11:28 PM (IST) Feb 14

India Latest News Live 14 February 2026ಪ್ರೇಮಿಗಳ ದಿನದ ರಾತ್ರಿ ನಟ ವಿಕಿ ಕೌಶಲ್ ನೆನಪಿಸಿಕೊಂಡು Rashmika Mandanna ಭಾವುಕ ಪೋಸ್ಟ್​

ಮದುವೆ ಸುದ್ದಿಯ ನಡುವೆ, ರಶ್ಮಿಕಾ ಮಂದಣ್ಣ ಪ್ರೇಮಿಗಳ ದಿನದಂದು ವಿಕ್ಕಿ ಕೌಶಲ್ ಅವರನ್ನು ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು? ರಾತ್ರಿಯ ವೇಳೆ ಅವರು ಇದನ್ನು ನೆನಪಿಸಿಕೊಂಡದ್ದು ಏಕೆ? ಇಲ್ಲಿದೆ ಡಿಟೇಲ್ಸ್​.

Read Full Story
11:03 PM (IST) Feb 14

India Latest News Live 14 February 2026ನನಗೆ ಕೇವಲ 19 ಮಕ್ಕಳು, ಕೊನೆ ಮಗು ಈಗಷ್ಟೇ ಮಾರ್ಕೆಟ್​ಗೆ ಬಂದಿದೆ, ದಿನವೂ ಒಬ್ಬೊಬ್ಬಳ ಜೊತೆ...

ಇಸ್ಲಾಮಿಕ್ ವಿದ್ವಾಂಸ ಮುಫ್ತಿ ತಾರಿಕ್ ಮಸೂದ್ ಅವರ ಸಂದರ್ಶನವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ತಮಗೆ ನಾಲ್ಕು ಪತ್ನಿಯರು ಮತ್ತು 19 ಮಕ್ಕಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಧರ್ಮೋಪದೇಶಕರು, ಬಹುಪತ್ನಿತ್ವವನ್ನು ಸಮರ್ಥಿಸುವ ಪುಸ್ತಕವನ್ನೂ ಬರೆದಿದ್ದಾರೆ.

Read Full Story
10:55 PM (IST) Feb 14

India Latest News Live 14 February 2026ಬಾಣದ ಕಪ್ಪೆಯ ವಿಷ ಬಳಸಿ ಅಲೆಕ್ಸಿ ನವಲ್ನಿ ಕೊ*ಲೆ, ಮಾಡಿದ್ದು ವ್ಲಾಡಿಮಿರ್‌ ಪುಟಿನ್‌ - ಐದು ದೇಶಗಳ ಆರೋಪ!

Alexei Navalny Killed by Dart Frog Toxin: 5 Nations Blame Putin ರಷ್ಯಾ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರನ್ನು 'ಎಪಿಬ್ಯಾಟಿಡಿನ್' ಎಂಬ ವಿಷಕಾರಿ ಅಂಶದಿಂದ ಸಾಯಿಸಲಾಗಿದೆ ಎಂದು ಯುಕೆ, ಫ್ರಾನ್ಸ್ ಸೇರಿದಂತೆ ಐದು ಯುರೋಪಿಯನ್ ರಾಷ್ಟ್ರಗಳು ದೃಢಪಡಿಸಿವೆ.

Read Full Story
10:17 PM (IST) Feb 14

India Latest News Live 14 February 2026ಅಕ್ಕನ ಸಾವಿನಿಂದ ನೊಂದ ಸೋದರರು, ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಹೋಟೆಲ್‌ನಲ್ಲಿ ಆ*ತ್ಮಹ*ತ್ಯೆ!

Tragic: Hyderabad Siblings Die in Varanasi Hotel Room ಹೈದರಾಬಾದ್‌ನಲ್ಲಿ ಅಕ್ಕ ಆತ್ಮ*ಹ*ತ್ಯೆ ಮಾಡಿಕೊಂಡ ಎರಡು ವಾರಗಳ ನಂತರ, ಆಕೆಯ ಚಿತಾಭಸ್ಮ ವಿಸರ್ಜನೆಗೆ ವಾರಣಾಸಿಗೆ ತೆರಳಿದ್ದ ಇಬ್ಬರು ಸಹೋದರರು ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read Full Story
10:05 PM (IST) Feb 14

India Latest News Live 14 February 2026ಹತ್ತೇ ನಿಮಿಷ ವಾದಿಸಿ ಗೆದ್ದು ಬೀಗಿದ 19ರ ಭಾವಿ ವೈದ್ಯ! ಸುಪ್ರೀಂ ಕೋರ್ಟನ್ನೇ ದಂಗಾಗಿಸಿದ ತರುಣನ ಸ್ಟೋರಿ ಕೇಳಿ

19 ವರ್ಷದ ವಿದ್ಯಾರ್ಥಿ ಅಥರ್ವ ಚತುರ್ವೇದಿ, ತನಗಾದ ಅನ್ಯಾಯದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ತಾನೇ ಖುದ್ದು ವಾದ ಮಂಡಿಸಿ ಗೆಲುವು ಸಾಧಿಸಿದ್ದಾನೆ. ಎರಡು ಬಾರಿ ನೀಟ್ ಪಾಸಾದರೂ EWS ಕೋಟಾದಡಿ ವೈದ್ಯಕೀಯ ಸೀಟು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ ಆತನಿಗೆ ತಾತ್ಕಾಲಿಕ ಪ್ರವೇಶ ನೀಡುವಂತೆ ಆದೇಶಿಸಿದೆ.

Read Full Story
09:03 PM (IST) Feb 14

India Latest News Live 14 February 2026ಸ್ಕಿನ್ ಸ್ಟ್ರೀಮಿಂಗ್ ಟು ಸ್ಲಗ್ಗಿಂಗ್ - ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು Gen Z ಮಾಡ್ತಿರೋ ವಿಭಿನ್ನ ಪ್ರಯೋಗಗಳಿವು!

ಈಗಿನ ಜನರೇಷನ್‌ ಚರ್ಮದ ನ್ಯಾಚುರಲ್ ಸೌಂದರ್ಯವನ್ನು ಉಳಿಸಿಕೊಂಡು ಹೇಗೆ ಶೈನ್‌ ಆಗಬಹುದು ಅಂತ ಯೋಚಿಸ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ 'ಸ್ಕಿನ್ ಸೈಕ್ಲಿಂಗ್'ನಂತಹ ವಿಚಿತ್ರ ಆದ್ರೂ ಎಫೆಕ್ಟಿವ್ ಆದ ಬ್ಯೂಟಿ ಹ್ಯಾಕ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

Read Full Story
08:01 PM (IST) Feb 14

India Latest News Live 14 February 2026ಅಪ್ಪ-ಅಮ್ಮ ದುಡ್ಡು ಖಾಲಿ ಮಾಡ್ತಾರೆ ಅಂತ ಗಿಫ್ಟ್‌ ಹಣದಲ್ಲಿ ಚಿನ್ನ ಖರೀದಿಸಿದ 10ರ ಬಾಲೆ; ಈಗ ಈಕೆ ಲಕ್ಷಾಧಿಪತಿ!

ಚೀನಾದ 10 ವರ್ಷದ ಬಾಲಕಿಯೊಬ್ಬಳು, ತನಗೆ ಉಡುಗೊರೆಯಾಗಿ ಸಿಕ್ಕ ಹಣವನ್ನು ಪೋಷಕರು ಖರ್ಚು ಮಾಡಬಹುದೆಂಬ ಭಯದಿಂದ ಚಿನ್ನದಲ್ಲಿ ಹೂಡಿಕೆ ಮಾಡಿದ್ದಳು. ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾದ ಕಾರಣ, ಆಕೆಯ ಈ ಬುದ್ಧಿವಂತಿಕೆಯ ಹೂಡಿಕೆಯು ಈಗ ಲಕ್ಷಾಂತರ ರೂಪಾಯಿ ಲಾಭವನ್ನು ತಂದುಕೊಟ್ಟಿದೆ.
Read Full Story
07:31 PM (IST) Feb 14

India Latest News Live 14 February 2026ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು?

ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು? ಕಳೆದ ಕೆಲ ವರ್ಷಗಳಿಂದ ಪ್ರಣಯ ಹಕ್ಕಿಗಳಾಗಿದ್ದ ಈ ಜೋಡಿ ವ್ಯಾಲಟೈನ್ಸ್ ಡೇ ದಿನವೇ ಸಾವು ಕಂಡಿದ್ದು ಹೇಗೆ, ಟಾಟಾ ಅಲ್ಟ್ರೋಜ್ ಕಾರಿನೊಳಗಿನ ರಹಸ್ಯ.

Read Full Story
07:29 PM (IST) Feb 14

India Latest News Live 14 February 2026ಕ್ಲಿನಿಕ್‌ನಲ್ಲಿ ಮಗುವಿನ ಸರ ಕದ್ದು ನುಂಗಿದ ಕಳ್ಳಿ; ಚೈನ್‌ ಹೊರತೆಗೆಯಲು ಈಗ ಸರ್ಜರಿಯೇ ದಾರಿ?

ಮಲಪ್ಪುರಂನ ನಿಲಂಬೂರ್‌ನಲ್ಲಿ ಮಗುವಿನ ಚಿನ್ನದ ಸರ ಕಿತ್ತು ನುಂಗಿದ್ದ ಮಹಿಳೆಯ ಹೊಟ್ಟೆಯಿಂದ ಸರ ಇನ್ನೂ ಹೊರಬಂದಿಲ್ಲ. ಎರಡು ಬಾರಿ ಎನಿಮಾ ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ಪೊಲೀಸರ ಕಾವಲಿನಲ್ಲಿ ಆಕೆಯನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story
07:07 PM (IST) Feb 14

India Latest News Live 14 February 2026ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಹೆಸರು ಕೇಳಿ ಬರ್ತಿದ್ದಂತೆ DP World ಸ್ಥಾನಕ್ಕೆ ರಾಜೀನಾಮೆ ನೀಡಿದ ದುಬೈ 'ಸುಲ್ತಾನ್‌', ಭಾರತೀಯ ಹೊಸ ಸಿಇಒ!

DP World CEO Resigns Over Epstein Files; Yuvaraj Narayan New CEO ಜೆಫ್ರಿ ಎಪ್ಸ್ಟೀನ್ ಹಗರಣದ ಎಫೆಕ್ಟ್‌ನಿಂದಾಗಿ ಡಿಪಿ ವರ್ಲ್ಡ್ (DP World) ಅಧ್ಯಕ್ಷ ಸುಲ್ತಾನ್ ಸುಲಾಯೆಮ್ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಯುವರಾಜ್ ನಾರಾಯಣ್ ಅವರು ಸಿಇಒ ಆಗಿ ನೇಮಕವಾಗಿದ್ದಾರೆ.

Read Full Story
06:43 PM (IST) Feb 14

India Latest News Live 14 February 2026SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಏನೂ ಅರಿಯದ ಗಂಡನ ಕತೆ ಕ್ಲೋಸ್

SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಮುಂದಿನ ಸಲ್ಲಾಪಕ್ಕೆ ಗಂಡ ಅಡ್ಡಿಯಾಗಬಹುದು ಎಂದು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಕರೆಯಿಸಿ ಹತ್ಯೆ ಮಾಡಿದ ಚುನಾವಣಾಧಿಕಾರಿ ಮಹಾ ಷಡ್ಯಂತ್ರ ಬಯಲಾಗಿದೆ.

Read Full Story
06:39 PM (IST) Feb 14

India Latest News Live 14 February 2026'ಅವನನ್ನ ರೂಮ್‌ನಲ್ಲಿ ಲಾಕ್ ಮಾಡಿ ಇಡಬೇಕಿತ್ತು'; ಸೂರ್ಯಕುಮಾರ್ ಕ್ಯಾಪ್ಟನ್ಸಿ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್ ಗರಂ

ನಮೀಬಿಯಾ ವಿರುದ್ಧದ ಟಿ20 ಪಂದ್ಯದಲ್ಲಿ, ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಪೂರ್ಣ ಬೌಲಿಂಗ್ ಕೋಟಾ ನೀಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ 'ಅಸಂಬದ್ಧ' ಎಂದು ಟೀಕಿಸಿದ್ದಾರೆ. 

Read Full Story
06:21 PM (IST) Feb 14

India Latest News Live 14 February 2026ನಾಳೆ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ; ಮ್ಯಾಚ್ ಎಷ್ಟು ಗಂಟೆಗೆ ಆರಂಭ? ಉಚಿತ ವೀಕ್ಷಣೆ, ಹವಾಮಾನ ವರದಿ ಇಲ್ಲಿದೆ

ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಟಿ20 ಪಂದ್ಯ ನಾಳೆ ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ 8 ಹಂತಕ್ಕೇರಲು ಎರಡೂ ತಂಡಗಳು ಸೆಣಸಲಿದ್ದು, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಯಾರು ಮಿಂಚಬಹುದು? ಪಂದ್ಯ ಆರಂಭ ಎಷ್ಟು ಗಂಟೆಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Read Full Story
06:01 PM (IST) Feb 14

India Latest News Live 14 February 2026ಏಷ್ಯಾಕಪ್‌ ಹ್ಯಾಂಡ್‌ಶೇಕ್‌ ವಿವಾದದಕ್ಕೆ ಮೈದಾನದಲ್ಲೇ ಉತ್ತರ ನೀಡ್ತೇವೆ ಎಂದ ಪಾಕಿಸ್ತಾನ ನಾಯಕ!

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ, ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಪತ್ರಿಕಾಗೋಷ್ಠಿ ನಡೆಸಿದರು. ಕಳೆದ ಏಷ್ಯಾಕಪ್‌ನ ಹ್ಯಾಂಡ್‌ಶೇಕ್ ವಿವಾದಕ್ಕೆ 'ನಾಳೆ ಮೈದಾನದಲ್ಲಿ ಉತ್ತರಿಸುತ್ತೇವೆ' ಎಂದು ಹೇಳಿದ ಅವರು, ಬಾಬರ್ ಅಜಮ್ ಫಾರ್ಮ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Read Full Story
05:49 PM (IST) Feb 14

India Latest News Live 14 February 2026ಪುಷ್ಪ, ಕಾಂತಾರ, ಬಾಹುಬಲಿ; ಇಂಡಿಯನ್ ಸಿನಿಮಾ ಆಳುತ್ತಿರುವ 5 ಫ್ರಾಂಚೈಸಿಗಳು!

ಭಾರತೀಯ ಚಿತ್ರರಂಗವನ್ನು ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಆಳುತ್ತಿವೆ. ಅದರಲ್ಲೂ ಟಾಲಿವುಡ್‌ ಸಿನಿಮಾಗಳದ್ದೇ ಮೇಲುಗೈ. ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಈ ಚಿತ್ರಗಳು ಹೊಸ ಟ್ರೆಂಡ್ ಸೃಷ್ಟಿಸಿವೆ.
Read Full Story
05:36 PM (IST) Feb 14

India Latest News Live 14 February 2026ಮಗನೇ ಇಲ್ಲದ ಮೇಲೆ ಕಾರು ಯಾಕೆ? ಸಾವಿನ ನೋವಿನಲ್ಲೇ 6 ಕೋಟಿ ರೂ BMW ಸಮಾಧಿ ಮಾಡಿದ ತಂದೆ

ಮಗನೇ ಇಲ್ಲದ ಮೇಲೆ ಕಾರು ಯಾಕೆ? ಸಾವಿನ ನೋವಿನಲ್ಲೇ 6 ಕೋಟಿ ರೂ BMW ಸಮಾಧಿ ಮಾಡಿದ ತಂದೆ, ಹೊಚ್ಚ ಹೊಸ BMW ಕಾರನ್ನು ಸಮಾಧಿ ಮಾಡಿದ ಹೃದಯವಿದ್ರಾವಕ ಘಟನೆ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.

Read Full Story
05:14 PM (IST) Feb 14

India Latest News Live 14 February 2026'ಗಂಟಲು ನಿಮಗೆ ಮಾತ್ರ ಇರೋದಾ..?' ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್‌-ಜಯಾ ಬಚ್ಛನ್‌ ಜಡೆ ಜಗಳ!

Nirmala Sitharaman vs Jaya Bachchan: Heated Spat in Rajya Sabha ಬಜೆಟ್‌ನಲ್ಲಿ ಮನರಂಜನಾ ಉದ್ಯಮವನ್ನು ನಿರ್ಲಕ್ಷಿಸಲಾಗಿದೆ ಎಂದುಸಂಸದೆ ಜಯಾ ಬಚ್ಚನ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯದ ವಿಷಯ ಎಂದು ಸ್ಪಷ್ಟಪಡಿಸಿದರು.

Read Full Story
04:53 PM (IST) Feb 14

India Latest News Live 14 February 2026ವಿಷ ಕುಡಿದರೆ ಸಾಯ್ತೀವಾ? ಚೆಕ್ ಮಾಡಲು ಹೋದ ಐವರು ಬಿಹಾರಿ ಹುಡುಗಿಯರ ಕತೆ ಏನಾಯಿತು?

ವಿಷ ಕುಡಿದರೆ ಸಾಯ್ತೀವಾ? ಚೆಕ್ ಮಾಡಲು ಹೋದ ಐವರು ಬಿಹಾರಿ ಹುಡುಗಿಯರ ಕತೆ ಏನಾಯಿತು? ಫ್ರೆಂಡ್ಸ್ ಸೇರಿ ಹೊಲಕ್ಕೆ ತೆರಳಿ ವಿಷದ ರುಚಿ, ಅದರ ಪರಿಣಾಮ ಪರೀಕ್ಷಿಸಲು ಬಯಸಿದ್ದಾರೆ. ಇದರಂತೆ ಪರೀಕ್ಷೆಯಲ್ಲಿ ಬಂದ ಫಲಿತಾಂಶ ಏನು?

Read Full Story
04:31 PM (IST) Feb 14

India Latest News Live 14 February 2026ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದಕೊಟ್ಟ ನಾಯಕ ಧೋನಿಗೆ ಬಿಸಿಸಿಐನಿಂದ ಸಿಗುವ ಪೆನ್ಷನ್ ಎಷ್ಟು?

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿಗೆ ಬಿಸಿಸಿಐನಿಂದ ಸಿಗುವ ಪೆನ್ಷನ್ ಎಷ್ಟು ಎನ್ನುವ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story
04:06 PM (IST) Feb 14

India Latest News Live 14 February 2026ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ

ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ, ಚಿನ್ನ ಚಿನ್ನ ಎಂದು ಹಿಂದೆ ಬಿದ್ದು ಪಾರ್ಟ್ನರ್ ಮಾಡಿಕೊಂಡಿದ್ದ. ಹಲವು ಕನಸುಗಳೊಂದಿಗೆ ಪಾರ್ಟ್ನರ್ ಜೊತೆ ಕಾಲ ಕಳೆದ ಯುವತಿ ನೀರಿನ ಟ್ಯಾಂಕ್‌ನಲ್ಲಿ ಎಸೆದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

Read Full Story