11:39 PM (IST) Mar 30

ಬೆಟ್ಟಿಂಗ್ ಆ್ಯಪ್ಸ್ ಹಣದಲ್ಲಿ ಹನಿಮೂನ್‌ಗೆ ಹೋದ ಬಿಗ್ ಬಾಸ್ ಸ್ಪರ್ಧಿ: 5 ಕೋಟಿ ಮನೆ, 10 ಎಕರೆ ಜಾಗ..!?

ಬೆಟ್ಟಿಂಗ್ ಆ್ಯಪ್ಸ್ ವಿಚಾರ ಟಾಲಿವುಡ್‌ನಲ್ಲಿ ದೊಡ್ಡ ಸುದ್ದಿ ಮಾಡ್ತಿದೆ. ರಾಣಾ, ಪ್ರಕಾಶ್ ರಾಜ್, ಆ್ಯಂಕರ್ ಶ್ಯಾಮಲಾ, ರೀತು ಚೌದರಿ, ವಿಷ್ಣುಪ್ರಿಯಾ, ಟೇಸ್ಟಿ ತೇಜ, ವಿಜಯ್ ದೇವರಕೊಂಡ, ಸುಪ್ರೀತಾ ಅಂತ ಸೆಲೆಬ್ರಿಟಿಗಳು ಬೆಟ್ಟಿಂಗ್ ಆ್ಯಪ್ಸ್‌ನ್ನ ಪ್ರಮೋಟ್ ಮಾಡಿದಾರೆ ಅಂತ ಆರೋಪ ಬಂದಿದೆ.

ಪೂರ್ತಿ ಓದಿ
11:33 PM (IST) Mar 30

ನಾಗಾರ್ಜುನ, ಬಾಲಯ್ಯ ಸೇರಿ ಮಾಡ್ಬೇಕಿದ್ದ ಸಿನಿಮಾ ಹಾಳು ಮಾಡಿದ್ದು ಯಾರು ಗೊತ್ತಾ?

ನಂದಮೂರಿ ಬಾಲಕೃಷ್ಣ, ನಾಗಾರ್ಜುನ ಇಬ್ಬರೂ ಸೇರಿ ಒಂದು ಮಲ್ಟಿಸ್ಟಾರರ್ ಸಿನಿಮಾ ಮಾಡೋಕೆ ಪ್ಲಾನ್ ಮಾಡಿದ್ರು. ಒಂದು ಕ್ಲಾಸಿಕ್ ಮೂವಿನ ರೀಮೇಕ್ ಮಾಡೋಣ ಅಂದ್ಕೊಂಡಿದ್ರು. ಆದ್ರೆ ಒಬ್ಬ ಹೀರೋ ಅದನ್ನ ಹಾಳು ಮಾಡ್ದ.

ಪೂರ್ತಿ ಓದಿ
11:25 PM (IST) Mar 30

ಸಿಕಂದರ್ ತಾರಾಗಣದ ನಿವ್ವಳ ಮೌಲ್ಯ, ಯಾರು ಎಷ್ಟು ಶ್ರೀಮಂತರು ನೋಡಿ ಒಂದ್ಸಲ..!

ಸಿಕಂದರ್ ಸಿನಿಮಾ ರಿಲೀಸ್ ಆಗಿದೆ! ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಮತ್ತು ಉಳಿದ ತಾರಾಗಣದಲ್ಲಿ ಯಾರು ಶ್ರೀಮಂತರು ಮತ್ತು ಯಾರ ಬಳಿ ಎಷ್ಟು ಆಸ್ತಿ ಇದೆ ಎಂದು ತಿಳಿಯಿರಿ.

ಪೂರ್ತಿ ಓದಿ
08:30 PM (IST) Mar 30

ಉತ್ತರ ಕರ್ನಾಟಕದ ಗಾಯಕ ಬಾಳು ಬೆಳಗುಂದಿ ಇದೀಗ ಸಿನಿಮಾ ಹಾಡಿನ ಗಾಯಕ; ಚಾನ್ಸ್ ಕೊಟ್ಟ ಅರ್ಜುನ್ ಜನ್ಯ!

ಸರಿಗಮಪ ವೇದಿಕೆಯಲ್ಲಿ ಅರ್ಜುನ್ ಜನ್ಯ ಅವರು ಬಾಳು ಬೆಳಗುಂದಿ ಅವರಿಗೆ 'ಬ್ರ್ಯಾಟ್' ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದ್ದಾರೆ. ಬಾಳು ಅವರೇ ಹಾಡಿಗೆ ಸಾಹಿತ್ಯ ಬರೆದಿದ್ದು, ಯುಗಾದಿಗೆ ವಿಶೇಷ ಉಡುಗೊರೆಯಾಗಿ ಈ ಅವಕಾಶ ಸಿಕ್ಕಿದೆ.

ಪೂರ್ತಿ ಓದಿ
06:27 PM (IST) Mar 30

ಮುಂಬೈನಲ್ಲಿ ಕುಳಿತು 'ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ' ಎಂದ ರಶ್ಮಿಕಾ ಮಂದಣ್ಣ.. ಈಗೇನು ಮಾಡೋದು..?!

ಸದ್ಯ ಸಿಕಂದರ್ ಚಿತ್ರಕ್ಕಿಂತಲೂ ಹೆಚ್ಚಾಗಿ ನಟಿ ರಶ್ಮಿಕಾ ಮಂದಣ್ಣ ಅವರ ಸಂದರ್ಶನವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ರಶ್ಮಿಕಾ ಅವರು 'ನಾನು ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲಿ..

ಪೂರ್ತಿ ಓದಿ
06:00 PM (IST) Mar 30

ನಟ ಅಜಯ್‌ ರಾವ್‌ಗೆ ಜ್ಯೋತಿಷ್ಯ 101% ಸತ್ಯ ಅಂತ ಗೊತ್ತಿದ್ರೂ, ಕಲಿತಿದ್ರೂ, ಫಾಲೋ ಮಾಡಲ್ಲ‌, ಯಾಕೆ?

ಕನ್ನಡ ನಟ ಅಜಯ್‌ ರಾವ್‌ ಅವರು ಜ್ಯೋತಿಷ್ಯ 101% ಸತ್ಯ ಅಂತ ಗೊತ್ತಿದ್ದರೂ, ಕಲಿತಿದ್ದರೂ ಕೂಡ ಅದನ್ನು ಫಾಲೋ ಮಾಡೋದಿಲ್ವಂತೆ, ಯಾಕೆ? 

ಪೂರ್ತಿ ಓದಿ
05:22 PM (IST) Mar 30

ʼಕಾಂತಾರ 1ʼ ಸಿನಿಮಾದಲ್ಲಿ ಬ್ಯುಸಿಯಿರೋ ರಿಷಬ್‌ ಶೆಟ್ಟಿ ಕುಟುಂಬದ ಯುಗಾದಿ ಆಚರಣೆ ಫೋಟೋಗಳಿವು!

ನಟ ರಿಷಬ್‌ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಯುಗಾದಿ ಆಚರಿಸಿದ್ದಾರೆ. ಹಬ್ಬದ ಆಚರಣೆಯ ಸುಂದರ ಫೋಟೋಗಳಿವು.

ಪೂರ್ತಿ ಓದಿ
05:15 PM (IST) Mar 30

ರಶ್ಮಿಕಾ ವೃತ್ತಿಜೀವನದ ಟಾಪ್ 5 ಬೆಸ್ಟ್ ಮೂವೀಸ್: ಗೀತಾ ಗೋವಿಂದಂನಿಂದ ಪುಷ್ಪ 2 ವರೆಗೆ

ಸಿಕಂದರ್ ನಟಿ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದ ಬೆಸ್ಟ್ ಚಿತ್ರಗಳ ಬಗ್ಗೆ ನೋಡೋಣ. ಅವರ ಕೆಲಸದ ಕಡೆಗಿನ ಡೆಡಿಕೇಶನ್, ಇಷ್ಟವನ್ನು ತೋರಿಸುತ್ತವೆ.

ಪೂರ್ತಿ ಓದಿ
05:01 PM (IST) Mar 30

ಸಲ್ಮಾನ್ ಖಾನ್‌ ಪರಿಸ್ಥಿತಿ ಡಾ ರಾಜ್‌ಕುಮಾರ್‌ಗೂ ಬಂದಿತ್ತು; ಆದ್ರೆ ಅಣ್ಣಾವ್ರು ಕೊಟ್ಟ ಪ್ರತಿಕ್ರಿಯೆ ಹೇಗಿತ್ತು?

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರವು ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. ಇಲ್ಲೊಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ ಸಲ್ಮಾನ್ ಅದೇನು ಉತ್ತರ ಕೊಟ್ಟಿದ್ದಾರೆ ಗೊತ್ತೇ?.. ಅದೇ ಪ್ರಶ್ನೆ ಡಾ ರಾಜ್‌ಕುಮಾರ್ ಸಹ ಎದುರಿಸಿದ್ದರು. ಅಂದು.. 

ಪೂರ್ತಿ ಓದಿ
04:34 PM (IST) Mar 30

Photos: ಮುದ್ದಿನ ಮಗ, ಪತ್ನಿ, ಪಾಲಕರ ಜೊತೆ ನಿಖಿಲ್‌ ಕುಮಾರಸ್ವಾಮಿ ವೈಭವದ ಯುಗಾದಿ ಸಂಭ್ರಮ!

ನಟ ನಿಖಿಲ್‌ ಕುಮಾರಸ್ವಾಮಿ ಅವರು ಮಗ ಅವ್ಯಾನ್‌ ದೇವ್‌, ಪತ್ನಿ ರೇವತಿ, ತಂದೆ ಎಚ್‌ ಡಿ ಕುಮಾರಸ್ವಾಮಿ, ತಾಯಿ ಅನಿತಾ ಜೊತೆಗೆ ಯುಗಾದಿ ಹಬ್ಬದ ಆಚರಣೆ ಮಾಡಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ. 

ಪೂರ್ತಿ ಓದಿ
04:06 PM (IST) Mar 30

Sikandar Review: ʼಮುರುಗದಾಸ್‌ ಮೋಸ ಮಾಡಿದ್ರುʼ-ಸಲ್ಮಾನ್‌ ಖಾನ್‌, ರಶ್ಮಿಕಾ ಮಂದಣ್ಣ ಸಿನಿಮಾ ಹೇಗಿದೆ?

ನಟ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಅಭಿನಯದ ʼಸಿಕಂದರ್ʼ‌ ಸಿನಿಮಾ ರಿಲೀಸ್‌ ಆಗಿದ್ದು, ಸಿನಿಮಾ ಹೇಗಿದೆಯಂತೆ? 

ಪೂರ್ತಿ ಓದಿ
03:41 PM (IST) Mar 30

'ಇದು ನನ್ನ ಮರುಜನ್ಮʼ-ತಿಂಗಳುಗಳ ಬಳಿಕ ಮತ್ತೆ ಬಂದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ! ಇಷ್ಟು ದಿನ ಏನಾಯ್ತು?

ನಾವು ಮಾಡುವ ಒಂದು ತಪ್ಪಿನಿಂದ ದೊಡ್ಡ ಯಶಸ್ಸು ಹೇಗೆ ಒಂದೇ ಸಮನೆ ರಪ್ಪನೆ ಕೆಳಗಡೆ ಬೀಳುತ್ತದೆ ಎಂಬುದಕ್ಕೆ ರಣವೀರ್‌ ಉದಾಹರಣೆ. ಈಗ ರಣವೀರ್‌ ಸೋಶಿಯಲ್‌ ಮೀಡಿಯಾಕ್ಕೆ ಮರಳಿದ್ದಾರೆ. 

ಪೂರ್ತಿ ಓದಿ
03:01 PM (IST) Mar 30

23 ಕೋಟಿ ವಾಚ್, 100 ಕೋಟಿ ಅಪಾರ್ಟ್‌ಮೆಂಟ್, ಸಲ್ಮಾನ್ ಖಾನ್ ಬಳಿ ಇವೆ ಈ 6 ದುಬಾರಿ ವಸ್ತುಗಳು!

ಸಲ್ಮಾನ್ ಖಾನ್ ದುಬಾರಿ ವಸ್ತುಗಳು. ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ಸಿಕಂದರ್ ಭಾನುವಾರ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಅವರ ದುಬಾರಿ ವಸ್ತುಗಳ ಬಗ್ಗೆ ಹೇಳಲಿದ್ದೇವೆ.

ಪೂರ್ತಿ ಓದಿ
03:00 PM (IST) Mar 30

Whatsapp ಬಳಸ್ತಿರೋ 97% ಜನರಿಗೆ ಈ ಎಂಟು ಫೀಚರ್ಸ್‌ ಇರೋದು ಗೊತ್ತೇ ಇಲ್ಲ! ಗೊತ್ತಾದ್ರೆ ಬೆರಗಾಗ್ತೀರಾ!

1.9 ಬಿಲಿಯನ್‌ ಜನರು ವಾಟ್ಸಪ್‌ ಬಳಕೆ ಮಾಡುತ್ತಿದ್ದಾರೆ. ಆದರೆ 97% ದಷ್ಟು ಜನರಿಗೆ ಇದರ ವಿಶೇಷ ಫೀಚರ್ಸ್‌ ಗೊತ್ತೇ ಇಲ್ಲ. 

ಪೂರ್ತಿ ಓದಿ
02:58 PM (IST) Mar 30

ಬಿಗ್ ಬಾಸ್ ಖ್ಯಾತಿಯ ರಜತ್ ಮೇಲೆ ರೌಡಿಶೀಟರ್ ಪಟ್ಟಿ ತೆರೆಯಲು ಚಿಂತನೆ! ಇಲ್ಲಿದೆ ಆತನ ಕ್ರೈಂ ಹಿಸ್ಟರಿ!

ಬಿಗ್ ಬಾಸ್ ಖ್ಯಾತಿಯ ನಟ ರಜತ್ ಕಿಶನ್ ವಿರುದ್ಧ ರೌಡಿಶೀಟರ್ ತೆರೆಯಲು ಬೆಂಗಳೂರು ಪೊಲೀಸರು ಚಿಂತನೆ ನಡೆಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ ಮತ್ತು ಈ ಹಿಂದಿನ ಹಲ್ಲೆ ಪ್ರಕರಣಗಳು ಇದಕ್ಕೆ ಕಾರಣ.

ಪೂರ್ತಿ ಓದಿ
02:47 PM (IST) Mar 30

ಜಾನ್ವಿ ಕಪೂರ್ ಸ್ಟೈಲಿಶ್ ನಡಿಗೆಗೆ ಭಾರೀ ಟ್ರೋಲ್: ಜನರಿಂದ ಕಾಮೆಂಟ್ಸ್ ಸುರಿಮಳೆ!

ಜಾನ್ವಿ ಕಪೂರ್ ಟ್ರೋಲ್: ನಿನ್ನೆ ರಾತ್ರಿ ಜಾನ್ವಿ ಕಪೂರ್ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್ ಲೆಗ್ ಕಟ್ ಡ್ರೆಸ್‌ನಲ್ಲಿ ಜಾನ್ವಿ ರಾಂಪ್ ವಾಕ್ ಮಾಡಿದರು. ಆದರೆ ಅವರ ನಡಿಗೆ ನೋಡಿ ಜನರು ಕಾಲೆಳೆಯುತ್ತಿದ್ದಾರೆ.

ಪೂರ್ತಿ ಓದಿ
01:41 PM (IST) Mar 30

Kichcha Sudeep: ನನ್ನ ಬಾಂಧವ್ಯ ಏನಿದೆ ಅದನ್ನ ಕಿತ್ತಾಕ್ಬಿಟ್ರೆ ನನ್ ಎಮೋಶನ್ ರಾಂಗ್ ಅಂತ ಆಗ್ಬಿಡುತ್ತೆ..

'ನಿಮ್ ಲೈಫ್ ಒಮ್ಮೆ ನೋಡಿ... ಏನ್ ಕೊರತೆ ಆಗಿದೆ? 'ದೇವರು ಆರೋಗ್ಯವಾಗಿ ಇಟ್ಟಿದಾನೆ. ಹಣಕಾಸಿಗೆ ಯಾರ ಹತ್ರನೂ ಕೈ ಚಾಚ್ತಿಲ್ಲ.. ಸಾಲಪೋಲ ಮಾಡಿಲ್ಲ, ಮನೆಯಿಂದ ಯಾರೂ ಹೊರಗಡೆ ಹಾಕೋ ಚಾನ್ಸ್ ಇಲ್ಲ..

ಪೂರ್ತಿ ಓದಿ
01:14 PM (IST) Mar 30

ಮಲ್ಲಿಗೆ ಹೂವನ್ನೇ ರವಿಕೆ ಮಾಡ್ಕೊಂಡ ನಟಿ ರಾಗಿಣಿ ದ್ವಿವೇದಿ! ಅಂದಕ್ಕೆ ಬೆರಗಾದ ನೆಟ್ಟಿಗರು! Photos ಇಲ್ಲಿವೆ!

ಕನ್ನಡ ನಟಿ ರಾಗಿಣಿ ದ್ವಿವೇದಿ ಅವರು ಆಗಾಗ ವಿವಿಧ ರೀತಿಯ ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಿರುತ್ತಾರೆ. ಈಗ ಇವರು ಇನ್ನೊಂದು ಫೋಟೋಶೂಟ್‌ ಮೂಲಕ ವೀಕ್ಷಕರ ಎದುರು ಕಾಣಿಸಿಕೊಂಡಿದ್ದಾರೆ.

ಪೂರ್ತಿ ಓದಿ
12:46 PM (IST) Mar 30

ಮದುವೆ ಬಳಿಕ ಮೊದಲ ಯುಗಾದಿ ಖುಷಿಯಲ್ಲಿ ʼಸೀತಾರಾಮʼ ಧಾರಾವಾಹಿ ನಟಿ Meghana Shankarappa! ಫೋಟೋಗಳಿವು!

'ಸೀತಾರಾಮ', ʼನಮ್ಮನೆ ಯುವರಾಣಿʼ ಧಾರಾವಾಹಿಯಲ್ಲಿ ನಟಿಸಿದ್ದ ಮೇಘನಾ ಶಂಕರಪ್ಪ ಅವರು ಮೊದಲ ಯುಗಾದಿ ಸಂಭ್ರಮದಲ್ಲಿದ್ದಾರೆ. 

ಪೂರ್ತಿ ಓದಿ
12:46 PM (IST) Mar 30

ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?

ಕನ್ನಡದ ಖ್ಯಾತ ರಾಪರ್, ನಟ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯವರು ಸದ್ಯ ಭಾರತದಲ್ಲಿ ಇಲ್ಲ. ಅವರು ತಮ್ಮ.. ಅಲ್ಲಿಗೆ ಹೋಗಿ ಅದೇನು ಮಾಡ್ತಿದಾರೆ, ಯಾಕೆ ಹೋಗಿದ್ದು ಎಲ್ಲಾ ಸೀಕ್ರೆಟ್ ಓಪನ್ ಆಗಿದೆ ನೋಡಿ..

ಪೂರ್ತಿ ಓದಿ