Asianet Suvarna News Asianet Suvarna News
2331 results for "

ಪ್ರವಾಹ

"
88 Years Record Rain in New Delhi grg 88 Years Record Rain in New Delhi grg

88 ವರ್ಷಗಳ ದಾಖಲೆ ಮಳೆಗೆ ನವದೆಹಲಿ ತತ್ತರ..!

ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದಲ್ಲಿ ಶುಕ್ರವಾರ ಭಾರಿ ಅನಾಹುತ ಸೃಷ್ಟಿಸಿದ ಮಳೆ ಕಳೆದ 88 ವರ್ಷದಲ್ಲೇ ಜೂನ್ ತಿಂಗಳಲ್ಲಿ ಸುರಿದ ದಾಖಲೆ ಮಳೆಯಾಗಿದೆ

India Jun 29, 2024, 6:15 AM IST

Flood in 1763 Villages of Karnataka during Rainy Season grg Flood in 1763 Villages of Karnataka during Rainy Season grg

ಮಳೆಗಾಲದಲ್ಲಿ ಕರ್ನಾಟಕದ 1763 ಗ್ರಾಮಗಳಲ್ಲಿ ಪ್ರವಾಹ ಭೀತಿ..!

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಕುರಿತಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗವು ಅಧ್ಯಯನ ನಡೆಸಿ ವರದಿ ಸಿದ್ದಪಡಿಸಿದೆ. ಕಳೆದ 15 ವರ್ಷಗಳ ಪ್ರವಾಹ ಪರಿಸ್ಥಿತಿಯನ್ನಾಧರಿಸಿ ವರದಿಯನ್ನು ಸಿದ್ದಪಡಿಸಲಾಗಿದ್ದು, ಅದರಲ್ಲಿ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ.

state Jun 28, 2024, 10:33 AM IST

The Significance of the 13-Day Inauspicious Period in Hindu Rituals pavThe Significance of the 13-Day Inauspicious Period in Hindu Rituals pav

13 ದಿನಗಳ ಅಶುಭ ಸಮಯ ಆರಂಭ… ಭಾರಿ ಮಳೆ, ಪ್ರವಾಹ, ಭೂಕಂಪ ಸಾಧ್ಯತೆ… ಎಚ್ಚರವಾಗಿರಿ

ಹುಣ್ಣಿಮೆ ತಿಥಿಯಿಂದ ಅಮಾವಾಸ್ಯೆಯವರೆಗೆ 15 ದಿನಗಳಿವೆ ಮತ್ತು ಅವುಗಳನ್ನು ಒಂದು ಪಕ್ಷ ಎಂದು ಕರೆಯಲಾಗುತ್ತದೆ, ಇದನ್ನು ಕೃಷ್ಣ ಮತ್ತು ಶುಕ್ಲ ಪಕ್ಷ ಎಂದು ಕರೆಯಲಾಗುತ್ತದೆ. ಅನೇಕ ಬಾರಿ ಹುಣ್ಣಿಮೆ ಮತ್ತು ಅಮಾವಾಸ್ಯೆಯ ನಡುವೆ 15 ದಿನ ಬರುತ್ತೆ, ಆದ್ರೆ ಕೆಲವೊಮ್ಮೆ ಕೇವಲ 14 ದಿನ ಮಾತ್ರ ಬರುತ್ತೆ. ಜ್ಯೋತಿಷ್ಯದಲ್ಲಿ ಅದನ್ನು ವಿಶ್ವಘಸ್ರ ಪಕ್ಷ ಎನ್ನಲಾಗುತ್ತೆ,, ಇದನ್ನು ಬಹಳ ಅಶುಭ ಅವಧಿ ಎಂದು ಪರಿಗಣಿಸಲಾಗುತ್ತದೆ.
 

Festivals Jun 25, 2024, 12:50 PM IST

Good rains in more than 12 districts of the state flood situation in river Doni gvdGood rains in more than 12 districts of the state flood situation in river Doni gvd

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆ: ಡೋಣಿ ನದಿಯಲ್ಲಿ ಪ್ರವಾಹದ ಸ್ಥಿತಿ

ಮುಂಗಾರು ಮಳೆ ನಿಧಾನವಾಗಿ ರಾಜ್ಯಾದ್ಯಂತ ಆವರಿಸುತ್ತಿದ್ದು, ಶನಿವಾರ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಳಗಾವಿ, ಬೆಂಗಳೂರು, ಧಾರವಾಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗದಗ, ಬಳ್ಳಾರಿ, ಹಾವೇರಿ, ಬೀದರ್‌, ಚಿಕ್ಕಮಗಳೂರು, ಕೊಡಗು ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. 
 

state Jun 9, 2024, 8:13 AM IST

Actor Rishab Shetty Talks Over Kantara Chapter 1 gvdActor Rishab Shetty Talks Over Kantara Chapter 1 gvd

ನನ್ನ ಜಾತಕದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಗೆಲುವು ದಕ್ಕಿಸಿಕೊಳ್ಳಬೇಕು ಅಂತ ಇದೆ: ರಿಷಬ್ ಶೆಟ್ಟಿ

ಕಾಂತಾರ ಅಧ್ಯಾಯ 1ರಲ್ಲಿ ಹಲವು ಆ್ಯಕ್ಷನ್‌ಗಳಿವೆ. ಈಗಾಗಲೇ ಒಂದು ಫಾರೆಸ್ಟ್‌ ಆ್ಯಕ್ಷನ್‌ ಸೀಕ್ವೆನ್ಸ್‌ ತೆಗೆದಿದ್ದೇವೆ. ನೋಡಿದವರು ಚೆನ್ನಾಗಿ ಬಂದಿದೆ ಅನ್ನುತ್ತಿದ್ದಾರೆ. ನಾನು ಕಳರಿ ಅಭ್ಯಾಸ ಮಾಡುತ್ತೇನೆ.

Sandalwood Jun 7, 2024, 9:29 AM IST

Tragic Moment Three friends hugged before swept away from Flash flood in Italy ckmTragic Moment Three friends hugged before swept away from Flash flood in Italy ckm

ಪ್ರವಾಹ ನೀರಿನಲ್ಲಿ ತಬ್ಬಿಕೊಂಡು ನಿಂತರೂ ಕೊಚ್ಚಿ ಹೋದ ಮೂವರು, ಕೊನೆ ಕ್ಷಣದ ವಿಡಿಯೋ!

ಹಲವು ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹ ನೀರಿನಲ್ಲಿ ಮೂವರು ಗೆಳೆಯರು ಗಟ್ಟಿಯಾಗಿ ತಬ್ಬಿಕೊಂಡು ನಿಂತರೂ ಕೊಚ್ಚಿ ಹೋಗಿದ್ದಾರೆ. ಕೊನೆಯ ಕ್ಷಣದ ವಿಡಿಯೋ ಇಲ್ಲಿದೆ.
 

International Jun 3, 2024, 9:17 PM IST

Kodagu Cops gear up to ready with floods Rigorous exercise in deep waters of Harangi reservoir gvdKodagu Cops gear up to ready with floods Rigorous exercise in deep waters of Harangi reservoir gvd

ಪ್ರವಾಹ ಎದುರಿಸಲು ಕೊಡಗು ಪೊಲೀಸರು ಸಜ್ಜು: ಹಾರಂಗಿ ಜಲಾಶಯದ ಆಳ ನೀರಿನಲ್ಲಿ ಕಟ್ಟುನಿಟ್ಟಿನ ತಾಲೀಮು

ಜಿಲ್ಲೆಯಲ್ಲಿ 2018 ರಂತೆ ಈ ಬಾರಿಯೂ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎನ್ನುವ ಸುಳಿವು ಸಿಕ್ಕಿದೆ. ಈ ಸುಳಿವು ಸಿಗುತ್ತಿದ್ದಂತೆ ಕೊಡಗು ಪೊಲೀಸರು ಕಾನೂನು ಸುವ್ಯವಸ್ಥೆ ರಕ್ಷಣೆ ಅಷ್ಟೇ ಅಲ್ಲ, ಪ್ರವಾಹ ಎದುರಾದರೆ ಅಲ್ಲಿಯೂ ಜನರ ಪ್ರಾಣ ರಕ್ಷಣೆಗೂ ಸಿದ್ಧವಾಗುತ್ತಿದ್ದಾರೆ. 

Karnataka Districts Jun 2, 2024, 8:41 PM IST

Karnataka minister Priyank kharge reacts about PM Modi dhyana in kanyakumari ravKarnataka minister Priyank kharge reacts about PM Modi dhyana in kanyakumari rav

ಮಣಿಪುರದಲ್ಲಿ ಪ್ರವಾಹ ಬಂದಿದೆ, ಕನ್ಯಾಕುಮಾರಿಯಲ್ಲಿ ಕ್ಯಾಮೆರಾ ಮುಂದೆ ಧ್ಯಾನಕ್ಕೆ ಕುಳಿತಿದ್ದಾರೆ ಮೋದಿ: ಪ್ರಿಯಾಂಕ್ ಖರ್ಗೆ ಕಿಡಿ

: ಮಣಿಪುರದಲ್ಲಿ ಪ್ರವಾಹ ಬಂದಿದೆ. ನಮ್ಮ ಪ್ರಧಾನಿ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕುಳಿತಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಹೋಗಲಿಲ್ಲ, ಪ್ರವಾಹ ಬಂದಿದೆ ಈಗಲಾದರೂ ಹೋಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

state Jun 1, 2024, 12:28 PM IST

Lord Shiva does not need our protection Delhi High Court orders Demolition of Temple sanLord Shiva does not need our protection Delhi High Court orders Demolition of Temple san

ಭಗವಾನ್‌ ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ, ದೇವಸ್ಥಾನ ಧ್ವಂಸ ಮಾಡುವಂತೆ ದೆಹಲಿ ಹೈಕೋರ್ಟ್‌ ಆದೇಶ!

ದೆಹಲಿಯ ಗೀತಾ ಕಾಲೋನಿಯಲ್ಲಿರುವ ಪುರಾತನ ಶಿವ ದೇವಾಲಯವನ್ನು ಕೆಡವುವ ಆದೇಶಕ್ಕೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಈ ದೇವಾಲಯವನ್ನು ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ದೇವಾಲಯದಿಂದ ವಿಗ್ರಹಗಳು ಮತ್ತು ಇತರ ವಸ್ತುಗಳನ್ನು ತೆಗೆದುಹಾಕಲು ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿದೆ.

India May 31, 2024, 4:33 PM IST

He has been living in a shed for five years after losing his house in kodagu flood gvdHe has been living in a shed for five years after losing his house in kodagu flood gvd

ಪ್ರವಾಹದಲ್ಲಿ ಮನೆ ಕಳೆದುಕೊಂಡು ಐದು ವರ್ಷಗಳಿಂದ ಶೆಡ್ಡಿನಲ್ಲೇ ವಾಸ: ನಿವೇಶನ ಹಂಚದ ಜಿಲ್ಲಾಡಳಿತ

2018ರಿಂದ 2020 ರವೆಗೆ ನಿರಂತರ ಮೂರು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಭೀಕರ ಭೂಕುಸಿತ ಮತ್ತು ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದ್ದು ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತೆ ಉಳಿದಿದೆ. 

Karnataka Districts May 27, 2024, 10:11 PM IST

Geological Survey of India report on Kodagu flood nbnGeological Survey of India report on Kodagu flood nbn
Video Icon

ಕೊಡಗಿಗೆ ಮತ್ತೆ ಕಾದಿದೆಯಾ ಭೂಕುಸಿತದ ಆತಂಕ..! ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಶಾಕಿಂಗ್ ವರದಿ !


ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿರುವ ಜಿಲ್ಲಾಡಳಿತ 
2018ರಿಂದ ಮಡಿಕೇರಿಯಲ್ಲಿ ನಿರಂತರ ಭೂಕುಸಿತ ಪ್ರವಾಹ
ಪ್ರಾಣ ಹಾನಿ ಜತೆಗೆ ಬೀದಿಗೆ ಬಿದ್ದ ಸಾವಿರಾರು ಕುಟುಂಬಗಳು 

Karnataka Districts May 23, 2024, 12:37 PM IST

CM Siddaramaiah and DCM DK Shivakumar City Rounds to Flood Affected Areas in Bengaluru grg CM Siddaramaiah and DCM DK Shivakumar City Rounds to Flood Affected Areas in Bengaluru grg

ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ: ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ ಸಿಎಂ, ಡಿಸಿಎಂ

ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದು ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರಿಗೆ ನೋಟಿಸ್‌ ನೀಡುವಂತೆ ಸೂಚಿಸಿದರಲ್ಲದೇ, ಶಾಶ್ವತ ಪರಿಹಾರವಾಗದಿದ್ದರೆ ಎಲ್ಲರನ್ನೂ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 
 

Karnataka Districts May 23, 2024, 8:01 AM IST

Landslides in 70 places of Kodagu district fear of flooding in hundred areas gvdLandslides in 70 places of Kodagu district fear of flooding in hundred areas gvd

ಕೊಡಗು ಜಿಲ್ಲೆಗೆ ಮತ್ತೆ ಭೂಕುಸಿತ, ಪ್ರವಾಹದ ಆತಂಕ: ಹವಾಮಾನ ಇಲಾಖೆ ಮುನ್ಸೂಚನೆ!

ಕಳೆದ ಮಳೆಗಾಲದಲ್ಲಿ ಮಳೆಯ ತೀವ್ರ ಕೊರತೆಯಾಗಿದ್ದ ಕೊಡಗಿಗೆ ಈ ಬಾರಿ ವಾಡಿಕೆಗಿಂತ 4 ಪರ್ಸೆಂಟ್​ ಜಾಸ್ತಿ ಮಳೆಯಾಗುತ್ತದೆ ಎನ್ನುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿದೆ. 

Karnataka Districts May 22, 2024, 6:18 PM IST

DK Shivakumar made development in ballari nbnDK Shivakumar made development in ballari nbn
Video Icon

ಪ್ರವಾಹ ಭೀತಿ.. ಜಾರಕಿಹೊಳಿ ಮಾಡಲಾಗದ ಕೆಲಸವನ್ನು ಡಿಕೆಶಿ ಮಾಡುವರೇ? ರೈತರ ಆಗ್ರಹವೇನು?

ಬೆಳಗಾವಿ ಬಳಿ ಹರಿಯುವ ಬಳ್ಳಾರಿ ನಾಲಾದಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು, ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಬಳ್ಳಾರಿ ನಾಲಾದಲ್ಲಿ ಪ್ರವಾಹ ಉಂಟಾಗಲಿದೆ. ಈ ನಡುವೆ ಜಾರಕಿಹೊಳಿಗೆ ಸಾಧ್ಯವಾಗದನ್ನು ಡಿಕೆಶಿ ಸಾಧಿಸುವರೇ ಎನ್ನುವ ಪ್ರಶ್ನೆ ರೈತರಲ್ಲಿ ಮೂಡಿದೆ.

Karnataka Districts May 20, 2024, 6:23 PM IST

Karnataka rain 17 districts get yellow and orange alert and Fishermen not to go sea satKarnataka rain 17 districts get yellow and orange alert and Fishermen not to go sea sat

ರಾಜ್ಯದ 17 ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಕರ್ನಾಟಕ 17 ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಆರೆಂಜ್ ಮತ್ತು ಯಲ್ಲೋ ಅಲರ್ಟ್ ಘೋಷನೆ ಮಾಡಲಾಗಿದೆ. ಜೊತೆಗೆ, ಬಿರುಗಾಳಿ ಸಹಿತ ಮಳೆ ಬರುವ ಸಾಧ್ಯತೆಯಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

state May 19, 2024, 9:07 PM IST