Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Private Hospitals Stock Up Corona Vaccine in Bengaluru hlsPrivate Hospitals Stock Up Corona Vaccine in Bengaluru hls
Video Icon

ಸರ್ಕಾರಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಇಲ್ಲ, ದುಡ್ಡ ಕೊಟ್ರೆ ಇಲ್ಲಿ ಕೊಡ್ತಾರಂತೆ ಕೋವಿಶೀಲ್ಡ್.!

18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ವ್ಯಾಕ್ಸಿನ್ ಸಿಗುವುದಿಲ್ಲ. ಆದರೆ ದುಡ್ಡು ಕೊಟ್ಟರೆ ಖಾಸಗಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಸಿಗುತ್ತಿದೆ.

state May 24, 2021, 1:44 PM IST

Kollywood actress Nayanthara trolled for taking vaccine vcsKollywood actress Nayanthara trolled for taking vaccine vcs
Video Icon

ಸಿರಿಂಜ್‌ ಇಲ್ಲದೆ ವ್ಯಾಕ್ಸಿನ್ ತೆಗೆದುಕೊಂಡ ನಯನತಾರಾ ಸಿಕ್ಕಾಪಟ್ಟೆ ಟ್ರೋಲ್!

ಲೇಡಿ ಸೂಪರ್ ಸ್ಟಾರ್ ನಯನಾತಾರ ಹಾಗೂ ನಿರ್ದೇಶಕ ವಿಘ್ನೇಶ್ ಕೆಲವು ದಿನಗಳ ಹಿಂದೆ ಲಸಿಕೆ ಪಡೆದುಕೊಂಡಿದ್ದಾರೆ. ಈ ವೇಳೆ ನಯನಾತಾರಾ ಶೇರ್ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಪೋಟೋ ಝೋಮ್‌ ಮಾಡಿ ನೋಡಿದರೆ ನರ್ಸ್‌ ಕೈಯಲ್ಲಿ ಸಿರಿಂಜ್ ಇಲ್ಲವೇ ಇಲ್ಲ..ಏನಿದರ ಕತೆ?

Cine World May 22, 2021, 5:22 PM IST

Indians global trips may be hit as Covaxin not on WHO vaccine list dplIndians global trips may be hit as Covaxin not on WHO vaccine list dpl

ಕೋ ವ್ಯಾಕ್ಸಿನ್ ತಗಂಡವರಿಗೆ ವಿದೇಶ ಪ್ರಯಾಣಕ್ಕೆ ಅನುಮತಿ ಇಲ್ಲ

  • ವಿಶ್ವ ಆರೋಗ್ಯ ಸಂಸ್ಥೆಯ ಅಧಿಕೃತ ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್
  • ವಿದೇಶಕ್ಕೆ ಹಾರುವ ಭಾರತೀಯರಿಗೆ ಭಾರೀ ಸಂಕಷ್ಟ

India May 22, 2021, 12:15 PM IST

Vaccination Effect Covid 19 deaths are declining among the elderly podVaccination Effect Covid 19 deaths are declining among the elderly pod

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

* ಲಸಿಕೆ ಪಡೆದವರಲ್ಲಿ ಸಾವು ಕಡಿಮೆ!, ಲಸಿಕೆ ಕರಾಮತ್ತು

* 2ನೇ ಅಲೆಯ ವೇಳೆ 50 ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ ಭಾರಿ ಇಳಿಕೆ ಕಾರಣ ವ್ಯಾಕ್ಸಿನ್‌: ತಜ್ಞರು

* ಮೊದಲ ಅಲೆ ವೇಳೆ 10212 ಹಿರಿಯರು ಬಲಿ, ಭೀಕರ 2ನೇ ಅಲೆಯಲ್ಲಿ 7832 ಸಾವು

India May 22, 2021, 7:41 AM IST

Covid 19 24 days in Russia plus 2 Sputnik V shots for Rs 1.3 lakh mahCovid 19 24 days in Russia plus 2 Sputnik V shots for Rs 1.3 lakh mah

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಅತಿ ಹೆಚ್ಚಿನ ಫಲಿತಾಂಶ  ಕೊಟ್ಟಿರುವ  Sputnik V ಭಾರತಕ್ಕೆ ಯಾವಾಗ ಬರುತ್ತದೆ? ಯಾವಾಗ ಲಭ್ಯವಾಗುತ್ತದೆ  ಇದು ಎಲ್ಲರೂ  ಕೇಳಿಕೊಳ್ಳುತ್ತಿರುವ ಪ್ರಶ್ನೆ. ಈ ನಡುವೆ ಲಸಿಕೆ ಹಾಕಿಸಿಕೊಳ್ಳಲು ಕಂಪನಿಯೊಂದು ಅವಕಾಶ ಮಾಡಿಕೊಟ್ಟಿದೆ ಜತೆಗೆ ಅತ್ಯುತ್ತಮ ಪ್ರವಾಸವೂ ನಿಮ್ಮದಾಗಬಹುದು.

International May 21, 2021, 6:59 PM IST

Experts Say 2 nd wave to end in July 3 rd Wave after 6 months hlsExperts Say 2 nd wave to end in July 3 rd Wave after 6 months hls
Video Icon

ವ್ಯಾಕ್ಸಿನ್ ಹೆಚ್ಚಿಸಿ, 3 ನೇ ಅಲೆ ತಪ್ಪಿಸಿ: ಸರ್ಕಾರಕ್ಕೆ ತಜ್ಞರ ಸಲಹೆ

ಕೊರೊನಾ 2 ನೇ ಅಲೆ ಭೀಕರತೆ ನಡುವೆ 3 ನೇ ಅಲೆ ಭೀತಿ ಶುರುವಾಗಿದೆ. ಜೂನ್ ಅಂತ್ಯಕ್ಕೆ 2 ನೇ ಅಲೆ ಇಳಿಕೆಯಾಗಲಿದೆ. ಇನ್ನು 6-8 ತಿಂಗಳಲ್ಲಿ 3 ನೇ ಅಲೆ ಶುರುವಾಗುವ ಸಾಧ್ಯತೆಯನ್ನು ತಜ್ಞರು ಹೇಳಿದ್ದಾರೆ

India May 21, 2021, 1:28 PM IST

Tollywood Mahesh babu to provides free vaccine to two adopted villages in Andra Pradesh vcsTollywood Mahesh babu to provides free vaccine to two adopted villages in Andra Pradesh vcs
Video Icon

ಬುರಿಪಾಲೆಂ, ಸಿದ್ಧಾಪುರಂ ಊರಿನ ಜನರಿಗೆ ನಟ ಮಹೇಶ್ ಬಾಬು ಆಸರೆ!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು 'ಶ್ರೀಮಂತಡು' ಸಿನಿಮಾ ಬಿಡುಗಡೆಯ ನಂತರ ಆಂಧ್ರ ಪ್ರದೇಶದ ಬುರಿಪಲೇಮ್ ಹಾಗೂ ಸಿದ್ದಪುರಂ ಎಂಬ ಎರಡು ಹಳ್ಳಿಗಳನ್ನು ದತ್ತು ಪಡೆದುಕೊಂಡರು.  ಇದೀಗ ಈ ಎರಡು ಹಳ್ಳಿಗಳಿಗೆ ಉಚಿತವಾಗಿ ಕೋವಿಡ್‌ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.

Cine World May 20, 2021, 4:52 PM IST

Nayanthara and Vignesh Shivan vaccinated dplNayanthara and Vignesh Shivan vaccinated dpl

ವ್ಯಾಕ್ಸೀನ್ ಪಡೆದ ನಯನತಾರಾ-ವಿಘ್ನೇಶ್ ಶಿವನ್..!

  • ಕೊರೋನಾ ಲಸಿಕೆ ಪಡೆದ ಕಾಲಿವುಡ್ ಜೋಡಿ
  • ಮೊದಲ ಡೋಸ್ ಪಡೆದ ನಯನತಾರಾ - ವಿಘ್ನೇಶ್ ಶಿವನ್

Cine World May 20, 2021, 10:56 AM IST

2 Lakh Doses of Covishield Vaccine Arrived Says Dr K Sudhakar hls2 Lakh Doses of Covishield Vaccine Arrived Says Dr K Sudhakar hls
Video Icon

ರಾಜ್ಯಕ್ಕೆ ಬಂತು 2 ಲಕ್ಷ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್, ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ

ರಾಜ್ಯ ಸರ್ಕಾರ ನೇರವಾಗಿ ಉತ್ಪಾದಕರಿಂದ ಖರೀದಿಸುತ್ತಿರುವ ಲಸಿಕೆಗಳ ಪೈಕಿ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯ ಮತ್ತೊಂದು ಕಂತು ಲಭ್ಯವಾಗಿದೆ: ಡಾ. ಸುಧಾಕರ್

state May 19, 2021, 1:22 PM IST

RTPCR Report Not Mandatory For Those Who Have Taken 2nd Dose says Indigo Airlines hlsRTPCR Report Not Mandatory For Those Who Have Taken 2nd Dose says Indigo Airlines hls
Video Icon

ವ್ಯಾಕ್ಸಿನ್ 2 ಡೋಸ್ ಹಾಕಿಸ್ಕೊಂಡಿದೀರಾ.? ಇಂಡಿಗೋ ಏರ್‌ಲೈನ್ಸ್‌ನಿಂದ ಗುಡ್‌ನ್ಯೂಸ್.!

ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಗುಡ್‌ನ್ಯೂಸ್. 2 ನೇ ಡೋಸ್ ಹಾಕಿಸಿಕೊಂಡು 14 ದಿನಗಳಾಗಿದ್ದರೆ RTPCR ರಿಪೋರ್ಟ್ ಬೇಕಾಗಿಲ್ಲ ಎಂದು ಇಂಡಿಗೋ ಏರ್‌ಲೈನ್ಸ್‌ ಹೇಳಿದೆ.  

state May 19, 2021, 10:22 AM IST

Malavika Avinash Appeals To CM as Provide Corona Vaccination to cine Industry hlsMalavika Avinash Appeals To CM as Provide Corona Vaccination to cine Industry hls
Video Icon

ಚಿತ್ರೋದ್ಯಮಕ್ಕೆ ವ್ಯಾಕ್ಸಿನ್ ಒದಗಿಸಿ ಕೊಡಿ, ನಟಿ ಮಾಳವಿಕ ಮುಖ್ಯ ಮಂತ್ರಿಗಳಿಗೆ ಮನವಿ

ಸಿನಿಮಾ-ಧಾರಾವಾಹಿ ಕಲಾವಿದ ತಂತ್ರಜ್ಞರು ಕಾರ್ಮಿಕರಿಗೆ ವ್ಯಾಕ್ಸಿನೇಷನ್‌ ಮಾಡಿಸಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಿಗೆ ಮನವಿ ಮಾಡಿಕೊಂಡ ಮಾಳವಿಕ

News May 18, 2021, 6:08 PM IST

Karnataka Congress Hits out at BJP Over corona vaccine rbjKarnataka Congress Hits out at BJP Over corona vaccine rbj

ಮೋದಿ ಮೊದಲು ವ್ಯಾಕ್ಸಿನ್ ಪಡೆಯಲಿಲ್ಲ: ಗಂಭೀರ ಆರೋಪ

*ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ
* ವ್ಯಾಕ್ಸಿನ್ ಪಡೆಯದಂತೆ ಅಪಪ್ರಚಾರ ಮಾಡಿದ್ದೇ ಕಾಂಗ್ರೆಸ್ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು
* ಮೋದಿ ಮೊದಲು ವ್ಯಾಕ್ಸಿನ್ ಪಡೆಯಲಿಲ್ಲ ಎಂಂದು ಆರೋಪಿಸಿದ ಕೃಷ್ಣಬೈರೇಗೌಡ 

Politics May 18, 2021, 5:41 PM IST

Permission Granted For Covaxin Production At Malur Unit of Bharat Biotech grgPermission Granted For Covaxin Production At Malur Unit of Bharat Biotech grg
Video Icon

ಮಾಲೂರಿನಲ್ಲಿ ವ್ಯಾಕ್ಸಿನ್‌ ಉತ್ಪಾದನೆ: ಕರ್ನಾಟಕಕ್ಕೆ ಪ್ರಾಶಸ್ತ್ಯದಲ್ಲಿ ಲಸಿಕೆ, ಸುಧಾಕರ್‌

ಕೋಲಾರ ಜಿಲ್ಲೆಯ ಮಾಲೂರು ಘಟಕದಲ್ಲಿ ಕೊರೋನಾ ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದನೆ ಮಾಡಲು ಭಾರತ್‌ ಬಯೋಟೆಕ್‌ ಕಂಪನಿಗೆ ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. 

state May 17, 2021, 2:10 PM IST

Can drink alcohol after taken vaccineCan drink alcohol after taken vaccine

ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ

ದೇಶಾದ್ಯಂತ ಈಗಾಗಲೇ ಲಸಿಕೆ ಅಭಿಯಾನ ಆರಂಭಗೊಂಡಿದೆ. ಕೊರೊನಾ ವೈರಸ್ ನಿಂದ ರಕ್ಷಣೆ ಪಡೆಯಲು ಅಪಾರ ಸಂಖ್ಯೆಯಲ್ಲಿ ಜನರು ಲಸಿಕಾಕರಣ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ. ಏತನ್ಮಧ್ಯೆ ಲಸಿಕೆ ಹಾಗೂ ಮದ್ಯ ವಿಷಯ ಅತಿ ಹೆಚ್ಚು ಪ್ರಶ್ನೆಗೆ ಒಳಗಾದ ವಿಷಯವಾಗಿ ಹೊರಹೊಮ್ಮುತ್ತಿದೆ. ಕೊವಿಡ್-19  ಲಸಿಕೆ ಹಾಕಿಸಿಕೊಳ್ಳುವುದರ ಅರ್ಥ No Alcohol? ಕೊವಿಡ್ -19 ಲಸಿಕೆ ಹಾಕಿಸಿಕೊಂಡ ಬಳಿಕ ಅಲ್ಕೋಹಾಲ್ ಸೇವನೆಯಿಂದ ದೂರ ಉಳಿಯಬೇಕೆ?
 

Health May 16, 2021, 10:14 AM IST

Suvarna Special: Should we hang politics over Covid vaccine in Karnataka rbjSuvarna Special: Should we hang politics over Covid vaccine in Karnataka rbj
Video Icon

ನ್ಯಾಯಧೀಶರು ಸರ್ವಜ್ಞರಲ್ಲ, ವ್ಯಾಕ್ಸಿನ್ ಉತ್ಪಾದನೆಯಾಗದಿದ್ದರೇ ನೇಣು: ಇದು ವೈರಸ್‌ಗಿಂತಲೂ ಡೇಂಜರ್

ನ್ಯಾಯಧೀಶರು ಸರ್ವಜ್ಞರಲ್ಲ ಅಂತಾರೇ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿಟಿ ರವಿ. ವ್ಯಾಕ್ಸಿನ್ ಉತ್ಪಾದನೆ ಆಗದಿದ್ದರೇ ನಾವೇನು ನೇಣು ಹಾಕಿಕೊಳ್ಳೋಣ ಅಂತಾರೆ ಸ್ಮೈಲ್ ಗೌಡ್ರು ಅಲಿಯಾಸ್ ಸದಾನಂದಗೌಡ್ರು.

Politics May 15, 2021, 2:50 PM IST