ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಜುಲೈ 24 ರಂದು ತೆರೆಗೆ ಬರಲಿರುವ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ.
೮೦ರ ದಶಕದಲ್ಲಿ ರಿಷಿ ಕಪೂರ್ ಸ್ಟಾರ್ ಆಗಿದ್ರು, ಸಂಜು ಡೆಬ್ಯೂ ಮಾಡಿದ್ರು. ಆದ್ರೆ ಇಬ್ಬರ ನಡುವೆ ಒಂದು ದೊಡ್ಡ ಜಗಳ ಆಗಿ, ಸಂಜು ರಿಷಿಯನ್ನ ಕೊಲ್ಲೋಕೆ ಅವರ ಮನೆಗೇ ಹೋಗಿದ್ರಂತೆ!
ಕಡಿಮೆ ಸಮಯದಲ್ಲಿಯೇ ಅಗ್ರಸ್ಥಾನಕ್ಕೇರಿರುವ ಶ್ರೀಲೀಲಾ, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ. 'ಜೂನಿಯರ್' ಚಿತ್ರದ ಅದ್ದೂರಿ ನಿರ್ಮಾಣ ಮತ್ತು ಶ್ರೀಲೀಲಾ ಅವರ ಭಾರೀ ಸಂಭಾವನೆ..
ಚಿತ್ರವೊಂದಕ್ಕಾಗಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಪೆರನಂಬಾಕ್ಕಂ ಸೇತುವೆಯ ಸಮೀಪದ ಖಾಸಗಿ ಕೃಷಿ ಜಮೀನಿನಲ್ಲಿ ಈ ಚಿತ್ರೀಕರಣ ನಡೆಯುತ್ತಿತ್ತು. ಯೋಜನೆಯ ಪ್ರಕಾರ, ಮೋಹನ್ ರಾಜ್ ಅವರು ನೆಲದ ಮೇಲೆ ಮಲಗಿದ್ದು, ಅವರ ಮೇಲಿಂದ ಎಸ್ಯುವಿ ಕಾರೊಂದು ರಾಂಪ್ ಬಳಸಿ ಹಾರಿ ಹೋಗಬೇಕಿತ್ತು.
1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.
ಬಹುಭಾಷಾ ನಟಿ ಡಾ. ಬಿ. ಸರೋಜಾದೇವಿಯವರ ಅಂತ್ಯಕ್ರಿಯೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನೆರವೇರಲಿದೆ. ತಮ್ಮ ತವರೂರಿನಲ್ಲಿ ಮಾವಿನ ತೋಟದ ಪಕ್ಕದಲ್ಲಿರುವ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಚಿಂತನೆ ನಡೆಸಿದೆ.
ಕರೀನಾ ಅವರ ಫಿಟ್ನೆಸ್ನ ಹಿಂದಿನ ನಿಜವಾದ ರಹಸ್ಯವೆಂದರೆ ಸ್ಥಿರತೆ. ಯಾವುದೇ ಕ್ರ್ಯಾಶ್ ಡಯಟ್ಗಳ ಬಲೆಗೆ ಬೀಳದೆ, ದಶಕಗಳಿಂದಲೂ ಇದೇ ಸಾಂಪ್ರದಾಯಿಕ ಆಹಾರ ಕ್ರಮವನ್ನು ಶಿಸ್ತಿನಿಂದ ಪಾಲಿಸಿಕೊಂಡು ಬಂದಿರುವುದೇ ಅವರ ಆರೋಗ್ಯಕರ ಮೈಕಟ್ಟಿಗೆ ಕಾರಣ. ತುಪ್ಪ, ಅನ್ನ, ರೊಟ್ಟಿ..
ತೆರೆಯ ಮೇಲಿನ ವರ್ಚಸ್ಸಿಗೂ, ತೆರೆಯ ಹಿಂದಿನ ವಾಸ್ತವಕ್ಕೂ ಇರುವ ಅಂತರವನ್ನು ಮಾಧವನ್ ಅವರ ಈ ಮಾತುಗಳು ತೆರೆದಿಟ್ಟಿವೆ. ತಮ್ಮ ಇಮೇಜ್ನ ಚೌಕಟ್ಟನ್ನು ಮೀರಿ, ಒಬ್ಬ ನಟನಾಗಿ ಬೆಳೆಯಲು ಅವರು ಪಟ್ಟ ಶ್ರಮ ಮತ್ತು ಅವರ ಪ್ರಾಮಾಣಿಕ ಮಾತುಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ಸರ್ದಾರ್ 2 ಸ್ಟಾರ್ಸ್ ನೆಟ್ ವರ್ತ್: ಅಜಯ್ ದೇವಗನ್ ಅವರ ಸರ್ದಾರ್ 2 ಸಿನಿಮಾ ಈಗ ಸಖತ್ ಸುದ್ದಿ ಮಾಡ್ತಿದೆ. ಸಿನಿಮಾ ನೋಡೋ ಮುಂಚೆ ಸ್ಟಾರ್ಗಳ ಆಸ್ತಿ ಎಷ್ಟಿದೆ ಅಂತ ತಿಳ್ಕೊಳ್ಳಿ.