Kannada

ಗೃಹಿಣಿಯರ ಸಾಮಾನ್ಯ ಸಮಸ್ಯೆ

ಮಿಕ್ಸರ್ ಜಾರ್ ಮುಚ್ಚಳ ಸಡಿಲವಾಗಿ ರುಬ್ಬುವಾಗ ಮಸಾಲೆ, ಚಟ್ನಿ ಹೊರಗೆ ಚಿಮ್ಮಿ ಕಿಚನ್ ಗಲೀಜಾಗುತ್ತಿದೆಯೇ? ಕೈಯಲ್ಲೇ ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲೋದು ಕಿರಿಕಿರಿ ಅನಿಸುತ್ತಿದೆಯಾ?

Kannada

ಪರಿಹಾರಕ್ಕೆ ಬೇಕು 2 ರಬ್ಬರ್ ಬ್ಯಾಂಡ್

ಇದಕ್ಕಾಗಿ ನೀವು ಯಾವುದೇ ಹಣ ಖರ್ಚು ಮಾಡಬೇಕಿಲ್ಲ! ನಿಮ್ಮ ಮನೆಯಲ್ಲಿರುವ ಕೇವಲ 2 ಸಾಮಾನ್ಯ ರಬ್ಬರ್ ಬ್ಯಾಂಡ್‌ಗಳು ಇದ್ದರೆ ಸಾಕು.

Image credits: Social Media
Kannada

ಹೀಗೆ ಮಾಡಿ ಸಾಕು

ಮಿಕ್ಸರ್ ಜಾರ್ ಮುಚ್ಚಳದ ಅಂಚಿಗೆ (ಗ್ಯಾಸ್ಕೆಟ್ ಕೂರುವ ಜಾಗಕ್ಕೆ) ಎರಡು ರಬ್ಬರ್ ಬ್ಯಾಂಡ್‌ಗಳನ್ನು ಸರಿಯಾಗಿ ಸಮನಾಗಿ ಹಾಕಿ.

Image credits: AI Image
Kannada

ಮುಚ್ಚಳ ಆಗುತ್ತೆ ಫುಲ್ ಟೈಟ್

ರಬ್ಬರ್ ಬ್ಯಾಂಡ್ ಹೆಚ್ಚುವರಿ ಗ್ರಿಪ್ (Grip) ನೀಡುತ್ತದೆ. ಈಗ ಮುಚ್ಚಳವನ್ನು ಜಾರ್‌ಗೆ ಹಾಕಿದರೆ ಅದು ಸಂಪೂರ್ಣವಾಗಿ ಬಿಗಿಯಾಗುತ್ತದೆ (Tight).

Image credits: AI Image
Kannada

ಈ ಜಾದೂ ಟ್ರಿಕ್ ಟ್ರೈ ಮಾಡಿ ನೋಡಿ

ಮಸಾಲೆ ಹೊರ ಚೆಲ್ಲುವ ಭಯವಿಲ್ಲ, ಕೈನೋವೂ ಇಲ್ಲ! ಇಂದೇ ನಿಮ್ಮ ಅಡುಗೆ ಮನೆಯಲ್ಲಿ ಈ ಜಾದೂ ಟ್ರಿಕ್ ಟ್ರೈ ಮಾಡಿ ನೋಡಿ.

Image credits: AI Image

Jhumka Designs: ದೊಡ್ಡ ಜುಮುಕಿಗಳೇ ಬೇಕಿಲ್ಲ; ಡೈಲಿ ವೇರ್‌ಗೆ ಈ ಪುಟ್ಟ ಜುಮುಕಿಗಳೇ ಸಖತ್ ಕ್ಯೂಟ್!

Chain Necklace: ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ಚೈನ್ ನೆಕ್ಲೇಸ್ ಡಿಸೈನ್‌ಗಳು!

Blouse Designs: ಸಿಂಪಲ್ ಸೀರೆಗೂ ಸ್ಟೈಲಿಶ್ ಲುಕ್ ನೀಡುವ ಬ್ಲೌಸ್ ಡಿಸೈನ್ಸ್..!

Haaram Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಸೂಪರ್ ಹಾರಗಳಿವು