ಕೋಟಿ ಕೋಟಿ ದುಡಿಯುವ ಇವರ ಜೀವನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ವಾರಕ್ಕೊಮ್ಮೆ ಫಾರಿನ್ ಟೂರು, 5 Star ಹೋಟೆಲ್ ಊಟ, ಡಿಸೈನರ್ ವೇರ್ ಉಡುಪುಗಳು

ನೀತಾ ಅಂಬಾನಿ ಮಾಡುವ ಖರ್ಚು ಅವರು ಕಾಸ್ಟ್ಲಿ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ನೀತಾ ಅಂಬಾನಿಗೆ ಮಕ್ಕಳೇ ಆಗಲ್ಲ ಎಂದಿದ್ದರಂತೆ ಡಾಕ್ಟರ್!

ಕೆಲ ದಿನಗಳ ಹಿಂದೆ ಕಪೂರ್ ಕುಟುಂಬದವರ ಜೊತೆ ಲಂಡನ್‌ ಟೂರ್ ತೆರಳಿದ ಫೋಟೋಸ್‌ಗಳನ್ನು ಕರಿಶ್ಮಾ ಕಪೂರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ವೇಳೆ ನೀತಾ ಕೈಯಲಿದ್ದ ಬ್ಯಾಗ್ ಹೆಚ್ಚು ಗಮನ ಸೆಳೆದಿದೆ. ಇದಕ್ಕೆ ಬ್ರಿಕಿನ್‌ ಬ್ಯಾಗ್‌ ಎಂದು ಕರೆಯಲಾಗುತ್ತದೆ. ಇದನ್ನು ಹಿಮಾಲಯ ಕ್ರೊಕೊಡೈಲ್ ಚರ್ಮದಿಂದ ಮಾಡಲಾಗಿದ್ದು ಇದರ ಬೆಲೆ 38 ಡಾಲರ್ಸ್‌ ಅಂದ್ರೆ 2.6 ಕೋಟಿ ರೂ. ಬಾಳುತ್ತದೆ. ಇಂತಹ ಬ್ಯಾಗ್‌ಗಳನ್ನು ಹಾಲಿವುಡ್‌ ಕಿಮ್‌ ಹಾಗೂ ಜೇನಿ ಮಾತ್ರ ಬಳಸುತ್ತಾರೆ.

ಅಂಬಾನಿ ಮನೆ ಮದುವೆಯಲ್ಲಿ ಡ್ರೆಸ್ ಕೋಡ್ ಹೇಗಿದೆ..?

 

 
 
 
 
 
 
 
 
 
 
 
 
 

Wonderful afternoon ❤️❤️ #londondiaries🇬🇧

A post shared by KK (@therealkarismakapoor) on Jun 18, 2019 at 8:33am PDT

ಇನ್ನು ನೀತಾ ಧರಿಸುವ ಚಪ್ಪಲಿಯ ಕನಿಷ್ಠ ಬೆಲೆಯೇ 1 ಲಕ್ಷ ರೂಪಾಯಿ ಇರುತ್ತದೆ ಹಾಗೂ ಬಳಸುವ ಮೊಬೈಲ್‌ ಕವರ್‌ಗಳು ಚಿನ್ನ ಹಾಗೂ ಡೈಮೆಂಡ್‌ಗಳಿಂದ ಮಾಡಲಾಗಿದ್ದು ಇದನ್ನು ಭಾರತದಲ್ಲಿ ಬಳಸುವವರು ಇವರು ಮಾತ್ರ.

ತುಟ್ಟಿಯಾದ ಮಗಳ ಮದ್ವೆ?: ಒಂದೇ ಬಟ್ಟೆಯಲ್ಲಿ ತಿರುಗಾಡ್ತಿದ್ದಾರೆ ನೀತಾ!