Asianet Suvarna News Asianet Suvarna News

ಬುರಿಪಾಲೆಂ, ಸಿದ್ಧಾಪುರಂ ಊರಿನ ಜನರಿಗೆ ನಟ ಮಹೇಶ್ ಬಾಬು ಆಸರೆ!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು 'ಶ್ರೀಮಂತಡು' ಸಿನಿಮಾ ಬಿಡುಗಡೆಯ ನಂತರ ಆಂಧ್ರ ಪ್ರದೇಶದ ಬುರಿಪಲೇಮ್ ಹಾಗೂ ಸಿದ್ದಪುರಂ ಎಂಬ ಎರಡು ಹಳ್ಳಿಗಳನ್ನು ದತ್ತು ಪಡೆದುಕೊಂಡರು.  ಇದೀಗ ಈ ಎರಡು ಹಳ್ಳಿಗಳಿಗೆ ಉಚಿತವಾಗಿ ಕೋವಿಡ್‌ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories