ಮದುವೆ, ಆಧುನಿಕ ಸಂಬಂಧಗಳು ಮತ್ತು ಪ್ರೀತಿಯ ಬಗ್ಗೆ ಜಯಾ ಬಚ್ಚನ್ ಮುಕ್ತವಾಗಿ ಮಾತನಾಡಿದ್ದಾರೆ. ಮೊಮ್ಮಗಳು ನವ್ಯಾ ನವೇಲಿ ನಂದಾ ಮದುವೆಗೆ ಅವಸರ ಮಾಡುವುದು ತಮಗೆ ಯಾಕೆ ಇಷ್ಟವಿಲ್ಲ ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.
- Home
- News
- India News
- India News Live: ಮದುವೆ ನನ್ನ ಜೀವನದ ದೊಡ್ಡ ತಪ್ಪು ಅಂತ ಅಮಿತಾಭ್ ಹೇಳಬಹುದು - ಜಯಾ ಬಚ್ಚನ್ ಹೇಳಿಕೆ ವೈರಲ್!
India News Live: ಮದುವೆ ನನ್ನ ಜೀವನದ ದೊಡ್ಡ ತಪ್ಪು ಅಂತ ಅಮಿತಾಭ್ ಹೇಳಬಹುದು - ಜಯಾ ಬಚ್ಚನ್ ಹೇಳಿಕೆ ವೈರಲ್!

ನವದೆಹಲಿ (ಮೇ.22): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನು ಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ. ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದೇಶದ ಜೆನ್ಝೀಗಳು (ಯುವಕರು) ಇದರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

India News Live 22nd May: ಮದುವೆ ನನ್ನ ಜೀವನದ ದೊಡ್ಡ ತಪ್ಪು ಅಂತ ಅಮಿತಾಭ್ ಹೇಳಬಹುದು - ಜಯಾ ಬಚ್ಚನ್ ಹೇಳಿಕೆ ವೈರಲ್!
India News Live 22nd May: PM Modi - ಮೋದಿ 'ಇಂಧನ ಮಂತ್ರ'ಕ್ಕೆ ಕಮಲ್ ಹಾಸನ್ ಸಾಥ್.. ರಾಜಕೀಯ ಮರೆತು ರಾಷ್ಟ್ರಭಕ್ತಿ ಮೆರೆದ ಕಮಲ್ ಹಾಸನ್!
ಭಾರತ ಮಾತ್ರವಲ್ಲದೆ ವಿಶ್ವದ 60ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇಂಧನ ಉಳಿತಾಯದ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ. ಸಿಂಗಾಪುರದ ಉದಾಹರಣೆ ನೀಡಿದ ಕಮಲ್, ಮುಂಬರುವ ಕಠಿಣ ದಿನಗಳನ್ನು ಎದುರಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಎಚ್ಚರಿಸಿದ್ದಾರೆ.
India News Live 22nd May: ಭೋಜಶಾಲ ಮಂದಿರದಲ್ಲಿ 2003ರ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಮಹಾ ಆರತಿ
ಭೋಜಶಾಲ ವಿವಾದಿತ ಸಂಕೀರ್ಣ ಕುರಿತು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಮೊದಲ ಬಾರಿಗೆ ಶುಕ್ರವಾರ ಹಿಂದೂಗಳು ಮಹಾ ಆರತಿ ಪೂಜೆ ಮಾಡಿದ್ದಾರೆ. ಇದೇ ವೇಳೆ ಮುಸ್ಲಿಮರು ಕಪ್ಪು ಪಟ್ಟಿ ಧರಿಸಿ ತಮ್ಮ ಮನೆ ಮನೆಗಳಲ್ಲಿ ನಮಾಜ್ ಮಾಡಿ ಪ್ರತಿಭಟಿಸಿದ್ದಾರೆ
India News Live 22nd May: 'ನಂಬಿದ್ದೇ ತಪ್ಪಾಯ್ತು, ಕೊಟ್ಟ ಪ್ರೀತಿ ವಾಪಸ್ ಸಿಗಲಿಲ್ಲ' - ಕಣ್ಣೀರಿಟ್ಟಿದ್ಯಾಕೆ ನಟಿ ಅಪ್ಸರಾ!
ನಾನು ಎಲ್ಲರಿಗೂ ಪ್ರೀತಿ, ಕಾಳಜಿ ಕೊಟ್ಟೆ, ಆದರೆ ನನಗೆ ಪ್ರತಿಯಾಗಿ ಏನೂ ಸಿಗಲಿಲ್ಲ ಎಂದು ನಟಿ ಅಪ್ಸರಾ ರತ್ನಾಕರನ್ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ನೋವನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
India News Live 22nd May: ಶಾರುಖ್ ಖಾನ್ರ King Movie ಲೀಕ್ - ಆನ್‌ಲೈನ್‌ನಲ್ಲಿ ಭರ್ಜರಿ ಡಿಮಾಂಡ್- ಭದ್ರತೆ ಹೆಚ್ಚಳ
India News Live 22nd May: ನಿಲ್ಲದ 'ಧುರಂಧರ್ 2' ಆರ್ಭಟ, ಚಿತ್ರರಂಗದಲ್ಲಿ ಹೊಸ ದಾಖಲೆ; OTTಗೆ ಬರೋದು ಯಾವಾಗ ಗೊತ್ತಾ?
ರಣವೀರ್ ಸಿಂಗ್ ಅವರ ಪವರ್‌ಫುಲ್ ಆಕ್ಟಿಂಗ್ ಮತ್ತು ಆದಿತ್ಯ ಧರ್ ಅವರ ಚಾಣಾಕ್ಷ ನಿರ್ದೇಶನ 'ಧುರಂಧರ್' ಚಿತ್ರವನ್ನು ಕೇವಲ ಸಿನಿಮಾ ಆಗಿ ಉಳಿಸದೆ, ಒಂದು ಎಮೋಷನ್ ಆಗಿ ಬದಲಿಸಿದೆ. 65 ದಿನಗಳ ಈ ಓಟ ಬಾಕ್ಸ್ ಆಫೀಸ್ ಇತಿಹಾಸ ನಿರ್ಮಿಸಿದೆ. OTTಗೆ ಬರೋದು ಆ ಡೇಟ್‌ಗೆ.. ಸ್ಟೋರಿ ನೋಡಿ..
India News Live 22nd May: ವೈರಲ್ ಆಯ್ತು ಸಂಜಯ್ ದತ್ ಮಗಳ ಸಂದರ್ಶನ - ಕಾರಣ ಕೇಳಿದ್ರೆ ಕಣ್ಣೀರು ಬರೋದಂತು ಗ್ಯಾರಂಟಿ!
ಸಂಜಯ್ ದತ್ ಅವರ ಮಗಳು ತ್ರಿಶಾಲಾ ದತ್ ಇತ್ತೀಚೆಗೆ ತಮ್ಮ ಬಾಲ್ಯದ ನೋವಿನ ಕ್ಷಣಗಳನ್ನು ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಭಾವುಕರನ್ನಾಗಿಸಿದೆ. ಒಂದು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ತ್ರಿಶಾಲಾ..
India News Live 22nd May: ಸಿಎಸ್‌ಕೆ ಹೊರಬಿದ್ದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮಾಜಿ ಪ್ಲೇಯರ್ ವಿಜಯ್ ಶಂಕರ್
ಐಪಿಎಲ್ ಹಾಗೂ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಆಲ್‌ರೌಂಡರ್ ವಿಜಯ್ ಶಂಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ವಿಜಯ್, ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
India News Live 22nd May: 'ನಾನು ಇನ್ನೂ ವರ್ಜಿನ್' ಎಂದ 32ರ ಬಿಗ್ ಬಾಸ್ OTT ವಿನ್ನರ್ - ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
‘ಬಿಗ್ ಬಾಸ್ OTT 3’ ಗೆದ್ದ ನಂತರ ಸನಾ ಮಕ್ಬೂಲ್ ನಿರಂತರವಾಗಿ ಚರ್ಚೆಯಲ್ಲಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಇರಲಿ ಅಥವಾ ವೈಯಕ್ತಿಕ ಜೀವನದ ಹೇಳಿಕೆಗಳಿಂದ ಇರಲಿ, ಈ ನಟಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುತ್ತಾರೆ.
India News Live 22nd May: ಮೆಲೋಡಿ ಟ್ರೆಂಡ್‌ಗೆ ಸೇರಿದ ಸೋನಾಕ್ಷಿ ಸಿನ್ಹಾ-ಜಹೀರ್ - ವೈರಲ್ ಆಯ್ತು ಫನ್ನಿ ವಿಡಿಯೋ!
ಬಾಲಿವುಡ್‌ನ ಜೋಡಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮತ್ತೊಂದು ತಮಾಷೆಯ ವಿಡಿಯೋದೊಂದಿಗೆ ಬಂದಿದ್ದಾರೆ. ಈ ಬಾರಿ, ಸದ್ಯ ವೈರಲ್ ಆಗಿರುವ 'ಮೆಲೋಡಿ' ಟ್ರೆಂಡ್‌ಗೆ ಇವರಿಬ್ಬರೂ ಸೇರಿಕೊಂಡಿದ್ದಾರೆ.
India News Live 22nd May: ನಾನು ಮದ್ವೆಯಾಗಿದ್ದು ನಿಜ ಎನ್ನುತ್ತಲೇ ಪತಿಯ ಗುಟ್ಟನ್ನೂ ರಿವೀಲ್ ಮಾಡಿದ Kangana Ranaut
India News Live 22nd May: ಗರಂ ಮಸಾಲದಿಂದ ಆದ ಎಡವಟ್ಟು; 10 ಲಕ್ಷ ರೂಪಾಯಿ ಪರಿಹಾರ ಪಡೆದ ಯುವಕ; ಅಂಥದ್ದೇನಾಯ್ತು?
Why Indian spices trigger airport drug alarms: ಏರ್‌ಪೋರ್ಟ್‌ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಉದ್ಯಮಿಯೊಬ್ಬ 57 ದಿನಗಳ ಕಾಲ ಜೈಲಿನಲ್ಲಿ ಇರುವ ಹಾಗೆ ಆಯ್ತು. ಇದಕ್ಕೆಲ್ಲ ಕಾರಣ ಗರಂ ಮಸಾಲ. ಹಾಗಿದ್ದರೆ ನಿಜಕ್ಕೂ ಏನಾಯ್ತು? ಪರಿಹಾರ ಸಿಕ್ಕಿತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
India News Live 22nd May: Cockroach Janata Party - ಅಮೆರಿಕದ ವಾಸಿಗೆ ಭಾರತದ ಮೇಲೆ ಏಕಿಷ್ಟು ಮೋಹ, ಯಾರೀ ಅಭಿಜೀತ್? ಡಿಟೇಲ್ಸ್ ಇಲ್ಲಿದೆ
India News Live 22nd May: ಭಾರತದಿಂದ ಪಾಕಿಸ್ತಾನಕ್ಕೂ ಹರಡಿದ ‘Cockroach Janta Party’ ಜ್ವರ; ವಿರೋಧಿಗಳನ್ನೆಲ್ಲ ಒಟ್ಟುಗೂಡಿಸಿದ ಪಕ್ಷ!
ಜಿರಳೆ ಎಂದರೆ ಅಸಹ್ಯ ಎಂದುಕೊಳ್ತೀವಿ. ಆರಂಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಮೀಮ್ಸ್ ಪೇಜ್ ಎಂದುಕೊಂಡ ಪೇಜ್‌ವೊಂದು ಸೃಷ್ಟಿ ಆಗಿತ್ತು. Cockroach Janta Party ಆರಂಭ ಆಗಿದ್ದು, ಎಷ್ಟರಮಟ್ಟಿಗೆ ವೈರಲ್ ಆಗ್ತಿದೆ ಎಂದು ನೋಡಿದ್ದೀರಿ, ಈಗ ಇದು ಪಾಕಿಸ್ತಾನಕ್ಕೂ ಹರಡಿದೆ. ಹಾಗಾದರೆ ಏನಾಯ್ತು?
India News Live 22nd May: ಥಿಯೇಟರ್‌ನಲ್ಲಿ ನಟ ಮೋಹನ್‌ಲಾಲ್ ಕಣ್ಣೀರು ಹಾಕಿದ್ದು ಯಾಕೆ? ವಿಡಿಯೋ ವೈರಲ್
ದುಬೈನಲ್ಲಿ ನಡೆದ 'ದೃಶ್ಯಂ 3' ವಿಶೇಷ ಪ್ರದರ್ಶನದಲ್ಲಿ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದನ್ನು ನೋಡಿ ಸೂಪರ್‌ಸ್ಟಾರ್ ಮೋಹನ್‌ಲಾಲ್ ಭಾವುಕರಾದರು. ಪ್ರೇಕ್ಷಕರ ಪ್ರೀತಿಗೆ ಕಣ್ಣೀರು ಹಾಕಿದ ನಟನ ವಿಡಿಯೋ ಈಗ ವೈರಲ್ ಆಗಿದೆ.
India News Live 22nd May: ಐಪಿಎಲ್ ಟೂರ್ನಿಗೆ ಮತ್ತೊಂದು ತಂಡ ಸೇರ್ಪಡೆ? ಹೊಸ ಟೀಂ ಸುಳಿವು ನೀಡಿದ ಮುಖ್ಯಮಂತ್ರಿ
ಐಪಿಎಲ್ ಟೂರ್ನಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ತಂಡ ಸೇರ್ಪಡೆ ಕುರಿತು ಮುಖ್ಯಮಂತ್ರಿ ಸುಳಿವು ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸೇರಿಕೊಳ್ಳಲು ಬಯಸಿದ ಮತ್ತೊಂದು ತಂಡ ಯಾವುದು?
India News Live 22nd May: ಮೈಕಲ್ ಜಾಕ್ಸನ್ ಸತ್ತಿದ್ದಕ್ಕೆ ನಂಗೆ ಅವನ ಮೇಲೆ ದ್ವೇಷ - ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪೋಸ್ಟ್ ವೈರಲ್
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಮೈಕಲ್' ಬಯೋಪಿಕ್ ನೋಡಿದ ನಂತರ ಮೈಕಲ್ ಜಾಕ್ಸನ್ ಬಗ್ಗೆ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಕಾಲೇಜು ದಿನಗಳಿಂದಲೂ 'ಪಾಪ್ ಕಿಂಗ್'..
India News Live 22nd May: ಮದುವೆ ಅಂದ್ರೆ ಸಿನಿಮಾ ಅಲ್ಲ, ರೊಮ್ಯಾಂಟಿಕ್ ಮಾಡ್ಕೋಬೇಡಿ - ಯುವಕರಿಗೆ ನಟಿಯ ಖಡಕ್ ಎಚ್ಚರಿಕೆ
ನೋಯ್ಡಾ ನಿವಾಸಿ ಟ್ವಿಶಾ ಶರ್ಮಾ ಅವರ ದುರಂತ ಸಾವಿನ ಹಿನ್ನೆಲೆಯಲ್ಲಿ, ಖ್ಯಾತ ನಟಿ ರಿಧಿ ಡೋಗ್ರಾ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಂದಿನ ಯುವಕರು..
India News Live 22nd May: ಭಾರತಕ್ಕೆ ಎಬೋಲಾ ವೈರಸ್ ಆತಂಕ, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಆರಂಭ
ಎಬೋಲಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದೆ. ಪರಿಣಾಮ ಭಾರತದಲ್ಲಿ ನಡಯಬೇಕಿದ್ದ ಇಂಡೋ ಆಫ್ರಿಕನ್ ಶೃಂಗಸಭೆ ಮುಂದೂಡಲಾಗಿದೆ. ಇದೀಗ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಆರಂಭಿಸಿದೆ.
India News Live 22nd May: ಕರೆಂಟ್, ಮೊಬೈಲ್ ಇಲ್ಲದ ವೇದಿಕ್ ಗ್ರಾಮ; ಬೆಂಗಳೂರಿನಿಂದ ಈ ಶ್ರೀಕಷ್ಣನ ಹಳ್ಳಿಗೆ ಬರಲು 1 ದಿನ ಸಾಕು!
ಇಂದು ಒಂದು ಗಂಟೆ ಕರೆಂಟ್ ಇಲ್ಲ, ಮೊಬೈಲ್ ಇಲ್ಲ ಅಂದರೆ ಏನೋ ಕಳೆದುಕೊಂಡಿದ್ದೇವೆ, ಜೀವನವೇ ಹೋಯ್ತು ಎನ್ನುವ ರೀತಿಯಲ್ಲಿ ಕೆಲವರು ಗೋಳಿಡುತ್ತಾರೆ. ಸಣ್ಣ ಜಾಗದ್ಲಿ ಕಸ ಗುಡಿಸಿ, ನೆಲ ಒರೆಸಲು ಕೂಡ ಇಂದು ರೋಬೋಟ್‌ಗಳು ಬಂದಿವೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಕರೆಂಟ್, ಮೊಬೈಲ್, ಯಾವುದೇ ಮಶಿನ್ ಇಲ್ಲ.