08:26 AM (IST) Sep 18

India News Live 2027ಕ್ಕೆ ಭಾರತೀಯರ ಕನಸಿನ ರೈಲು ಮಾರ್ಗ ಲೋಕಾರ್ಪಣೆ; ಇಲ್ಲಿದೆ ದೇಶದ ಮೊದಲ ಸುರಂಗ ರೈಲು ನಿಲ್ದಾಣ!

ಈಶಾನ್ಯ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ 44.96 ಕಿ.ಮೀ. ಉದ್ದದ 'ಸಿವಾಕ್‌ ರಾಂಗ್ಪೋ ರೈಲು ಮಾರ್ಗ' ನಿರ್ಮಾಣವಾಗುತ್ತಿದೆ. 17,146 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, 2027ರ ಡಿಸೆಂಬರ್‌ಗೆ ಲೋಕಾರ್ಪಣೆಯಾಗಲಿದೆ. ಇದರಲ್ಲಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವೂ ಸೇರಿದೆ.

Read Full Story
08:02 AM (IST) Sep 18

India News Live ರಷ್ಯಾದಿಂದ ಖರೀದಿಸುವ ತೈಲಕ್ಕೆ ಶೇ.100 ಸುಂಕ - ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಅಮೆರಿಕ! ಪೆಟ್ರೋಲ್ ಬೆಲೆ?

ರಷ್ಯಾದಿಂದ ತೈಲ ಮತ್ತು ಗ್ಯಾಸ್ ಖರೀದಿಸುವ ಭಾರತದಂತಹ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವ ವಿಧೇಯಕಕ್ಕೆ ಅಮೆರಿಕ ಸಂಸತ್ತು ಅನುಮೋದನೆ ನೀಡಿದೆ. ಈ ಬಿಲ್ ಅಧ್ಯಕ್ಷ ಟ್ರಂಪ್ ಸಹಿಗಾಗಿ ಕಾಯುತ್ತಿದ್ದು, ಭಾರತವು ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.

Read Full Story