12:01 AM (IST) Apr 03

ಶಿರಸಿಯಲ್ಲಿ ಮದುವೆಯಾದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶುಭ ಲಕ್ಷ್ಮೀ; ಫೋಟೋಗಳು ಇಲ್ಲಿವೆ!

ಕನ್ನಡದ ಕೆಲ ರಿಯಾಲಿಟಿ ಶೋಗಳು, ಧಾರಾವಾಹಿಗಳಲ್ಲಿ ನಟಿಸಿರುವ ಶುಭ ಲಕ್ಷ್ಮೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯ ಫೋಟೋಗಳು ಇಲ್ಲಿವೆ. 

ಪೂರ್ತಿ ಓದಿ
11:39 PM (IST) Apr 02

Photos: ಹೊಸ ಮನೆಗೆ ಕಾಲಿಟ್ಟ 'ನೀನಾದೆ ನಾ' ಧಾರಾವಾಹಿ ನಟ ದಿಲೀಪ್‌ ಶೆಟ್ಟಿ; ಶುಭ ಹಾರೈಸಿದ ಕನ್ನಡ ಕಿರುತೆರೆ ತಾರಾಬಳಗ

ಸದ್ಯ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ವಿಕ್ರಮ್‌ ಪಾತ್ರದಲ್ಲಿ ನಟಿಸುತ್ತಲಿರುವ ದಿಲೀಪ್‌ ಶೆಟ್ಟಿ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. 

ಪೂರ್ತಿ ಓದಿ
08:13 PM (IST) Apr 02

ಪ್ರಭಾಸ್‌ಗೆ 'ಅಂಥವ್ರು ಅಂದ್ರೆ ಇಷ್ಟ ಆಗಲ್ಲ' ಅಂದ ದೊಡ್ಡಮ್ಮ; ಮತ್ತೆ ಹೆಂಡ್ತಿ ಹೇಗಿರಬೇಕಂತೆ ಗೊತ್ತಾ?

ಪ್ರಭಾಸ್ ಮದುವೆ ಯಾವಾಗ ಅನ್ನೋದು ಎಲ್ಲರಿಗೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರತಿಕ್ರಿಯಿಸಿದ್ದಾರೆ. ಹುಡುಗಿ ಹೇಗಿರಬೇಕೆಂದು ಹೇಳಿದ್ದಾರೆ.

ಪೂರ್ತಿ ಓದಿ
06:57 PM (IST) Apr 02

ಕರೀನಾ-ಜಾನ್ವಿ ಆಫ್ ಶೋಲ್ಡರ್ ಗೌನ್‌ನಲ್ಲಿ ಮಿರಮಿರ ಮಿಂಚಿಂಗ್.. ಭಾರೀ ಹವಾ, ಫೋಟೋಸ್ ವೈರಲ್!

ಫ್ಯಾಷನ್ ಇವೆಂಟ್: ಮುಂಬೈನಲ್ಲಿ ಗೇಟ್ ಆಫ್ ಇಂಡಿಯಾದಲ್ಲಿ ಫ್ಯಾಷನ್ ಇವೆಂಟ್ ಆಯೋಜಿಸಲಾಗಿತ್ತು. ಕರೀನಾ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಅಂಬಾನಿ ಅವರ ಸೊಸೆ ರಾಧಿಕಾ ಮರ್ಚೆಂಟ್ ಕೂಡ ಭಾಗವಹಿಸಿದ್ದರು.

ಪೂರ್ತಿ ಓದಿ
06:11 PM (IST) Apr 02

ರಾಮನವಮಿ ವಿಶೇಷ ಲೈವ್ ಸ್ಟ್ರೀಮ್: ಜಿಯೋ ಹಾಟ್ ಸ್ಟಾರ್ & ಅಮಿತಾಭ್ ಬಚ್ಚನ್ ಸಹಯೋಗ

ಅಮಿತಾಭ್ ಬಚ್ಚನ್ ಅವರ ರಾಮಕಥೆಯನ್ನು ನಿರೂಪಿಸಲಿದ್ದು, ಈ ಸಂಭ್ರಮಾಚರಣೆಗಳಲ್ಲಿ ಆರತಿಗಳು, ಪವಿತ್ರ ತಾಣಗಳ ಪೂಜೆಗಳು ಮತ್ತು ಖ್ಯಾತ ಕಲಾವಿದರಿಂದ ಭಗವಾನ್ ರಾಮನ ಪರಂಪರೆಯನ್ನು ಗೌರವಿಸುವ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಲಿದೆ..

ಪೂರ್ತಿ ಓದಿ
06:01 PM (IST) Apr 02

ಅಂಜದ ಗಂಡಿನ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ಈಗೇನು ಕೆಲ್ಸ ಮಾಡ್ತಿದ್ದಾರೆ ನೋಡಿ!

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ 1980 ಹಾಗೂ 1990ರ ದಶಕದಲ್ಲಿ ಸೊಂಟ ಬಳುಕಿಸಿ, ಮಾದಕ ನೃತ್ಯ ಮೈಮಾಟದಿಂದಲೇ ಪಡ್ಡೆಗಳ ನಿದ್ದೆ ಕದ್ದ ಡಿಸ್ಕೋ ಶಾಂತಿ ಈಗ ಏನು ಮಾಡುತ್ತಿದ್ದಾರೆ? ಅವರ ಕೌಟುಂಬಿಕ ಜೀವನದ ಮಾಹಿತಿ ಇಲ್ಲಿದೆ ನೋಡಿ..

ಪೂರ್ತಿ ಓದಿ
05:33 PM (IST) Apr 02

ಕಾಮನ ಬಿಲ್ಲು ಚಿತ್ರದಲ್ಲಿ ಅಣ್ಣಾವ್ರು-ಎಸ್‌ಪಿಬಿ ಒಟ್ಟಿಗೇ ಹಾಡಿದ ಹಾಡು ಮಾಯವಾಗಿದ್ದು ಯಾಕೆ?

ಡಾ ರಾಜ್‌ಕುಮಾರ್ ಮತ್ತು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಅಪರೂಪದ ಹಾಡಿನ ಕುರಿತಾದ ಮಾಹಿತಿ ಇಲ್ಲಿದೆ. 'ಕಾಮನಬಿಲ್ಲು' ಚಿತ್ರದಲ್ಲಿ ಇಬ್ಬರೂ ಸೇರಿ ಹಾಡಿದ್ದ ಹಾಡು ಕೈಬಿಡಲಾಯಿತು, ಆದರೆ 'ಮುದ್ದಿನ ಮಾವ' ಚಿತ್ರದಲ್ಲಿನ ದೀಪಾವಳಿ ಹಾಡು ಜನಪ್ರಿಯವಾಗಿದೆ.

ಪೂರ್ತಿ ಓದಿ
05:05 PM (IST) Apr 02

ಹೊಸ ಧಾರಾವಾಹಿಗೋಸ್ಕರ ಸುಧಾರಾಣಿಯ Shrirasthu Shubhamasthu Serial ಅಂತ್ಯ ಆಗ್ತಿದ್ಯಾ?

ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಇದು ನಿಜಾನಾ? 

ಪೂರ್ತಿ ಓದಿ
03:11 PM (IST) Apr 02

ಚಿಕ್ಕಣ್ಣನ ಜೊತೆ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಮೊದಲ ದಿನವೇ ಕಣ್ಣೀರಿಟ್ಟ 'ಹಿಟ್ಲರ್ ಕಲ್ಯಾಣ' ನಟಿ

ಯಾಕೆ ಮಲೈಕಾ ವಸುಪಾಲ್ ಮೊದಲ ಸಿನಿಮಾ ಸಹಿ ಮಾಡಿದ ಬೆನ್ನಲೆ ನೆಗೆಟಿವ್ ಪ್ರತಿಕ್ರಿಯೆ ಪಡೆದರು?

ಪೂರ್ತಿ ಓದಿ
02:41 PM (IST) Apr 02

ಅಶ್ವಿನಿ ಲವ್ ಮಾಡಿದ್ದ ಅಪ್ಪು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಲ್ಲಿದೆ ಸತ್ಯ ಕಥೆ..!

ಪುನೀತ್ ರಾಜ್‌ಕುಮಾರ್ ಅವರು ಕನ್ನಡದ ಕಂದ, ಕರ್ನಾಟಕ ರತ್ನ. ಅವರು ನಮ್ಮನ್ನಗಲಿ ಹೋಗಿದ್ದರೂ ಅವರ ನೆನಪುಗಳು ನಮ್ಮನ್ನು ಬಿಟ್ಟು ಹೋಗೋದಿಲ್ಲ. ಕಾರಣ, ಅವರು ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಸಮಾಜ ಸೇವೆಯನ್ನೂ ಮಾಡಿ ಹೋಗಿದ್ದಾರೆ. ಆ ಮೂಲಕ..

ಪೂರ್ತಿ ಓದಿ
02:36 PM (IST) Apr 02

ನೀವ್‌ ಬಿಡ್ರಿ ಬೆಂಕಿ ಸುಂದರಿ, ಸೊಂಟ ಪರ್ಫೆಕ್ಟ್‌;'ರಾಮಚಾರಿ' ಮೌನ ಫೋಟೋಗೆ ನೆಟ್ಟಿಗರ ಕಾಮೆಂಟ್!

ಸೀರೆಯಲ್ಲಿ ಮಿಂಚಿದ ಚಾರು. ನಿಮ್ಮ ಫಿಟ್ನೆಸ್ ಗುಟ್ಟು ಏನು ಮೇಡಂ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು.... 

ಪೂರ್ತಿ ಓದಿ
01:34 PM (IST) Apr 02

ಯಶ್‌ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿಗೆ ತಿರುಗೇಟು ಕೊಟ್ಟ ನಟಿ ಮಾನ್ವಿತಾ ಕಾಮತ್; ಟಗರು ಪುಟ್ಟಿ ಪರ ನಿಂತ ಕನ್ನಡಿಗರು!

ಯಶ್‌ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿ ಯಾರು? ಮಾನ್ವಿತಾ ಕಾಮತ್ ಗರಂ ಆಗಿದ್ದು ಯಾಕೆ?

ಪೂರ್ತಿ ಓದಿ
01:16 PM (IST) Apr 02

ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ `ಸೀಸ್ ಕಡ್ಡಿ' ಬಿಡುಗಡೆಗೆ ರೆಡಿ; ಯಾರೆಲ್ಲಾ ಇದಾರೆ ನೋಡಿ!

ಒಂದು ಪೆನ್ಸಿಲ್ ರೂಪಕದೊಂದಿಗೆ ಬದುಕಿನ ಅಚ್ಚರಿದಾಯಕ ಮಜಲುಗಳನ್ನು ತೆರೆದಿಡುವ ಈ ಸಿನಿಮಾ ಮಕ್ಕಳ ಚಿತ್ರಗಳ ಸಾಲಿನಲ್ಲಿ ಭಿನ್ನವಾಗಿ ನೆಲೆಕಂಡುಕೊಳ್ಳುವ ಸಾಧ್ಯತೆಗಳಿವೆ. ಇದುವರೆಗೂ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರವನ್ನು ನೋಡಿದವರೆಲ್ಲ..

ಪೂರ್ತಿ ಓದಿ
01:04 PM (IST) Apr 02

Amruthadhaare Serial: ಜಯದೇವ್‌ನನ್ನು ಬಿಡದೆ ಬೆನ್ನು ಹತ್ತಿದ ಕರ್ಮ; ತಲೆ ಉಪಯೋಗಿಸಿದ ಮಲ್ಲಿ!

ʼಅಮೃತಧಾರೆʼ ಧಾರಾವಾಹಿಯಲ್ಲಿ ಜಯದೇವ್-ದಿಯಾ ಮದುವೆಗೆ ಕಲ್ಲು ಬಿದ್ದಿದ್ದು, ದೊಡ್ಡ ಸತ್ಯ ಹೊರಗಡೆ ಬಂದಿದೆ. ಏನದು? 

ಪೂರ್ತಿ ಓದಿ
11:55 AM (IST) Apr 02

Photos: ಪ್ಲಾಸ್ಟಿಕ್‌ ಸರ್ಜರಿಗೂ ಮುನ್ನ Dulquer Salmaan ಹೀಗಿದ್ರಾ? ಅಸಲಿ ರೂಪ ನೋಡಿ ಕಂಗಾಲಾದ ನೆಟ್ಟಿಗರು!

ಅಬ್ಬಾ.. ಆ ಹೀರೋ, ಹೀರೋಯಿನ್‌ ನೋಡೋಕೆ ಎಷ್ಟು ಚೆನ್ನಾಗಿದ್ದಾರಪ್ಪಾ ಎಂದು ಹೇಳ್ತೀರಿ. ಇನ್ನೂ ಕೆಲವರು ಮದುವೆ ಆದರೆ ಅದೇ ಥರ ಇರೋ ಹುಡುಗ, ಹುಡುಗಿಯನ್ನು ಮದುವೆ ಆಗ್ತೀನಿ ಎಂದು ಹೇಳೋದುಂಟು. ಆದರೆ ಇದರ ಹಿಂದಿನ ಸತ್ಯಾ ಸತ್ಯತೆ ಅನೇಕರಿಗೆ ಗೊತ್ತೇ ಇರೋದಿಲ್ಲ.

ಪೂರ್ತಿ ಓದಿ
11:25 AM (IST) Apr 02

ಬಟ್ಟೆ ಬದಲಾಯಿಸುತ್ತಿದ್ದ ಸ್ಟಾರ್ ನಟಿ ರೂಮಿಗೆ ನುಗ್ಗಿದ ನಿರ್ದೇಶಕ; ಅಲ್ಲಿದ್ದವರಿಗೆ ಗಾಬರಿ ಆಗುವಂತೆ ಕೂಗಿದ್ದು ನಿಜವೇ?

ನಟಿ ಶಾಲಿನಿ ಪಾಂಡೆ ಚಿತ್ರೀಕರಣದ ವೇಳೆ ನಿರ್ದೇಶಕನಿಂದ ಎದುರಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಕ್ಷಣವೇ ರಿಯಾಕ್ಟ್ ಮಾಡಿ ನಿರ್ದೇಶಕನಿಗೆ ತಕ್ಕ ಪಾಠ ಕಲಿಸಿದ ಬಗ್ಗೆ ಮಾತನಾಡಿದ್ದಾರೆ.

ಪೂರ್ತಿ ಓದಿ
10:35 AM (IST) Apr 02

ಆಶ್ರಮದಲ್ಲಿರೋ ನಟ ಸುದರ್ಶನ್‌ ಪತ್ನಿ ಶೈಲಶ್ರೀ ಖರ್ಚು ನೋಡಿಕೊಳ್ತಿರುವ ದರ್ಶನ್-‌ ಗಣೇಶ್‌ ಕಾಸರಗೋಡು ಪೋಸ್ಟ್!‌

ನಟ ದರ್ಶನ್‌ ಅವರು ಮಾಡಿದ ಸಹಾಯದ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ
10:27 AM (IST) Apr 02

ಅಜ್ಜಿ ಕೊಟ್ಟ ಸೀರೆ ಹಾಕ್ಬೇಕು ಅಂತ ರಾಜ್ಯ ಪ್ರಶಸ್ತಿಗೆ ಆಸೆ ಪಡ್ತಿದ್ದೀನಿ, ಮದುವೆ ದೂರದ ಮಾತು: ಸಾಯಿ ಪಲ್ಲವಿ

ಸಾಯಿ ಪಲ್ಲವಿ ಆಸೆ ಪಡುತ್ತಿರುವುದು ಈ ಒಂದೇ ಪ್ರಶಸ್ತಿಗೆ...ಪ್ರಶಸ್ತಿಗಿಂತ ಅಜ್ಜಿ ಕೊಟ್ಟ ಸೀರೆ ಮುಖ್ಯ ಅಂತಿದ್ದಾರೆ ನಟಿ. 

ಪೂರ್ತಿ ಓದಿ
08:50 AM (IST) Apr 02

ನಾವು ದುಬಾರಿ ಕಾರಿನಲ್ಲಿ ಓಡಾಡಬೇಕು ದೊಡ್ಡ ಶ್ರೀಮಂತರು ಅಂತ ತೋರಿಸಿಕೊಳ್ಳುವುದು ನಿಲ್ಲಿಸಬೇಕು: ನಟಿ ಸೋನು ಗೌಡ

ಸೋನು ಗೌಡ ಕೊಟ್ಟಿರುವ ಸಲಹೆಗಳನ್ನು ನೀವು ಸಿಕ್ಕಾಪಟ್ಟೆ ಸೀರಿಯಸ್ ಆಗಿ ಸ್ವೀಕರಿಸಿಬಿಟ್ಟರೆ ಖಂಡಿತ ಹಣ ಸೇವ್ ಮಾಡುತ್ತೀರಿ. 

ಪೂರ್ತಿ ಓದಿ
08:08 AM (IST) Apr 02

ಕೀಮೋದಿಂದ ಕೂದಲು ಉದುರುತ್ತೆ ಅನ್ನೋ ಭಯ ಇತ್ತು, ಅರ್ಜುನ್ ಜನ್ಯ ಅತ್ಬಿಟ್ರು: ಶಿವರಾಜ್‌ಕುಮಾರ್

ಎನರ್ಜಿಟಿಕ್ ಶಿವಣ್ಣ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಅರ್ಜುನ್ ಜನ್ಯ ಭಾವುಕರಾಗಿದ್ದಾರೆ. ಜನರ ಪ್ರೀತಿ ನನ್ನನ್ನು ಕಾಪಾಡಿದೆ ಎಂದಿದ್ದಾರೆ ನಟ.

ಪೂರ್ತಿ ಓದಿ