09:05 PM (IST) Mar 24

300 ಸಿನಿಮಾ, 3000 ನಟಿಯರ ಜತೆ ಮಂಚ ಹಂಚಿಕೊಂಡ ನಟ !

ದಕ್ಷಿಣ ಭಾರತದ ಖ್ಯಾತ ನಟನೊಬ್ಬ 3000ಕ್ಕೂ ಹೆಚ್ಚು ನಟಿಯರೊಂದಿಗೆ ಹಾಸಿಗೆ ಹಂಚಿಕೊಂಡ 'ಸಾಧನೆ'ಯನ್ನು ದುಬೈನಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾನೆ. ಈತನ ಹೆಣ್ಣುಬಾಕತನದ ಬಗ್ಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ.

ಪೂರ್ತಿ ಓದಿ
08:26 PM (IST) Mar 24

ಕಾಟೇರನ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ರಜತ್‌, ವಿನಯ್‌ಗೆ ಬಾಂಬೆ ಕಟ್‌ ಹಾಕಿ ಕೂರಿಸಿದ ಪೊಲೀಸ್‌!

ಕಾಟೇರ ಸಿನಿಮಾ ಶೈಲಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಚ್ಚು ನೀಡುವವರೆಗೆ ಸ್ಟೇಷನ್ ಬೇಲ್ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪೂರ್ತಿ ಓದಿ
07:21 PM (IST) Mar 24

ಶ್ರದ್ಧಾ ಕಪೂರ್ ದಾಖಲೆ ಉಡೀಸ್ ಮಾಡಿದ ಶ್ರೀವಲ್ಲಿ; ಶರವೇಗದಲ್ಲಿ ಛಾವಾ ಬಾಕ್ಸ್ ಆಫಿಸ್ ಕಲೆಕ್ಷನ್; 39 ದಿನದ ಗಳಿಕೆ ಎಷ್ಟು?

Vicky Kaushal And Rashmika Mandanna's Chhaava Earning: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದು ಸ್ತ್ರೀ-2 ಚಿತ್ರದ ಗಳಿಕೆಯನ್ನು ಹಿಂದಿಕ್ಕಿದ್ದು, ಶಾರುಖ್ ಖಾನ್ ಅವರ ಜವಾನ್ ಚಿತ್ರದ ದಾಖಲೆಯನ್ನು ಮುರಿಯುವತ್ತ ಸಾಗುತ್ತಿದೆ.

ಪೂರ್ತಿ ಓದಿ
07:13 PM (IST) Mar 24

1952ರಲ್ಲಿ ಮಿಸ್ ಯೂನಿವರ್ಸ್​ ಸ್ಪರ್ಧಿಸಿದ್ದ ಭಾರತದ ಮೊದಲ ಮಹಿಳೆ ಇಂದ್ರಾಣಿ ರೆಹಮಾನ್​ ರೋಚಕ ಕಥೆ ಕೇಳಿ...

15ನೇ ವಯಸ್ಸಿನಲ್ಲಿಯೇ ಮುಸ್ಲಿಂ ಯುವಕನನ್ನು ಮದುವೆಯಾಗಿ, ಮಗುವಾದ ಮೇಲೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಂದ್ರಾಣಿ ರೆಹಮಾನ್​ ರೋಚಕ ಕಥೆ ಕೇಳಿ... 

ಪೂರ್ತಿ ಓದಿ
06:52 PM (IST) Mar 24

ಮೋಹನ್‌ಲಾಲ್‌ Empuraan ರಿಲೀಸ್‌ಗೆ ರೆಡಿ; ರಜೆ ಘೋಷಿಸಿದ ಬೆಂಗಳೂರು ಕಾಲೇಜು, ಮ್ಯಾನೇಜ್‌ಮೆಂಟ್‌ನಿಂದಲೇ FDFS!

ಬೆಂಗಳೂರಿನ ಗುಡ್‌ ಶೆಫರ್ಡ್‌ ಕಾಲೇಜು ಮೋಹನ್‌ಲಾಲ್‌ ನಟನೆಯ ಎಂಪುರಾನ್‌ ಸಿನಿಮಾ ಬಿಡುಗಡೆಯ ದಿನ ರಜೆ ಘೋಷಿಸಿದೆ. ವಿದ್ಯಾರ್ಥಿಗಳಿಗೆ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೂರ್ತಿ ಓದಿ
06:26 PM (IST) Mar 24

ನಿವೇದಿತಾ ಗೌಡ ಈಗ ಸಿನಿಮಾ ಹೀರೋಯಿನ್.. ಆ ಖುಷಿಯಲ್ಲಿ ನೋಡಿ ಬಿನ್ನಾಣಗಿತ್ತಿ ಫೋಟೋಸ್!

ಬಿಗ್ ಬಾಸ್ ಕನ್ನಡ ಖ್ಯಾತಿಯ ನಿವೇದಿತಾ ಗೌಡ ಈಗ ಸ್ಯಾಂಡಲ್‌ವುಡ್ ಹೀರೋಯಿನ್ ಕೂಡ ಹೌದು.. ಮುದ್ದು ರಾಕ್ಷಿಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾಯ್ತು.. ಮುಂದೇನು..?

ಪೂರ್ತಿ ಓದಿ
05:47 PM (IST) Mar 24

ಆ ನಟನ ಕಾಲಿಗೆ ಏಟಾಯ್ತು, ಯಶ್​ಗೆ ಸ್ಟಾರ್​ ಪಟ್ಟದ ಜೊತೆ ಭಾವಿ ಪತ್ನಿಯೂ ಸಿಕ್ಕರು! ಈ ರೋಚಕ ಕಥೆ ಕೇಳಿ

ಮೊಗ್ಗಿನ ಮನಸ್ಸು ಚಿತ್ರಕ್ಕೆ ಎಂಟ್ರಿ ಕೊಟ್ಟ ರೋಚಕ ಪಯಣದ ಕುರಿತು ಯಶ್​ ಮಾತನಾಡಿದ್ದಾರೆ. ಅದೃಷ್ಟ ಎನ್ನುವುದು ಒಲಿದು ಬಂದರೆ ಹೇಗೆ ಲೈಫ್​ ಚೇಂಜ್​ ಆಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ

ಪೂರ್ತಿ ಓದಿ
05:20 PM (IST) Mar 24

ನಾಟಕದ ಸ್ಟೇಜಲ್ಲಿ ಡಾ ರಾಜ್‌ಕುಮಾರ್ ನಡುಗ್ತಾ ಇದ್ರಂತೆ.. ಹಾಗಂತ ಹೇಳಿದ್ದು ಯಾರು ನೋಡಿ!

ಗುಬ್ಬಿ ವೀರಣ್ಣವ್ರು, ನಮ್ ಅಪ್ಪಾಜಿಯವ್ರು, ಈ ಕಡೆ ನಮ್ಮ ಸುಬ್ಬಯ್ಯ ನಾಯ್ಡು ಅವ್ರ ಅಂಬರೀಷ, ಇದೇ ಊರಲ್ಲಿ ಸುಮಾರು 250 ರಿಂದ 275 ನಾಟಕಗಳನ್ನು ಆಡಿದೀವಿ.. ಅದ್ರಲ್ಲಿ ರಮಾಕಾಂತ ಅಂತ ಹೇಳಿ ಅಂಬರೀಷನ..

ಪೂರ್ತಿ ಓದಿ
05:05 PM (IST) Mar 24

ನನಗೆ ಮೂಡ್​ ಬಂದರೆ 3 ದಿನಕ್ಕೊಮ್ಮೆ... ಬಿಗ್​ಬಾಸ್​ ಸೋನು ಗೌಡ ವೈರಲ್​ ವಿಡಿಯೋಗೆ ಫ್ಯಾನ್ಸ್​ ಶಾಕ್​!

ಬಿಗ್​ಬಾಸ್​ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅವರು ತಮ್ಮ ಮೂಡಿನ ಬಗ್ಗೆ ಹೇಳಿರುವ ಮಾತು ಪುನಃ ವೈರಲ್​ ಆಗುತ್ತಿದ್ದು, ಅವರ ಫ್ಯಾನ್ಸ್​ ಶಾಕ್​ಗೆ ಒಳಗಾಗಿದ್ದಾರೆ. ಏನಿದು?

ಪೂರ್ತಿ ಓದಿ
04:45 PM (IST) Mar 24

ಮದುವೆ ನಂತ್ರ ತಂದೆ ಬದಲು ಅಮ್ಮನ ಹೆಸರಿಟ್ಟುಕೊಂಡ ಪ್ರತೀಕ್ ಬಬ್ಬರ್ ! ಅಪ್ಪನ ಬಗ್ಗೆ ಇಷ್ಟೊಂದು ತಾತ್ಸಾರ

ನಟ ಪ್ರತೀಕ್ ಬಬ್ಬರ್ ತಮ್ಮ ಹೆಸರುನ್ನು ಬದಲಿಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮದುವೆಗೆ ರಾಜ್ ಬಬ್ಬರ್ ಅವರನ್ನು ಯಾಕೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ. 

ಪೂರ್ತಿ ಓದಿ
03:38 PM (IST) Mar 24

ಭಾರತ ಅರ್ಹವಾಗಿದ್ರೂ ಹಲವು ಬಾರಿ ಆಸ್ಕರ್ ವಂಚಿಸಲಾಗಿದೆ, ದೀಪಿಕಾ ಪಡುಕೋಣೆ ಗಂಭೀರ ಆರೋಪ

ಭಾರತೀಯ ಚಿತ್ರಗಳು ಆಸ್ಕರ್ ಗೆಲ್ಲಲು ಅರ್ಹವಾಗಿದ್ದರೂ, ಅವುಗಳನ್ನು ಪದೇ ಪದೇ ಕಡೆಗಣಿಸಲಾಗಿದೆ ಎಂದು ದೀಪಿಕಾ ಪಡುಕೋಣೆ ಅಭಿಪ್ರಾಯಪಟ್ಟಿದ್ದಾರೆ. 'ಆರ್‌ಆರ್‌ಆರ್' ಗೆಲುವನ್ನು ಭಾವನಾತ್ಮಕ ಕ್ಷಣವೆಂದು ಅವರು ಬಣ್ಣಿಸಿದ್ದಾರೆ.

ಪೂರ್ತಿ ಓದಿ
01:11 PM (IST) Mar 24

ಅದ್ಧೂರಿಯಾಗಿ ಒಂದು ತಿಂಗಳ ಮದುವೆ ಆನಿವರ್ಸರಿ ಆಚರಿಸಿಕೊಂಡ ನಟಿ ಮೇಘಶ್ರೀ

ಕಿರುತೆರೆ ನಟಿ ಮೇಘಶ್ರೀ ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಕಳೆದಿದೆ. ಕೇಕ್ ಕತ್ತರಿಸಿ ಆನಿವರ್ಸರಿ ಸಂಭ್ರಮಿಸಿದ್ದಾರೆ ನಟಿ.

ಪೂರ್ತಿ ಓದಿ
12:48 PM (IST) Mar 24

ಕನ್ನಡ ಸಿನಿಮಾಗಳ ಬಗ್ಗೆ ಬೇಸರ ತೋಡಿಕೊಂಡ ನಟ ಯಶ್​: ಗೋಳೋ ಅನ್ನೋ ಮೊದ್ಲು ಹೀಗೆ ಮಾಡಿ ಅಂದ ನಟ...

ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ಯಾಕೆ ನೋಡುತ್ತಿಲ್ಲ ಎನ್ನುವ ಬಗ್ಗೆ ನಟ ಯಶ್​ ಕಾರಣ ಕೊಟ್ಟಿದ್ದಾರೆ. ಜೊತೆಗೆ ಹೊಸ ನಟರು ಮತ್ತು ನಿರ್ದೇಶಕರಿಗೆ ಟಿಪ್ಸ್​ ಕೊಟ್ಟಿದ್ದಾರೆ.

ಪೂರ್ತಿ ಓದಿ
12:30 PM (IST) Mar 24

ನನ್ನ ಕೆರಿಯರ್‌ನ ಬೆಸ್ಟ್ ಸಿನಿಮಾ ದಂಗಲ್‌ನಲ್ಲಿ ಎಸಗಿದ ತಪ್ಪು ಹೇಳಲು ಕಷ್ಟವಾಗ್ತಿದೆ: ಆಮೀರ್ ಖಾನ್

ಆಮೀರ್ ಖಾನ್ ತಮ್ಮ ವೃತ್ತಿಜೀವನದ ಬೆಸ್ಟ್ ಸಿನಿಮಾ ದಂಗಲ್‌ನಲ್ಲಿನ ಒಂದು ತಪ್ಪನ್ನು ಅಮಿತಾಬ್ ಬಚ್ಚನ್ ಗುರುತಿಸಿದ್ದರು. ರೆಡ್ ಲೋರಿ ಫಿಲಂ ಫೆಸ್ಟಿವಲ್‌ ಕಾರ್ಯಕ್ರಮದಲ್ಲಿ ಭಾಯಾಗಿದ್ದ ವೇಳೆ ಆಮೀರ್ ಖಾನ್, ತಮ್ಮ ದಂಗಲ್ ಸಿನಿಮಾದ ಬಗ್ಗೆ ಮಾತನಾಡಿದ್ದರು

ಪೂರ್ತಿ ಓದಿ
12:27 PM (IST) Mar 24

ಆರು ವರ್ಷದ ನಂತ್ರ ಭಾರತೀಯ ಸಿನಿಮಾಕ್ಕೆ ಹೀರೋಯಿನ್ ವಾಪಸ್, ಬರ್ತಾನೆ ಗಳಿಕೆಯಲ್ಲಿ ದಾಖಲೆ

ಅತಿ ಹೆಚ್ಚು ಸಂಭಾವನೆ ಮಾಡುವ ನಟಿ ಯಾರು ಎಂಬ ಪ್ರಶ್ನೆ ಬಂದಾಗ ದೀಪಿಕಾ ಹೆಸರು ಕೇಳಿ ಬರುತ್ತೆ. ಆದ್ರೆ ಈಗ ದೀಪಿಕಾ ಈ ವಿಷ್ಯದಲ್ಲಿ ಹಿಂದೆ ಬಿದ್ದಿದ್ದಾರೆ. ಆರು ವರ್ಷ ಸಿನಿಮಾ ಮಾಡ್ದೆ ಹೋದ್ರೂ ಈ ನಟಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 

ಪೂರ್ತಿ ಓದಿ
12:19 PM (IST) Mar 24

ಅಪ್ಪ-ಅಮ್ಮನ್ನ ಯಾರಾದ್ರೂ ಬದಲಾಯಿಸೋಕೆ ಆಗುತ್ತೇನ್ರೀ..? ರವಿಚಂದ್ರನ್ ಮಾತಿಗೆ ಏನಂತೀರಾ..?

ನಟ ರವಿಚಂದ್ರನ್ ಕಿರುತೆರೆ ಶೋವೊಂದರಲ್ಲಿ ಈ ಬಗ್ಗೆ ಮಾತನ್ನಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ, ಫ್ಯಾಮಿಲಿ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ನಟ ರವಿಚಂದ್ರನ್ ಹೇಳೀದ್ದೇನು? ಇಲ್ಲಿದೆ ನೋಡಿ ಕ್ರೇಜಿ ಸ್ಟಾರ್ ಮಾತುಗಳು.. 

ಪೂರ್ತಿ ಓದಿ
11:37 AM (IST) Mar 24

ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್​.

ಆಪ್ತಮಿತ್ರದ ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​ ಚೈತ್ರಾ ಕುಂದಾಪುರ ಮಿಂಚಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಏನಂದ್ರು ನೋಡಿ.

ಪೂರ್ತಿ ಓದಿ
11:03 AM (IST) Mar 24

Lakshmi Baramma Serial: ವೈಷ್ಣವ್‌ನನ್ನು ಮದುವೆಯಾಗಲು ಬಂದ ಹೊಸ ಹುಡುಗಿ ಯಾರು? ಕಾವೇರಿ ನೀನು ತಾಯಿ ಅಲ್ಲ ಕಣೇ...!

ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೈಷ್ಣವ್‌ನನ್ನು ಮದುವೆ ಆಗಲು ಇನ್ನೊಂದು ಹುಡುಗಿ ಎಂಟ್ರಿ ಆಗಿದೆ. ಅವರು ಯಾರು? 

ಪೂರ್ತಿ ಓದಿ