- Home
- Entertainment
- Sandalwood
- Photos: ಮುದ್ದಿನ ಮಗ, ಪತ್ನಿ, ಪಾಲಕರ ಜೊತೆ ನಿಖಿಲ್ ಕುಮಾರಸ್ವಾಮಿ ವೈಭವದ ಯುಗಾದಿ ಸಂಭ್ರಮ!
Photos: ಮುದ್ದಿನ ಮಗ, ಪತ್ನಿ, ಪಾಲಕರ ಜೊತೆ ನಿಖಿಲ್ ಕುಮಾರಸ್ವಾಮಿ ವೈಭವದ ಯುಗಾದಿ ಸಂಭ್ರಮ!
ನಟ ನಿಖಿಲ್ ಕುಮಾರಸ್ವಾಮಿ ಅವರು ಮಗ ಅವ್ಯಾನ್ ದೇವ್, ಪತ್ನಿ ರೇವತಿ, ತಂದೆ ಎಚ್ ಡಿ ಕುಮಾರಸ್ವಾಮಿ, ತಾಯಿ ಅನಿತಾ ಜೊತೆಗೆ ಯುಗಾದಿ ಹಬ್ಬದ ಆಚರಣೆ ಮಾಡಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.
15

ರಾಜಕಾರಣಿ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಪ್ರತಿ ಹಬ್ಬವನ್ನು ಕೂಡ ಅದ್ದೂರಿಯಿಂದ ಆಚರಿಸುತ್ತಾರೆ. ಅಂತೆಯೇ ಯುಗಾದಿಯನ್ನು ಕೂಡ ಆಚರಿಸಲಾಗಿದೆ.
25
ಯುಗಾದಿ ಹಬ್ಬದಲ್ಲಿ ರೇವತಿ ಮಂಜುನಾಥ್ ಅವರು ಗುಲಾಬಿ, ಬಿಳಿ ಮಿಶ್ರಿತ ಸೀರೆಯುಟ್ಟು ಮಿಂಚಿದ್ದಾರೆ. ಇನ್ನು ಅನಿತಾ ಕುಮಾರಸ್ವಾಮಿ ಕೂಡ ಬಂಗಾರದ ಬಣ್ಣದ ಸೀರೆ ಉಟ್ಟಿದ್ದಾರೆ.
35
ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಕೂಡ ಟ್ರೆಡಿಷನಲ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಸುಂದರ ಗಳಿಗೆ ಎನ್ನಬಹುದು.
45
ತಾತ ಎಚ್ ಡಿ ಕುಮಾರಸ್ವಾಮಿ, ಅಜ್ಜಿ ಅನಿತಾ ಜೊತೆಯಲ್ಲಿ ಮೊಮ್ಮಗ ಅವ್ಯಾನ್ ದೇವ್ ಅವರ ಸುಂದರವಾದ ಫೋಟೋ ಇದಾಗಿದೆ. ಎಚ್ ಡಿ ಕೆ ಕುಟುಂಬದ ಪುಟ್ಟ ಕಂದ ಈತ.
55
ಈ ಫೋಟೋದಲ್ಲಿ ನಾಲ್ಕು ತಲೆಮಾರು ನೋಡಬಹುದು. ಎಚ್ ಡಿಕೆ ಅವರು ಪತ್ನಿ ಅನಿತಾ, ಮಗ ನಿಖಿಲ್, ಸೊಸೆ ರೇವತಿ, ಮೊಮ್ಮಗ ಅವ್ಯಾನ್ ದೇವ್ ಜೊತೆಗೆ ಕಾಣಿಸಿಕೊಂಡಿದ್ದಾರೆ.
Latest Videos