19 ಮಕ್ಕಳು ಹಾಗೂ 14 ಮೊಮ್ಮಕ್ಕಳ ಮಹಾತಾಯಿ !

First Published 6, Aug 2020, 5:07 PM

ಈಗ ನಾವಿಬ್ಬರು ನಮಗಿಬ್ಬರು ಅನ್ನುವ ಕಾಲ.ಆದರೆ ಈ ಮಹಿಳೆಗೆ 19 ಮಕ್ಕಳಂತೆ. ಹೌದು ಈ ಮಹಿಳೆ 19 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಇದರೊಂದಿಗೆ ಆಕೆಗೆ 14 ಸಂಗಾತಿಗಳೂ ಇದ್ದಾರೆ.ಯುನೈಟೆಡ್ ಸ್ಟೇಟ್‌ನ ಟ್ರೀ ಸರ್ಜನ್ 55 ವರ್ಷದ ಗಿಲ್ ಮತ್ತು 53 ವರ್ಷದ ಕೆಲ್ಲಿಗೆ ಒಂಬತ್ತು ಗಂಡು ಮತ್ತು ಹತ್ತು ಹೆಣ್ಣು ಮಕ್ಕಳಿದ್ದಾರೆ. ಈ ಕುಟುಂಬವು ಜಾಯಿಂಟ್‌ ಫ್ಯಾಮಿಲ್‌  ಆಧಾರಿತ ಟಿವಿ ಕಾರ್ಯಕ್ರಮವನ್ನು ಸಹ ಮಾಡಿದೆ. ಕೆಲ್ಲಿ ಸ್ವತಃ ಈ ಕುಟುಂಬ  ಮಕ್ಕಳ ಜೊತೆ ಹೇಗೆ ವಾಸಿಸುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕೆಲ್ಲಿಯ ಎಲ್ಲಾ ಮಕ್ಕಳು ನಾರ್ಮಲ್‌ ಡೆಲೆವರಿ ಮೂಲಕ  ಯಾವುದೇ ಔಷಧಿ ಇಲ್ಲದೆ ಮನೆಯಲ್ಲೇ ಜನಿಸಿದ್ದಾರೆ ಹಾಗೂ ಇದರಲ್ಲಿ ಯಾರು ಅವಳಿ ಮಕ್ಕಳು ಕೂಡ ಇಲ್ಲ.

19 ಮಕ್ಕಳು ಮತ್ತು 14 ಮೊಮ್ಮಕ್ಕಳಿಂದ ತುಂಬಿರುವ ಈ ಕುಟುಂಬ ಸಾಕಷ್ಟು ಚರ್ಚೆಯಲ್ಲಿದೆ.  9 ಗಂಡು ಮತ್ತು 10 ಹೆಣ್ಣು ಮಕ್ಕಳಿರುವ ಈ ದಂಪತಿಗಳು 1987 ರಲ್ಲಿ ವಿವಾಹವಾದರು.

ಒಂದು ವರ್ಷದ ನಂತರ, ಮೊದಲ ಮಗು ಜನ್ಮ ನೀಡಿದಾಗ ಕೆಲ್ಲಿಗೆ 22 ವರ್ಷ. ಅಂದಿನಿಂದ, ಅವಳ ಎಲ್ಲಾ ಸಮಯವನ್ನು ಮಕ್ಕಳಿಗರ ಜನ್ಮ ನೀಡುವುದು ಹಾಗೂ ಅವುಗಳನ್ನು ನೋಡಿಕೊಳ್ಳುವುದರಲ್ಲಿ ಕಳೆದಿದ್ದಾರೆ ಎಂದು ತೋರುತ್ತದೆ.

ತಾನು ಇಷ್ಟು ಮಕ್ಕಳಿಗೆ ಜನ್ಮ ನೀಡುತ್ತೇನೆ ಎಂದು  ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಕೆಲ್ಲಿ ಹೇಳಿದರು. ಕೆಲ್ಲಿ ತಾನು ಕ್ರಿಶ್ಚಿಯನ್ ತನ್ನ ನಂಬಿಕೆಯಿಂದಾಗಿ ಗರ್ಭನಿರೋಧಕವನ್ನು ಎಂದಿಗೂ ಬಳಸದಿರಲು ನಿರ್ಧರಿಸಿದ್ದಳು.

ಇದರ ನಂತರ, ನಾವಿಬ್ಬರೂ (ಕೆಲ್ಲಿ ಮತ್ತು ಗಿಲ್) ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಒಬ್ಬರ ನಂತರ ಒಬ್ಬರು ಮಕ್ಕಳನ್ನು ಪಡೆಯುತ್ತೇವೆ ಎಂಬ ತೀರ್ಮಾನಕ್ಕೆ ಬಂದ್ದೆವು ಎನ್ನುತ್ತಾರೆ ಕೆಲ್ಲಿ.

ಈ ಕುಟುಂಬದ ವಿಶೇಷತೆ ಅಂದರೆ  21 ಸದಸ್ಯರನ್ನು ಹೊಂದಿದ್ದರೂ, ಒಟ್ಟಿಗೆ ವಾಸಿಸುತ್ತಿರುವುದು. ಈ ಕುಟುಂಬವು ಬೇಟ್ಸ್ ಲೇಕ್ ಸಿಟಿಯಲ್ಲಿ ಐದು ಬೆಡ್‌ ರೂಮ್‌ನ ಮನೆಯಲ್ಲಿ ವಾಸಿಸುತ್ತಿದೆ.

4 ಸಾವಿರ ಚದರ ಅಡಿ ಮನೆಯಲ್ಲಿ ಐದು ವಾಶಿಂಗ್‌ ಮಷಿನ್‌ ಹಾಗೂ ಮೂರು ಬಟ್ಟೆ ಡ್ರೈಯರ್‌ಗಳಿವೆ. 10 ದೊಡ್ಡ ಪಿಜ್ಜಾಗಳು  28 ಲೀಟರ್ ಹಾಲು ಮತ್ತು ಒಂಬತ್ತು ಲೋಫ್ ಬ್ರೆಡ್‌ಗಳು ಒಂದು ವಾರಕ್ಕೆ ಬೇಕಾಗುವ  ಆಹಾರವಾಗಿದೆ.

ಈ ದಿನಗಳಲ್ಲಿ ಈ ಕುಟುಂಬದ ವಿಷಯ ಸಖತ್‌ ವೈರಲ್‌ ಆಗಿದೆ. 'ಇಷ್ಟು ದೊಡ್ಡ ಕುಟುಂಬವನ್ನು ನಡೆಸುವುದು ತುಂಬಾ ಕಷ್ಟ. ಆದರೆ ತಾನು ಎಲ್ಲರನ್ನೂ ಪ್ರೀತಿಸುತ್ತೇನೆ . ದೊಡ್ಡ ಕುಟುಂಬವನ್ನು ಪ್ರೀತಿಸುತ್ತೇನೆ' ಎಂದು ಕೆಲ್ಲಿ ಹೇಳುತ್ತಾರೆ.

loader