ನಟಿ ದಿಶಾ ಪಠಾನಿಯ ಅಕ್ಕ ಆರ್ಮಿ ಆಫೀಸರ್: ಇವ್ರೇ ನೋಡಿ ಖುಷ್ಬೂ ಪಠಾನಿ

First Published Feb 13, 2021, 2:46 PM IST

ಬಾಲಿವುಡ್ ನಟಿ ದಿಶಾ ಪಠಾಣಿಯ ಸಹೋದರಿ ಯಾರು ಗೊತ್ತಾ..? ಆರ್ಮಿಯಲ್ಲಿ ಸೇವೆ ಸಲ್ಲಿಸ್ತಿರೋ ಖುಷ್ಬೂ ಎಂಬ ಭಾರತೀಯ ಹೆಣ್ಮಗಳು ಬಾಲಿವುಡ್ ನಟಿ ದಿಶಾಳ ಸಹೋದರಿ. ಇಲ್ನೋಡಿ ಫೋಟೋಸ್