತರ ಕಣ್ಣೀರೊರೆಸಲಿ'

ಪ್ರವಾಹದಿಂದ ಜನರು ಬದುಕು ಕಳೆದುಕೊಂಡು ಕಷ್ಟಪಡುತ್ತಿದ್ದರೆ, ಪ್ರಧಾನಿ ಭೂತಾನ್‌ನಲ್ಲಿ ಮಕ್ಕಳ ಬೆನ್ನು ತಟ್ಟುತ್ತಿದ್ದಾರೆ ಎಂದು ಮಾಜಿ ಸಚಿವ ರಮನಾಥ್ ರೈ ಹೇಳಿದ್ದಾರೆ. ಕುಂದಾಪುರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.

Karnataka Districts Aug 22, 2019, 8:18 AM IST

Flood affected agriculture land in belthangadi mangalore filled with sandFlood affected agriculture land in belthangadi mangalore filled with sand

ಮಂಗಳೂರು: ಫಲವತ್ತಾದ ಪ್ರದೇಶದಲ್ಲೀಗ ಎಲ್ಲಿ ನೋಡಿದರೂ ಮರಳು..!

ಬೆಳ್ತಂಗಡಿಯ ದಿಡುಪೆ, ಚಾರ್ಮಾಡಿ ಭಾಗದಲ್ಲಿ ಪ್ರವಾಹದಿಂದಾಗಿ ಕೃಷಿ ಭೂಮಿ ನಾಶವಾಗಿದೆ. ಫಲವತ್ತಾದ ಕೃಷಿ ಭೂಮಿಯಲ್ಲಿ ಈಗ ಎಲ್ಲಿ ನೋಡಿದರೂ ಬರೀ ಮರಳು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ, ಮರಳು ತುಂಬಿ ಬೀಚ್‌ನಂತಾಗಿದೆ. ತಮ್ಮ ಭೂಮಿಯಲ್ಲಿ ಮತ್ತೆ ಬೆಳೆ ಬೆಳೆಯಬಹುದಾ, ಫಲವತ್ತಾದ ಭೂಮಿಯನ್ನು ಕಳೆದುಕೊಂಡೆವಾ ಎಂದು ಕೊರಗುತ್ತಿದ್ದಾರೆ ಈ ಭಾಗದ ಕೃಷಿಕರು.

Karnataka Districts Aug 21, 2019, 3:19 PM IST