ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸಿಂಧು, ಸೈನಾ ಹಾಗೂ ಶ್ರೀಕಾಂತ್ ಸಿಂಗಾಪುರ ಓಪನ್’ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮುಂದಿನ ಹಂತದಲ್ಲಿ ಈ ಎಲ್ಲರಿಗೂ ಕಠಿಣ ಸವಾಲು ಎದುರಾಗಲಿದೆ...
ಅಮೆಚೂರ್ ಕಬಡ್ಡಿ ಸಂಸ್ಥೆಗೆ ಬಂಡಾಯವಾಗಿ ಹುಟ್ಟಿಕೊಂಡಿರುವ ನ್ಯೂ ಕಬಡ್ಡಿ ಫೆಡರೇಷನ್ ಇಂಡಿಯಾ (ಎನ್ಕೆಎಫ್ಐ) ಈ ಕಬಡ್ಡಿ ಲೀಗ್ನ್ನು ಆಯೋಜಿಸುತ್ತಿದೆ. ಮೊದಲ ಬಾರಿ ಲೀಗ್ನ್ನು ಆಯೋಜಿಸುತ್ತಿರುವ ಕಾರಣದಿಂದ ಪಂದ್ಯಗಳು 3 ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್’ಗಳಾದ ಸೈನಾ, ಸಿಂಧು, ಶ್ರೀಕಾಂತ್ ಎರಡನೇ ಸುತ್ತಿಗೆ ಲಗ್ಗೆಯಿಡುವ ಮೂಲಕ ಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ದಿನ ಹರಾಜಾಗದೆ ಉಳಿದಿದ್ದ ‘ಬಿ’ ದರ್ಜೆ ಆಟಗಾರರನ್ನೂ ಇದರಲ್ಲಿ ಸೇರಿಸಲಾಗಿತ್ತು. ಪ್ರತಿ ತಂಡಕ್ಕೆ 5 ಆಟಗಾರರ ಹೆಸರನ್ನು ಸೂಚಿಸುವ ಅವಕಾಶವಿತ್ತು. ಇದರಲ್ಲಿ ಬಹಳ ಅಚ್ಚರಿಗೆ ಕಾರಣವಾಗಿದ್ದು, ತಾರಾ ರೈಡರ್ ಕಾಶಿಲಿಂಗ್ ಅಡಕೆ ಹೆಸರನ್ನು ಯಾವ ತಂಡವೂ ಸೂಚಿಸದೆ ಇದ್ದಿದ್ದು.
ಐಪಿಎಲ್ನಲ್ಲಿ ಆರ್ಸಿಬಿ ತಂಡ ಹೆಸರಿಗೆ ಮಾತ್ರ ಬೆಂಗಳೂರು ತಂಡವಾಗಿರುವಂತೆ, ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಕನ್ನಡಿಗರಿಲ್ಲದೆ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಪ್ರಮುಖವಾಗಿ ಬೆಂಗಳೂರು ಬುಲ್ಸ್ ಒಬ್ಬನೇ ಒಬ್ಬ ಕರ್ನಾಟಕದ ಆಟಗಾರನನ್ನು ಖರೀದಿ ಮಾಡದೆ ಇರುವುದು ನಿರಾಸೆ ಮೂಡಿಸಿದೆ.
ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೊಸ ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ 2.19 ಕೋಟಿ ರೂಪಾಯಿ . ಆದರೆ ಪಾಂಡ್ಯ ಕಾರು ಖರೀದಿಯನ್ನು ಗೌಪ್ಯವಾಗಿಟ್ಟಿದರು. ಹಾರ್ದಿಕ್ ಪಾಂಡ್ಯ ನೂತನ ಕಾರು ಹೇಗಿದೆ? ಇದರ ವಿಶೇಷತೆ ಏನು?
ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ 18-21, 19-21 ಗೇಮ್ಗಳಲ್ಲಿ ಪರಾಭವಗೊಂಡು ಹೊರಬಿದ್ದರು.
ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ನಲ್ಲಿ ಶ್ರೀಕಾಂತ್ ಥಾಯ್ಲೆಂಡ್ನ ಖೊಸಿಟ್ ಫೆಟ್ಪ್ರದಾಬ್ ವಿರುದ್ಧ 21-11, 21-15 ನೇರ ಗೇಮ್ಗಳಲ್ಲಿ ಗೆಲುವು ಸಾಧಿಸಿದರು. ಕೇವಲ 30 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಳಿಸಿ ಮುನ್ನಡೆದ ಶ್ರೀಕಾಂತ್ಗೆ ಅಂತಿಮ 8ರ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಲಿದೆ.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೈನಾ, ಥಾಯ್ಲೆಂಡ್ನ ಪೊರ್ನಾಪಾವಿ ಚೊಚುವಾಂಗ್ ವಿರುದ್ಧ 22-20, 15-21, 10-21 ಗೇಮ್ಗಳಲ್ಲಿ ಪರಾಭವಗೊಂಡರು. ಸೈನಾ ಎದುರಿನ 5 ಮುಖಾಮುಖಿಯಲ್ಲಿ ಚೊಚುವಾಂಗ್ ಮೊದಲ ಬಾರಿ ಗೆಲುವು ಪಡೆದಿದ್ದಾರೆ.
ಐಪಿಎಲ್ ಮಾದರಿಯಲ್ಲಿ ಖೋ-ಖೋ ಪಂದ್ಯಾವಳಿ ನಡೆಯಲಿದ್ದು, 21 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ 8 ನಗರಗಳ ತಂಡಗಳು ಇರಲಿವೆ. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಒಟ್ಟು 60 ಪಂದ್ಯಗಳು ನಡೆಯಲಿವೆ.