ತಂಟೆಗೆ ಬಂದ್ರೆ ಹುಷಾರ್, ಚೀನಾಕ್ಕೆ ಗಡಿಯಲ್ಲಿ ಭಾರತದ 'ಡಬಲ್' ಶಾಕ್

ಭಾರತದ ಸೇನಾ ಶಕ್ತಿ ಹೇಗಿದೆ? ಚೀನಾಕ್ಕಿಂತ ನಾವು ಎಷ್ಟು ಶಕ್ತಿಶಾಲಿ ಎನ್ನುವುದನ್ನು ನೋಡಿದ್ದೇವು. ಗಡಿಯಲ್ಲಿನ ಪರಿಸ್ಥಿತಿಯನ್ನು ಸಮಗ್ರವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಮತ್ತೊಂದು ಕ್ರಮ ತೆಗೆದುಕೊಂಡಿದೆ.


ಪ್ರಧಾನಿ ಮೋದಿ ಭೇಟಿಯಾದ ಬಿಎಸ್‌ವೈ, 15 ನಿಮಿಷ ಮಹತ್ವದ ಚರ್ಚೆ..!...

ದೆಹಲಿ ಪ್ರವಾಸದಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಹತ್ವದ ಬೇಡಿಕೆಗಳನ್ನ ಇಟ್ಟಿದ್ದಾರೆ.

ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್...

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನಲ್ಲಿ ಹೊಸ ಹೊಸ ಹೆಸರುಗಳು ಕೇಳಿಬರುತ್ತಿದ್ದು  ನಟ, ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಸಿಸಿಬಿ ನೋಟಿಸ್ ನೀಡಿದೆ.

ಟ್ರಂಪ್ ವಿರುದ್ಧ ನಟಿ ಲೈಂಗಿಕ ದೌರ್ಜನ್ಯ ಆರೋಪ..!

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹೊಸ್ತಿಲಿನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.

ನೈಜೀರಿಯಾದಲ್ಲಿ ರೇಪಿಸ್ಟ್‌ಗಳ  ವೃಷಣಕ್ಕೆ ಕತ್ತರಿ: ಮತ್ತೊಮ್ಮೆ ಸೆಕ್ಸ್‌ಗೆ ಛಾನ್ಸೇ ಇಲ್ಲ...

ಬಹಳಷ್ಟು ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುತ್ತದೆ. ಒಂದೊಂದು ಕಡೆ ಒಂದೊಂದು ರೀತಿಯ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಅತ್ಯಾಚಾರಿಗೆ ಕೊಡೋ ಶಿಕ್ಷೆ ಏನು ನೋಡಿ, ಆತ ಮತ್ಯಾವತ್ತೂ ಸೆಕ್ಸ್ ಮಾಡೋಕೆ ಆಗಲ್ಲ


ಈ ಸಲದ ಐಪಿಎಲ್ ಮಿಸ್‌ ಮಾಡ್ದೇ ನೋಡ್ಬೇಕು, ಯಾಕೆ ಅಂತಿರಾ..?...

ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್‌ ಹಲವು ಸರ್ಕಸ್‌ಗಳ ಬಳಿಕ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಐಪಿಎಲ್‌ನ ವಿಶೇಷತೆಗಳೇನು ಎನ್ನುವುದ ಸಾಕಷ್ಟು ಕುತೂಹಲ ಕೆರಳಿಸಿದೆ.

ಇಬ್ಬರಿಗೆ ಮಂತ್ರಿಗಿರಿ ಪಕ್ಕಾ, ಬಿಎಸ್‌ವೈ ಸರ್ಕಾರದ ರೂವಾರಿಗೆ ಕೈತಪ್ಪಿದ ಸಚಿವ ಸ್ಥಾನ?...

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದೆಹಲಿ ಭೇಟಿ ಬೆನ್ನಲ್ಲೇ ಸಂಪುಟ ಸರ್ಕಸ್ ಜೋರಾಗಿ ನಡೀತಿದೆ. ಈ ಬಾರಿ 3 ಇಲ್ಲ 4 ಜನರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳ ಲಾಭಿ ಜೋರಾಗಿದೆ.

ಸಿನಿಮಾ ಜಾದೂಗಾರ ಉಪೇಂದ್ರ; ಹ್ಯಾಪಿ ಬರ್ತಡೇ ಉಪ್ಪಿ...

ಪ್ರತಿಭಾವಂತ ನಿರ್ದೇಶಕ, ಅಪ್ರತಿಮ ನಟ, ದೂರದೃಷ್ಟಿ ಹೊಂದಿದ ಕನಸುಗಾರ ಉಪೇಂದ್ರ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಒಡನಾಡಿಗಳು ಕಂಡಂತೆ ಉಪ್ಪಿ

ಆಧಾರ್ ನೋಂದಣಿ ಮತ್ತು ಅಪ್ಡೇಟ್ ಇನ್ಮುಂದೆ ಸುಲಭ...

ಬೆಂಗಳೂರಿನಲ್ಲಿ ಇನ್ಮುಂದೆ ಆಧಾರ್ ನೋಂದಣಿ ಮಾಡುವುದು ಅತ್ಯಂತ ಸುಲಭ. ಇನ್ಮುಂದೆ ಈ ಬಗ್ಗೆ ಹೆಚ್ಚು ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. 

2000 ರು. ನೋಟು ಬಿಡುಗಡೆ ಕುರಿತು ಮೋದಿಗೆ ಒಲವಿರಲಿಲ್ಲ!...

ಇದ್ದ ಸಾವಿರದ ನೋಟನ್ನೇ ನಿಷೇಧಿಸಬೇಕೆಂಬ ಬೇಡಿಕೆ ಇದ್ದ ಬೆನ್ನಲ್ಲೇ 2000 ರೂ. ನೋಟು ಬಿಡುಗಡೆ ಮಾಡಿ, ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂಬ ಆರೋಪ ಆಗಲೇ ಕೇಳಿ ಬಂದಿತ್ತು. ಇದೀಗ ಮೋದಿಗೆ ಈ ಬಗ್ಗೆ ಒಲವು ಇರಲಿಲ್ಲ ಎಂಬುವುದು ಬಹಿರಂಗವಾಗಿದೆ.