Weird News: ವಿಶ್ವದೆಲ್ಲೆಡೆ ಇರೋ ಚಿತ್ರ, ವಿಚಿತ್ರ ಲೈಂಗಿಕ ಅಭ್ಯಾಸಗಳಿವು!
ಜಗತ್ತಿನಲ್ಲಿ ಕೆಲವು ವಿಚಿತ್ರ ಅಭ್ಯಾಸಗಳಿರುತ್ತದೆ. ಈ ಅಭ್ಯಾಸಗಳು ವಿಚಿತ್ರ ಎನಿಸಿದರೂ ಕೆಲ ವಿಶ್ವದ ವಿವಿಧ ಭಾಗಗಳಲ್ಲಿರುವ ಬುಡಕಟ್ಟು ಜನಾಂಗದವರಿಗೆ ಇದು ಸಂಪ್ರದಾಯವಾಗಿರುತ್ತದೆ. ಇದನ್ನು ಯಾವುದೇ ಮುಜುಗರವಿಲ್ಲದೆ ಸಾರ್ವಜನಿಕವಾಗಿ ಲೈಂಗಿಕ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಈ ವಿಚಿತ್ರ ಲೈಂಗಿಕ ಅಭ್ಯಾಸಗಳತ್ತ ಒಂದು ನೋಟ ಇಲ್ಲಿದೆ..
ಜಗತ್ತಿನಲ್ಲಿ ಕೆಲವು ವಿಚಿತ್ರ ಅಭ್ಯಾಸಗಳಿರುತ್ತದೆ. ಅವುಗಳ ಪೈಕಿ ಹಲವು ಸಾಮಾನ್ಯ ಜನರ ಗಮನಕ್ಕೆ ಬರುವುದಿಲ್ಲ. ಅಲ್ಲದೆ, ಕೆಲವು ಅಭ್ಯಾಸಗಳಂತೂ ನಮಗೆ ವಿಚಿತ್ರವೆಂದು ಮೂಡಿಸಿದರೂ, ಅವರಿಗೆ ಅದು ಸಾಮಾನ್ಯ ರೂಢಿಯಾಗಿರುತ್ತದೆ. ಇವುಗಳ ಪೈಕಿ ಕೆಲವು ಲೈಂಗಿಕ ಅಭ್ಯಾಸಗಳಂತೂ ಸಂಪ್ರದಾಯ ಮತ್ತು ಸಂಸ್ಕೃತಿಯ ಬೇಡಿಕೆಗಳಾಗಿದೆ. ನೀವು ಇಂತಹ ಕೆಲವು ನಂಬಲು ಕಷ್ಟವಾಗುವಂತಹ ಲೈಂಗಿಕ ಪದ್ಧತಿಗಳು ಜಗತ್ತಿನಲ್ಲಿವೆ.
ನೀವು ಜಗತ್ತಿನ ಯಾವ ಭಾಗದಲ್ಲಿದ್ದೀರಿ ಎಂಬುದರ ಮೇಲೆ ಈ ಲೈಂಗಿಕ ಅಭ್ಯಾಸಗಳು (Sexual Practices) ಬದಲಾಗುತ್ತವೆ. ಕೆಲವರಿಗೆ ಇದು ಅಸಹ್ಯ, ನಿಷೇಧವಾದ ಕೃತ್ಯ ಎಂಬಂತಿದ್ದರೂ ಆಯಾಯ ಭಾಗದ ಜನರಿಗೆ ಅದು ಸಾರ್ವಜನಿಕವಾಗಿ ಪ್ರದರ್ಶನ ಮಾಡುವಂತಹ ಆಚರಣೆಗಳಾಗಿರುತ್ತದೆ. ಇಂತಹ ಕೆಲ ವಿಚಿತ್ರ ಲೈಂಗಿಕ ಪದ್ಧತಿಗಳು ಇಲ್ಲಿವೆ ಓದಿ..
ಅಬ್ಬಬ್ಬಾ..ಹುಡುಗೀರು ಫಸ್ಟ್ ನೈಟ್ ಬಗ್ಗೆ ಹೀಗೆಲ್ಲಾ ಯೋಚ್ನೆ ಮಾಡಿರ್ತಾರಂತೆ !
1) ವೀರ್ಯ (Semen) ಕುಡಿಯುವುದು
ಸ್ಯಾಂಬಿಯನ್ ಬುಡಕಟ್ಟು ಜನಾಂಗದ ಬಾಲಕರು ಹಾಗೂ ಬಾಲಕಿಯರು ವೀರ್ಯವನ್ನು ಕುಡಿಯುತ್ತಾರೆ. ಆ ಬುಡಕಟ್ಟು ಜನಾಂಗದ ಪ್ರಬಲವಾದ ಯೋಧರ ವಿರ್ಯವನ್ನು ಕುಡಿಯಲೆಬೇಕಂತೆ. 7 ರಿಂದ 10 ವರ್ಷಗಳ ನಡುವಿನ ಅಪ್ರಾಪ್ತರು ಈ ರೀತಿ ವೀರ್ಯವನ್ನು ಕುಡಿಯುತ್ತಾರೆ. ಹಾಗೂ, ನಮ್ಮಲ್ಲಿ ಕಿವಿ, ಮೂಗನ್ನು ಚುಚ್ಚುವಂತೆ ಈ ಅಪ್ರಾಪ್ತ ಬಾಲಕ, ಬಾಲಕಿಯರ ದೇಹದ ವಿವಿಧ ಭಾಗಗಳನ್ನು ಚುಚ್ಚುತ್ತಾರೆ.
2) ಇಲ್ಲಿ ಮುತ್ತು (Kiss) ಕೊಡುವುದು ನಿಷೇಧ..!
ಮೊಜಾಂಬಿಕ್‌ನ ಟೋಂಗಾ ಬುಡಟ್ಟು ಸಮುದಾಯದ ಜನ ಯಾರಿಗೂ ಮುತನ್ನೇ ಕೊಡುವುದಿಲ್ಲವಂತೆ. ಏಕೆಂದರೆ, ಮುತ್ತು ಕೊಡುವಾಗ ಮತ್ತೊಬ್ಬರ ಎಂಜಲು ಮುತ್ತು ಕೊಡುವವರ ಸಂಪರ್ಕಕ್ಕೆ ಬರುವುದರಿಂದ ಅದನ್ನು ಕೊಳಕು ಎಂದು ಅವರು ಭಾವಿಸುತ್ತಾರೆ. ಆದರೂ, ಈ ಪದ್ಧತಿ ಅಷ್ಟೇನೂ ವಿಚಿತ್ರ ಅನ್ನಿಸದಿರಬಹುದು. ಏಕೆಂದರೆ, ಪಾಶ್ಚಿಮಾತ್ಯ ಸಂಪ್ರದಾಯಗಳಲ್ಲಿ ಮುತ್ತು ಕೊಡುವುದು ಸಾಮಾನ್ಯ ಎನಿಸಿದರೂ, ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಸಮಾಜಗಳು ಚುಂಬನವನ್ನು 'ಸ್ಥೂಲವಾಗಿ' ಕಂಡುಕೊಳ್ಳುತ್ತವೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
3) ಸೆಕ್ಸ್ ಮಾಡುವಂತೆ ಪುರುಷರನ್ನು ‘ಬೀಳಿಸಿಕೊಳ್ಳುವ’ ಮಹಿಳೆಯರು..!
ಕೊಲಂಬಿಯಾದ ಗುವಾಜಿರೋ ಸಮುದಾಯದ ಜನರು ಸಾಂಪ್ರದಾಯಿಕ ಡ್ಯಾನ್ಸ್ ಮಾಡುತ್ತಾರೆ. ನೃತ್ಯ ಮಾಡುವುದರಲ್ಲೇನೂ ವಿಚಿತ್ರ ಅಂತೀರಾ.. ವಿಚಿತ್ರ ಏನಂದರೆ, ಈ ರೀತಿ ನೃತ್ಯ ಮಾಡುವಾಗ ಮಹಿಳೆ ಒಂದು ವೇಳೆ ಪುರುಷರನ್ನು ಜಾರುವಂತೆ ಅಥವಾ ಬೀಳುವಂತೆಮಾಡಿದರೆ ಆ ಪುರುಷರೊಂದಿಗೆ ಆ ಮಹಿಳೆ ಲೈಂಗಿಕ ಸಂಬಂಧವನ್ನು ಹೊಂದಲೇಬೇಕಂತೆ. ಇದು ನಿಜಕ್ಕೂ ವಿಚಿತ್ರ ಅಲ್ವಾ..
4) ಲೈಂಗಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ 6 ವರ್ಷದ ಬಾಲಕಿಯರು..!
ಲೈಂಗಿಕ ಕ್ರಿಯೆಗಳಲ್ಲಿ ಬಾಲಕಿಯರಿಗಿಂತ ಬಾಲಕರೇ ಹೆಚ್ಚು ಮುಂದೆ ಎಂದು ನಾವು ಹೇಳಬಹುದು. ಆದರೆ, ಇಲ್ಲಿ ಹಾಗಲ್ಲ. ಪಪುವಾ ನ್ಯೂ ಗಿನಿಯ ಟ್ರೋಬ್ರಿಯಾಂಡರ್ ಸಮುದಾಯದ (Tribe) ಬಾಲಕರು 10 - 12 ವರ್ಷಕ್ಕೆ ಲೈಂಗಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರಾರಂಭಿಸಿದೆ, ಹುಡುಗಿಯರು 6 ವರ್ಷಕ್ಕೇ ಈ ಕ್ರಿಯೆಗಳಲ್ಲಿ ಭಾಗಿಯಾಗ್ತಾರೆ. ಹಾಗೂ, ಇದು ಕಾನೂನುಬಾಹಿರವೂ ಅಲ್ಲ..!
5) ಅಪ್ರಾಪ್ತ ಬಾಲಕರೊಂದಿಗೆ ಆಂಟಿಯರಿಂದ ಲೈಂಗಿಕ ಕೃತ್ಯ..!
ದಕ್ಷಿಣ ಪೆಸಿಫಿಕ್ ಸಾಗರದ ಮಂಗಯಾ ಎಂಬಲ್ಲಿ ಹೆಚ್ಚು ವಯಸ್ಕ ಮಹಿಳೆಯೊಂದಿಗೆ 13 ವರ್ಷದ ಬಾಳಕರು ಸೆಕ್ಸ್ ಮಾಡುತ್ತಾರೆ. ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ತಿಳಿಸಿಕೊಡಲು ಹಾಗೂ ತಮ್ಮ ಪಾರ್ಟ್‌ನರ್‌ಗಳಿಗಿಂತ ಉತ್ತಮವಾಗಿ ಲೈಂಗಿಕ ಕ್ರಿಯೆ ಮಾಡಲು ಈ ರೀತಿ ಮಾಡಲಾಗುತ್ತಂತೆ.
ಸೆಕ್ಸ್ ಲೈಫ್ ಸಖತ್ತಾಗಿರಲು ಪಾಲಿಸಿ ಈ '3S' ಸೂತ್ರ, ದುಶ್ಚಟದಿಂದ ದೂರವಾಗಿ
6) ಒಂದೇ ವಧುವನ್ನು ವರಿಸುವ ಸಹೋದರರು..!
ಮಹಾಭಾರತದ ಪಾಂಡವರು ದ್ರೌಪದಿಯನ್ನು ಮದುವೆಯಾಗಿದ್ದರು. ಅದೇ ರೀತಿ, ಹಿಮಾಲಯ ಶ್ರೇಣಿಯಲ್ಲಿ ಭೂಮಿ, ಜನಸಂಖ್ಯೆ ಹಾಗೂ ಸಂಪನ್ಮೂಲಗಳು ಕಡಿಮೆ ಇದೆ. ಈ ಹಿನ್ನೆಲೆ, ಒಂದೇ ಮಹಿಳೆಯನ್ನು ಸಹೋದರರನ್ನು ಮಹಿಳೆಯಾಗಲು (Multiple Partners) ಹಿಂಜರಿಯುವುದಿಲ್ಲ ಎಂದು ತಿಳಿದುಬಂದಿದೆ. ಮಹಿಳೆಯರಿಗೂ ಸಹ ಹಲವು ಪುರುಷರನ್ನು ವಿವಾಹವಾಗಲು ಹಿಂದೇಟು ಹಾಕಲ್ಲವಂತೆ.
7) ಹಸ್ತಮೈಥುನವಿಲ್ಲಿ ಮುಕ್ತ
ಪ್ರಾಚೀನ ಈಜಿಪ್ಟ್‌ನ (Egypt) ನೈಲ್ ನದಿ ಹರಿಯುವ ಪ್ರದೇಶದಲ್ಲಿ ಮುಕ್ತವಾಗಿ ಹಸ್ತ ಮೈಥುನ ಮಾಡುತ್ತಾರಂತೆ. ಇದರಿಂದ ಆ ಪ್ರದೇಶದಲ್ಲಿ ವ್ಯವಸಾಯ ಮಾಡಲು ಸಾಕಷ್ಟು ನೀರು ಲಭ್ಯವಿರುತ್ತದೆ ಎಂಬುದು ಅವರ ನಂಬಿಕೆ.
8) ಬಹು ಪಾಲುದಾರರೊಂದಿಗೆ ಲೈಂಗಿಕ ಕೃತ್ಯ
ಭಾರತದ ಛತ್ತೀಸ್‌ಗಢದ ಮುರಿಯಾ ಬುಡಕಟ್ಟು ಸಮುದಾಯದವರು ಲೈಂಗಿಕ ಕೃತ್ಯದ ಬಗ್ಗೆ ನಾಚಿಕೆ ಪಟ್ಟುಕೊಳ್ಳಲ್ಲ. ಟೀನೇಜ್ ಬಾಲಕ ಹಾಗೂ ಬಾಲಕಿಯರಿಗೆ ಲೈಂಗಿಕ ಕ್ರಿಯೆಯ ಬಗ್ಗೆ ಶಿಕ್ಷಣ ನೀಡಲು ಹಬ್ಬವೊಂದನ್ನು ಆಚರಿಸುತ್ತಾರೆ. ಈ ವೇಳೆ ಹಲವು ಪಾಲುದಾರರೊಂದಿಗೆ ಸೆಕ್ಸ್ ಮಾಡುತ್ತಾರೆ ಹಾಗೂ ವ್ಯಭಿಚಾರವನ್ನೂ ಮಾಡುತ್ತಾರೆ.
9) ಪುರುಷರನ್ನು ಜಡ್ಜ್ ಮಾಡುವ ಮಹಿಳೆಯರು
ನೈಗರ್‌ನ ವುಡಾಬೆ ಬುಡಕಟ್ಟು ಜನರು ಹಬ್ಬವೊಂದನ್ನು ಆಚರಿಸುತ್ತಾರೆ. ಈ ವೇಳೆ ಪುರುಷರು ಲೈಂಗಿಕ ಕ್ರಿಯೆ ನಡೆಸುವುದನ್ನು ಮೂರು ಮಹಿಳೆಯರ ಸಮಿತಿ ಜಡ್ಜ್ ಮಾಡುತ್ತದೆ. ಅಲ್ಲದೆ, ಈ ಹಬ್ಬದಲ್ಲಿ ಭಾಗಿಯಾಗುವ ಇತರ ಮಹಿಳೆಯರು ತಮ್ಮಿಷ್ಟದ ಪುರುಷರ ಭುಜವನ್ನು ತಟ್ಟಿದರೆ ಸಾಕು ಅವರನ್ನು ಮದುವೆಯಾಗಬಹುದು. ಅವರಿಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಮತ್ತೆ ವಿವಾಹವಾಗಬಹುದಂತೆ.