ಈ 6 ಸಿಲ್ವರ್ ಕಡಗಳು ಪ್ರತಿ ಲುಕ್‌ಗೂ ಎಲಿಗೆನ್ಸ್ ಲುಕ್ ನೀಡುತ್ತವೆ
fashion Feb 20 2026
Author: Naveen Kodase Image Credits:pinterest
Kannada
ಮಿನಿಮಲ್ ಮತ್ತು ಆಕ್ಸಿಡೈಸ್ಡ್ ಸಿಲ್ವರ್ ಕಡ
ಮಿನಿಮಲ್ ಮತ್ತು ಪ್ಲೇನ್ ಸಿಲ್ವರ್ ಕಡ ಪ್ರತಿದಿನ ಧರಿಸಲು ಸೂಕ್ತ. ಆಕ್ಸಿಡೈಸ್ಡ್ ಕಡಗಳು ಕುರ್ತಾ ಮತ್ತು ಸೀರೆಗಳೊಂದಿಗೆ ಎಥ್ನಿಕ್ ಲುಕ್ ನೀಡುತ್ತವೆ, ನೋಡಲು ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತವೆ.
Image credits: ziraksilver.com
Kannada
ಕಫ್ ಸ್ಟೈಲ್ ಮತ್ತು ಅಡ್ಜಸ್ಟಬಲ್ ಕಡ
ಕಫ್-ಸ್ಟೈಲ್ ಸಿಲ್ವರ್ ಕಡ ಮಾಡರ್ನ್ ಮತ್ತು ಬೋಲ್ಡ್ ಲುಕ್ ನೀಡುತ್ತದೆ. ಅಡ್ಜಸ್ಟಬಲ್ ಕಡದಲ್ಲಿ ಸೈಜ್ ಬಗ್ಗೆ ಚಿಂತೆ ಇರುವುದಿಲ್ಲ. ಹಾಗಾಗಿ, ಯಾರಿಗಾದರೂ ಗಿಫ್ಟ್ ಕೊಡಲು ಇದು ಬೆಸ್ಟ್.
Image credits: images-static.nykaa.com
Kannada
ಚಾರ್ಮ್ ಮತ್ತು ಫ್ಲೋರಲ್ ಡಿಸೈನ್ ಕಡ
ಚಾರ್ಮ್ ಸಿಲ್ವರ್ ಕಡ ಯುವತಿಯರಲ್ಲಿ ಹೆಚ್ಚು ಜನಪ್ರಿಯ. ಫ್ಲೋರಲ್ ಡಿಸೈನ್ ಕಡ ಸಾಫ್ಟ್ ಮತ್ತು ಫೆಮಿನಿನ್ ಲುಕ್ ಕೊಡುತ್ತೆ. ಇವು ಕ್ಯಾಶುಯಲ್, ಹಬ್ಬಕ್ಕೂ ಸರಿ ಹೊಂದುತ್ತವೆ. ಎಲ್ಲಾ ವಯಸ್ಸಿನವರಿಗೂ ಇದು ಸೂಟ್ ಆಗುತ್ತದೆ.
Image credits: instagram @savitri.silver
Kannada
ಎನ್‌ಗ್ರೇವ್ಡ್ ಮತ್ತು ಜಿಯೋಮೆಟ್ರಿಕ್ ಕಡ
ಕೆತ್ತನೆ (ಎನ್‌ಗ್ರೇವ್ಡ್) ಇರುವ ಸಿಲ್ವರ್ ಕಡಗಳು ಕ್ಲಾಸಿ ಫೀಲ್ ನೀಡುತ್ತವೆ. ಜಿಯೋಮೆಟ್ರಿಕ್ ಡಿಸೈನ್ ಕಡಗಳು ಟ್ರೆಂಡಿ ಮತ್ತು ಯೂನಿಕ್ ಆಗಿ ಕಾಣಿಸುತ್ತವೆ. ಇವು ಜೀನ್ಸ್, ಡ್ರೆಸ್ ಮತ್ತು ಟಾಪ್ ಗೂ ಪರ್ಫೆಕ್ಟ್.
Image credits: pinterest
Kannada
ಸ್ಟೋನ್-ಸ್ಟಡೆಡ್ ಮತ್ತು ಅಗಲವಾದ ಸಿಲ್ವರ್ ಕಡ
ಹರಳುಗಳು (ಸ್ಟೋನ್) ಇರುವ ಸಿಲ್ವರ್ ಕಡ ಪಾರ್ಟಿ ಲುಕ್‌ಗೆ ಗ್ಲಾಮರ್ ಸೇರಿಸುತ್ತೆೆ. ಅಗಲ ಕಡ ಸ್ಟೇಟ್‌ಮೆಂಟ್ ಪೀಸ್ ಆಗಿರುತ್ತವೆ. ಕಾಲೇಜು ಅಥವಾ ಫಂಕ್ಷನ್‌ಗೆ ಸಿಂಪಲ್ ಔಟ್‌ಫಿಟ್ ಧರಿಸಿದರೂ, ಈ ಕಡದ ಲುಕ್ ಹೆಚ್ಚಿಸುತ್ತೆ.
Image credits: instagram @aamour_silver
Kannada
ಟ್ರೆಡಿಷನಲ್ ಮೋಟಿಫ್ ಮತ್ತು ಟೆಂಪಲ್ ಡಿಸೈನ್ ಕಡ
ಟ್ರೆಡಿಷನಲ್ ಮೋಟಿಫ್ ಮತ್ತು ಟೆಂಪಲ್ ಡಿಸೈನ್ ಸಿಲ್ವರ್ ಕಡಗಳು ಎಥ್ನಿಕ್ ಲುಕ್ ಅನ್ನು ಹೆಚ್ಚಿಸುತ್ತವೆ. ಇವು ವಿಶೇಷ ಸಂದರ್ಭಗಳು, ಹಬ್ಬ-ಹರಿದಿನಗಳು ಮತ್ತು ಸಾಂಪ್ರದಾಯಿಕ ಉಡುಗೆಗೆ ಚೆನ್ನಾಗಿ ಕಾಣಿಸುತ್ತವೆ.