ಕೆಂಪು ಬಣ್ಣದ, ಗುಂಡಾಗಿರುವ ಕ್ರೇನ್ ಬೆರ್ರಿ  ಟೇಸ್ಟ್ ಏನೋ ಒಂಥರಾ ಮಜವಾಗಿರುತ್ತದೆ.  ಉತ್ತಮ ನ್ಯೂಟ್ರಿಯೆಂಟ್ಸ್ ಹೊಂದಿರುವ ಇದು ಸೂಪರ್ ಫುಡ್. ಇದನ್ನು ಸ್ಕಿನ್‌ಗೆ ಉಪಯೋಗಿಸಿದರೆ ಯಾವ ರೀತಿ ತ್ವಚೆಯ ಹೊಳಪು ಹೆಚ್ಚಿಸುತ್ತೆ ನೋಡಿ... 

ಕ್ರೇನ್ ಬೆರ್ರಿ ಹಣ್ಣಿನಲ್ಲಿ ವಿಟಮಿನ್ಸ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್ ಮತ್ತು ಫೀಟಾ ನ್ಯೂಟ್ರಿಯೆಂಟ್ಸ್ ಇರುತ್ತದೆ. ಇದು ಆರೋಗ್ಯಕ್ಕೂ ಉತ್ತಮ. ತ್ವಚೆ ನವ ಜೀವನ ಪಡೆಯುತ್ತೆ. ಅದು ಹೇಗೆ ಸಾಧ್ಯ? ಕ್ರೇನ್ ಬೆರ್ರಿ ಹಣ್ಣನ್ನು ಯಾವ ರೀತಿ ಬಳಸಬಹುದು ನೋಡೋಣ... 

- ಏನೇ ಸಮಸ್ಯೆ ಬರಲಿ ಕ್ರೇನ್ ಬೆರ್ರಿ ಜ್ಯೂಸ್ ತಯಾರಿಸಿ ಅದನ್ನು ಕಾಟನ್‌ನಲ್ಲಿ ಅದ್ದಿ ಎಲ್ಲೆಲ್ಲಿ ಯಾವ ಸಮಸ್ಯೆ ಇದೆಯೋ ಅದರ ಮೇಲೆ ಹಚ್ಚಿದರೆ ಎಲ್ಲಾ ಸಮಸ್ಯೆ ಮಾಯವಾಗುತ್ತವೆ. 

Add Asianetnews Kannada as a Preferred SourcegooglePreferred

ಖಾಲಿ ಹೊಟ್ಟೆಯಲ್ಲಿ ಲಿಚೀ ಹಣ್ಣನ್ನು ತಿನ್ಲೇಬೇಡಿ. ಯಾಕೆ ಕೇಳಿ...

- ಪಿಂಪಲ್ ಸಮಸ್ಯೆ : ಪಿಂಪಲ್ ನಿವಾರಿಸಲು ಇದನ್ನು ಉಪಯೋಗಿಸಬಹುದು. ಕ್ರೇನ್ ಬೆರ್ರಿಯಲ್ಲಿರುವ ಆ್ಯಂಟಿ ವೈರಲ್ ಅಂಶ ಪಿಂಪಲ್ ನಿವಾರಿಸಿ, ಮುಖಕ್ಕೆ ತಾಜಾ ಲುಕ್ ನೀಡುತ್ತದೆ. 

- ರೋಮ ರಂಧ್ರ ಮುಚ್ಚುತ್ತದೆ : ಆಯ್ಲಿ ತ್ವಚೆಯಾಗಿದ್ದರೆ ಕ್ರೇನ್ ಬೆರ್ರಿಯಲ್ಲಿರುವ ಪ್ರಾಕೃತಿಕ ಆ್ಯಸಿಡ್ ತತ್ವ ರೋಮ ರಂಧ್ರಗಳನ್ನು ಮುಚ್ಚುತ್ತದೆ. ಇದರಿಂದ ಆಯ್ಲಿ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ. 

ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....

- ಸುಕ್ಕು ಕಡಿಮೆಯಾಗುತ್ತದೆ:  ಕ್ರೇನ್ ಬೆರ್ರಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆಸ್ಟ್ರಿಜೇಂಟ್ಸ್ ಇರುತ್ತದೆ, ಇದು ತ್ವಚೆಯ ಮೇಲಿನ ಸುಕ್ಕು ನಿವಾರಿಸುತ್ತದೆ. 

- ಗ್ಲೋಯಿಂಗ್ ಸ್ಕಿನ್:  ಕ್ರೇನ್ ಬೆರ್ರಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಡ್ರೈ , ನಿಸ್ತೇಜ ತ್ವಚೆ ತಾಜಾತನದಿಂದ ಕೂಡಿರುತ್ತದೆ.