ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿ ಮಲಗೋ ಕ್ರಮಗಳು !!

First Published Apr 9, 2021, 5:05 PM IST

ಗರ್ಭಿಣಿಯಾಗುವುದು ಮಹಿಳೆಯ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟಗಳಲ್ಲೊಂದು.  ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಇದರಲ್ಲಿ ಮಲಗುವ ರೀತಿಯೂ ಒಂದು. ಗರ್ಭಧಾರಣೆಯ ಬಗ್ಗೆ ಕಠಿಣ ವಿಷಯಗಳಲ್ಲಿ ಒಂದು, ಉತ್ತಮ ರಾತ್ರಿ ನಿದ್ರೆ ಪಡೆಯಲು ಪ್ರಯತ್ನಿಸುವುದು. ಸರಿಯಾದ ನಿದ್ರೆ ಪಡೆಯುವುದು ಮಾತ್ರವಲ್ಲ, ಸರಿಯಾದ ವಿಧಾನದಲ್ಲಿ ಮಲಗುವುದು ಸಹ ಮುಖ್ಯವಾಗಿದೆ.