- Home
- Life
- Women
- Mothers Day Gift: ರಾಯಲ್ ಲುಕ್, ಕಡಿಮೆ ಬೆಲೆ! ₹500ಕ್ಕೆ ಸಿಗುತ್ತೆ 85% ಡಿಸ್ಕೌಂಟ್‌ನಲ್ಲಿ ಸಿಲ್ಕ್ ಸೀರೆ
Mothers Day Gift: ರಾಯಲ್ ಲುಕ್, ಕಡಿಮೆ ಬೆಲೆ! ₹500ಕ್ಕೆ ಸಿಗುತ್ತೆ 85% ಡಿಸ್ಕೌಂಟ್‌ನಲ್ಲಿ ಸಿಲ್ಕ್ ಸೀರೆ
ತಾಯಂದಿರ ದಿನಕ್ಕೆ ₹500 ರೂಪಾಯಿ ಒಳಗೆ ಉಡುಗೊರೆ ಹುಡುಕುತ್ತಿದ್ದೀರಾ? ಹಾಗಿದ್ರೆ, ಅಮ್ಮನಿಗೆ ಖಂಡಿತ ಇಷ್ಟವಾಗುವಂತಹ ಸುಂದರ ಬನಾರಸಿ ರೇಷ್ಮೆ ಸೀರೆಗಳ ಲಿಸ್ಟ್ ಇಲ್ಲಿದೆ. ಈ ಫೋಟೋ ಗ್ಯಾಲರಿಯಲ್ಲಿ ಶೇ. 85ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುವ ಬೆಸ್ಟ್ ಡೀಲ್‌ಗಳನ್ನು ಚೆಕ್ ಮಾಡಿ.

ನೀವು ನಿಮ್ಮ ಅಮ್ಮನಿಗೆ ಏನಾದ್ರೂ ವಿಶೇಷವಾದದ್ದನ್ನು ಕೊಳ್ಳಲು ಬಯಸಿದರೆ, ಈ ಕಪ್ಪು ಬನಾರಸಿ ಸೀರೆಯನ್ನು ಆಯ್ಕೆ ಮಾಡಬಹುದು. ಇದರ ಕ್ಲಾಸಿಕ್ ಮತ್ತು ಸಾಂಪ್ರದಾಯಿಕ ವಿನ್ಯಾಸ ಇದನ್ನು ವಿಶೇಷವಾಗಿಸಿದೆ. ಸೀರೆಯ ಮುಖ್ಯ ಭಾಗದಲ್ಲಿ ಬೂಟಿ ವರ್ಕ್ ಇದ್ದು, ಬಾರ್ಡರ್ ಅಗಲವಾಗಿದೆ ಮತ್ತು ಫ್ಲೋರಲ್ ಮೋಟಿಫ್‌ಗಳ ಜೊತೆ ಜಿಯೋಮೆಟ್ರಿಕ್ ಪ್ಯಾಟರ್ನ್ ಕೆಲಸವಿದೆ. ಸೆರಗಿಗೆ ರಾಯಲ್ ಲುಕ್ ನೀಡಲು ದಟ್ಟವಾದ ಜರಿ ಬಳಸಲಾಗಿದೆ. ನೀವು ಇದನ್ನು ₹2499ರ ಬದಲು ಶೇ. 84ರಷ್ಟು ರಿಯಾಯಿತಿಯೊಂದಿಗೆ ₹412ಕ್ಕೆ ಆರ್ಡರ್ ಮಾಡಬಹುದು.
ತಾಯಂದಿರ ದಿನದ ಉಡುಗೊರೆಗೆ ಈ ಸಮುದ್ರ ಹಸಿರು ಬಣ್ಣದ ಸಿಲ್ಕ್ ಆರ್ಟ್ ಸೀರೆ ಬೆಸ್ಟ್ ಆಯ್ಕೆ. ಸೀರೆಯ ಪೂರ್ತಿ ಎಲೆಗಳ ಮೋಟಿಫ್ ಕೆಲಸವಿದ್ದು, ಇದು ಫ್ರೆಶ್ ಮತ್ತು ಎಲಿಗೆಂಟ್ ಲುಕ್ ನೀಡುತ್ತದೆ. ಬಾರ್ಡರ್ ಮತ್ತು ಸೆರಗಿನಲ್ಲಿ ಹೆವಿ ಜರಿ ಡೀಟೇಲಿಂಗ್ ಇದೆ. ನಿಮ್ಮ ಅಮ್ಮ ಇದನ್ನು ಪ್ರತಿದಿನ ಅಲ್ಲದಿದ್ದರೂ, ಹಬ್ಬದ ಸೀಸನ್ ಅಥವಾ ವಿಶೇಷ ಸಂದರ್ಭಗಳಲ್ಲಿ ಧರಿಸಬಹುದು. ಈ ಸೀರೆ ಸದ್ಯಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಶೇ. 72ರಷ್ಟು ರಿಯಾಯಿತಿಯೊಂದಿಗೆ ₹423ಕ್ಕೆ ಲಭ್ಯವಿದೆ, ಇದರ ಮೂಲ ಬೆಲೆ ₹1499 ಆಗಿದೆ.
ಹಕ್ಕುತ್ಯಾಗ- ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯನ್ನು ಫ್ಲಿಪ್‌ಕಾರ್ಟ್‌ನಿಂದ ತೆಗೆದುಕೊಳ್ಳಲಾಗಿದೆ. ಏಷ್ಯಾನೆಟ್ ಕನ್ನಡ ಇದನ್ನು ಯಾವುದೇ ರೀತಿಯಲ್ಲಿ ದೃಢೀಕರಿಸುವುದಿಲ್ಲ. ಯಾವುದೇ ಪಾವತಿ ಮಾಡುವ ಮೊದಲು, ದಯವಿಟ್ಟು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯತೆ ಮತ್ತು ಆಫರ್ ಕುರಿತ ವಿವರಗಳನ್ನು ಖಚಿತಪಡಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

