Asianet Suvarna News Asianet Suvarna News

ಸಿರಿಂಜ್‌ ಇಲ್ಲದೆ ವ್ಯಾಕ್ಸಿನ್ ತೆಗೆದುಕೊಂಡ ನಯನತಾರಾ ಸಿಕ್ಕಾಪಟ್ಟೆ ಟ್ರೋಲ್!

ಲೇಡಿ ಸೂಪರ್ ಸ್ಟಾರ್ ನಯನಾತಾರ ಹಾಗೂ ನಿರ್ದೇಶಕ ವಿಘ್ನೇಶ್ ಕೆಲವು ದಿನಗಳ ಹಿಂದೆ ಲಸಿಕೆ ಪಡೆದುಕೊಂಡಿದ್ದಾರೆ. ಈ ವೇಳೆ ನಯನಾತಾರಾ ಶೇರ್ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಪೋಟೋ ಝೋಮ್‌ ಮಾಡಿ ನೋಡಿದರೆ ನರ್ಸ್‌ ಕೈಯಲ್ಲಿ ಸಿರಿಂಜ್ ಇಲ್ಲವೇ ಇಲ್ಲ..ಏನಿದರ ಕತೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories