07:56 AM (IST) Sep 24

India News Live ಮುಖೇಶ್ ಅಂಬಾನಿ ಹಿಂದಿಕ್ಕಿ ಭಾರತದ ನಂ.1 ಶ್ರೀಮಂತರಾದ ಗೌತಮ್ ಅದಾನಿ; ಹಣವೆಷ್ಟಿದೆ ನೋಡಿ!

ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ಬಿಡುಗಡೆಯಾಗಿದ್ದು, ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಭಾರತದ ನಂ.1 ಶ್ರೀಮಂತರಾಗಿದ್ದಾರೆ. ದೇಶದಲ್ಲಿ 1,000 ಕೋಟಿ ರೂ.ಗೂ ಅಧಿಕ ಸಂಪತ್ತು ಹೊಂದಿರುವವರ ಸಂಖ್ಯೆ 1,810ಕ್ಕೆ ಏರಿಕೆಯಾಗಿದೆ.

Read Full Story