09:59 PM (IST) Aug 17

India Latest News Live 17 August 2025ಮೆಗಾ ಸ್ಟಾರ್ ಕುಟುಂಬದ 8 ಹೀರೋಗಳ 8 ಸಿನಿಮಾ ಫ್ಲಾಪ್; ₹400 ಕೋಟಿ ಲಾಸ್!

ಮೆಗಾ ಸ್ಟಾರ್ ಕುಟುಂಬದ ಹೀರೋಗಳ ಸಿನಿಮಾಗಳು ಇತ್ತೀಚೆಗೆ ಫ್ಯಾನ್ಸ್‌ ಮತ್ತು ಪ್ರೇಕ್ಷಕರನ್ನ ನಿರಾಸೆಗೊಳಿಸಿವೆ. ಎರಡು ವರ್ಷಗಳಲ್ಲಿ 8 ಸಿನಿಮಾಗಳು ಫ್ಲಾಪ್‌ ಆಗಿವೆ. ಅದರಿಂದ 400 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Read Full Story
05:34 PM (IST) Aug 17

India Latest News Live 17 August 2025ಸುಳ್ಳು ವರದಕ್ಷಿಣೆ ಕೇಸ್​ ಹಾಕುವವರೇ ಹುಷಾರ್​! ಮಹಿಳೆಗೆ 1.8 ಕೋಟಿ ದಂಡ ವಿಧಿಸಿದ ಕೋರ್ಟ್​

ಕಾನೂನು ತಮ್ಮ ಪರವಾಗಿದೆ ಎಂದು ಪತಿ ಮತ್ತು ಆತನ ಮನೆಯವರ ವಿರುದ್ಧ ಸುಳ್ಳು ದೌರ್ಜನ್ಯ, ವರದಕ್ಷಿಣೆ ಕೇಸ್​ ಹಾಕುವವರೇ ಹುಷಾರ್​! ಈ ಕೇಸ್​ನಂತೆ ನಿಮಗೂ ಬೀಳಬಹುದು ಭಾರೀ ದಂಡ!

Read Full Story
03:34 PM (IST) Aug 17

India Latest News Live 17 August 2025Cyber Crime - ಆನ್​ಲೈನ್​ನಲ್ಲಿ ಉತ್ತಮ ಹಾಲಿಗಾಗಿ ಹುಡುಕಾಡಿ 18.5 ಲಕ್ಷ ಕಳೆದುಕೊಂಡ ವೃದ್ಧೆ!

ಆನ್​ಲೈನ್​ ವಂಚನೆ ಬಗ್ಗೆ ಎಷ್ಟೇ ಮಾಧ್ಯಮಗಳವರು, ಪೊಲೀಸರು ಎಚ್ಚರಿಕೆ ಕೊಡುತ್ತಲಿದ್ದರೂ ಹಲವರಿಗೆ ಇದು ತಿಳಿಯುವುದೇ ಇಲ್ಲ. ಇದೀಗ ಆನ್​ಲೈನ್​ನಲ್ಲಿ ಹಾಲು ತರಿಸಿಕೊಳ್ಳಲು ಹೋಗಿ 71 ವರ್ಷದ ವೃದ್ಧೆಯೊಬ್ಬರು 18.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಆಗಿದ್ದೇನು ನೋಡಿ...

Read Full Story
12:27 PM (IST) Aug 17

India Latest News Live 17 August 2025ತಿರುಮಲ ಭಕ್ತರ ಅಸಮಾಧಾನಕ್ಕೆ ಕಾರಣವಾಯ್ತು ಸಿಎಂ ಚಂದ್ರಬಾಬು ನಾಯ್ಡು ನಿರ್ಧಾರ

TTD And Tirumala: ಆಂಧ್ರಪ್ರದೇಶ ಸರ್ಕಾರ ಮಹಿಳಾ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಆರಂಭಿಸಿರುವುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಮಹಿಳೆಯರು ಉಚಿತ ಟಿಕೆಟ್‌ನೊಂದಿಗೆ ಪ್ರಯಾಣ ಆರಂಭಿಸಿದ್ದಾರೆ.

Read Full Story
12:01 PM (IST) Aug 17

India Latest News Live 17 August 2025ಆನೆ ಮರಿ ಗೊರಕೆ ಹೊಡೆಯೋದನ್ನಾ ಕೇಳಿದ್ದೀರಾ? ಈ ವೀಡಿಯೋದಲ್ಲಿದೆ ನೋಡಿ

ಥೈಲ್ಯಾಂಡ್‌ನಲ್ಲಿ ರಕ್ಷಿಸಲ್ಪಟ್ಟ ಮರಿ ಆನೆಯೊಂದು ನಿದ್ರೆಯಲ್ಲಿ ಗೊರಕೆ ಹೊಡೆಯುವ ಮುದ್ದಾದ ವೀಡಿಯೋ ವೈರಲ್ ಆಗಿದೆ.

Read Full Story
09:11 AM (IST) Aug 17

India Latest News Live 17 August 2025ಚೌತಿಗೆ ಹಣ ಕಲೆಕ್ಷನ್‌ - ವಿಘ್ನೇಶನ ಐದು ಹೆಸರು ಹೇಳಲು ತಡಕಾಡಿದ ಮಕ್ಕಳು - ನಮ್ಮ ಮಕ್ಕಳಿಗೆ ನಾವೇನ್ ಕಲಿಸ್ತಿದ್ದೇವೆ?

ಗಣೇಶ ಹಬ್ಬಕ್ಕೆ ಚಂದಾ ಕಲೆಕ್ಷನ್‌ಗೆ ಹೊರಟ ಮಕ್ಕಳಿಗೆ ಯುವಕರೊಬ್ಬರು ಗಣೇಶನ ಐದು ಹೆಸರು ಹೇಳಲು ಟಾಸ್ಕ್ ನೀಡಿದ್ದಾರೆ. ಹೆಸರು ಹೇಳಲು ಮಕ್ಕಳು ತಡಕಾಡಿದ್ದು, ಕೊನೆಗೂ ಹೇಳಿ ಚಂದಾ ಪಡೆದ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
Read Full Story
09:05 AM (IST) Aug 17

India Latest News Live 17 August 2025ಪ್ರೇಯಸಿ ಜೊತೆ ಸೇರಿ ಪತ್ನಿ ಪ್ರಾಣ ತೆಗೆದು ಗಳಗಳನೇ ಅತ್ತಿದ್ದ ಬಿಜೆಪಿ ನಾಯಕ ಅರೆಸ್ಟ್

ಬಿಜೆಪಿ ನಾಯಕನ ಪತ್ನಿಯ ಕೊ*ಲೆಯಾಗಿದ್ದು, ಪತಿ ಮತ್ತು ಪ್ರೇಯಸಿಯ ಬಂಧನವಾಗಿದೆ. ಕಳ್ಳತನದ ನಾಟಕವಾಡಿದ್ದ ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ನಿಜಾಂಶ ಬಾಯ್ಬಿಟ್ಟಿದ್ದಾರೆ. ಪ್ರೇಯಸಿಗಾಗಿ ಪತ್ನಿಯನ್ನು ಕೊ*ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Read Full Story
08:02 AM (IST) Aug 17

India Latest News Live 17 August 2025ಸಾವಿಗೆ ಹಂಬಲಿಸಿ ಕಟ್ಟಡದಿಂದ ಹಾರಲು ಮುಂದಾದವಳ ಸ್ಪೈಡರ್‌ಮ್ಯಾನ್‌ಗಳಂತೆ ರಕ್ಷಿಸಿದ SCDF ಪಡೆ

ಆತ್ಮ*ತ್ಯೆಗೆ ಯತ್ನಿಸಿದ ಮಹಿಳೆಯನ್ನು ವಿಪತ್ತು ನಿರ್ವಹಣಾ ಪಡೆ ರಕ್ಷಿಸಿದೆ. ಕಟ್ಟಡದಿಂದ ಹಾರಲು ಯತ್ನಿಸಿದ ಮಹಿಳೆಯನ್ನು ಧೈರ್ಯದಿಂದ ರಕ್ಷಿಸಿದ ಯೋಧರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ರಕ್ಷಣಾ ಕಾರ್ಯಾಚರಣೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story