MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ತಮಗೆಯೇ ಗೊತ್ತಿಲ್ಲದೇ ಇಂದಿರಾ ಗಾಂಧಿಯನ್ನು ಫಾಲೋ ಮಾಡ್ತಿದ್ದಾರೆ ಬಿಜೆಪಿಯ ಕಂಗನಾ ರಣಾವತ್

ತಮಗೆಯೇ ಗೊತ್ತಿಲ್ಲದೇ ಇಂದಿರಾ ಗಾಂಧಿಯನ್ನು ಫಾಲೋ ಮಾಡ್ತಿದ್ದಾರೆ ಬಿಜೆಪಿಯ ಕಂಗನಾ ರಣಾವತ್

ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ಲೋಕಸಭೆ ಅಧಿವೇಶನದಲ್ಲಿ ತಮ್ಮ ಸೀರೆಯುಟ್ಟ ಸ್ಟೈಲಿಶ್ ಲುಕ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ನೋಟವನ್ನು ನೆಟ್ಟಿಗರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಹೋಲಿಸುತ್ತಿದ್ದು, 'ಎಮರ್ಜೆನ್ಸಿ' ಸಿನಿಮಾದ ಪಾತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

1 Min read
Author : Mahmad Rafik
Published : Feb 05 2026, 06:24 PM IST
Share this Photo Gallery
  • FB
  • TW
  • Linkdin
  • Whatsapp
15
ಬಿಜೆಪಿ ಸಂಸದೆ ಕಂಗನಾ ರಣಾವತ್
Image Credit : Social Media

ಬಿಜೆಪಿ ಸಂಸದೆ ಕಂಗನಾ ರಣಾವತ್

ಬಾಲಿವುಡ್ ನಟಿ, ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಸ್ಟೈಲಿಶ್ ಲುಕ್ ಮೂಲಕ ಕ್ಯಾಮೆರಾಗಳನ್ನು ತಮ್ಮತ್ತ ಸೆಳೆಯುತ್ತಾರೆ. ಲೋಕಸಭೆ ಅಧಿವೇಶನಕ್ಕೆ ಚೆಂದದ ಸೀರೆ ಧರಿಸಿ ಆಗಮಿಸುವ ಕಂಗನಾ ರಣಾವತ್ ಅವರಲ್ಲಿ ನೆಟ್ಟಿಗರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರರನ್ನು ನೋಡುತ್ತಿದ್ದಾರೆ.

25
ಕಂಗನಾ ರಣಾವತ್ ಲುಕ್‌
Image Credit : Social Media

ಕಂಗನಾ ರಣಾವತ್ ಲುಕ್‌

ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಕಂಗನಾ ರಣಾವತ್ ತಮ್ಮ ಲುಕ್‌ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಾರೆ. ಕಂಗನಾ ಅವರ ಏರ್ಪೋಟ್‌ ಲುಕ್ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅಧಿವೇಶನದಲ್ಲಿಯೂ ಕಂಗನಾ ರಣಾವತ್ ಸಿಂಪಲ್ ಕಾಟನ್ ಮಾದರಿ ಸೀರೆಗಳಲ್ಲಿಯೇ ಮಿಂಚುತ್ತಿದ್ದಾರೆ.

Related Articles

Related image1
ನಾನು ಇಂಗ್ಲೆಂಡ್​ನ ಕ್ವೀನ್, ಇಲ್ಲಿನವರಿಗೆ ಏನೂ ಮಾಡ್ತಿಲ್ಲ ಅಲ್ವಾ? ಕಂಗನಾ ರಣಾವತ್ ಹೀಗ್ ಹೇಳಿದ್ಯಾಕೆ..!
Related image2
ಭಾರೀ ವೈರಲ್ ಸುದ್ದಿ: ವಿಡಿಯೋ ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಸದೆ ಕಂಗನಾ ರಣಾವತ್!
35
ಕ್ಲಾಸಿ ಕನ್ನಡಕ ಮತ್ತು ಕೈಯಲ್ಲೊಂದು ಪುಟಾಣಿ ಬ್ಯಾಗ್
Image Credit : Social Media

ಕ್ಲಾಸಿ ಕನ್ನಡಕ ಮತ್ತು ಕೈಯಲ್ಲೊಂದು ಪುಟಾಣಿ ಬ್ಯಾಗ್

ದೆಹಲಿಯಲ್ಲಿ ಚಳಿ ಹೆಚ್ಚಾಗಿರುವ ಕಾರಣ ಕಂಗನಾ ರಣಾವತ್, ಲಾಂಗ್ ಕೋಟ್ ಧರಿಸುತ್ತಿದ್ದಾರೆ. ಇವುಗಳ ಜೊತೆ ಕ್ಲಾಸಿ ಕನ್ನಡಕ ಮತ್ತು ಕೈಯಲ್ಲೊಂದು ಪುಟಾಣಿ ಬ್ಯಾಗ್ ಕಂಗನಾ ಅವರಿಗೆ ರಾಯಲ್ ಲುಕ್ ನೀಡುತ್ತಿವೆ. ಇದೀಗ ಈ ಫೋಟೋಗಳನ್ನು ಇಂದಿರಾ ಗಾಂಧಿಯವರ ಜೊತೆ ಹೋಲಿಕೆ ಮಾಡಲಾಗುತ್ತಿದೆ.

45
ಕಂಗನಾ ರಣಾವತ್ ಮತ್ತು ಇಂದಿರಾ ಗಾಂಧಿ
Image Credit : Social Media

ಕಂಗನಾ ರಣಾವತ್ ಮತ್ತು ಇಂದಿರಾ ಗಾಂಧಿ

ಕಂಗನಾ ರಣಾವತ್ ಮತ್ತು ಇಂದಿರಾ ಗಾಂಧಿ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ರಣಾವತ್ ತಮಗೇ ಗೊತ್ತಿಲ್ಲದಂತೆಯೇ ಇಂದಿರಾ ಗಾಂಧಿ ಅವರನ್ನು ಫಾಲೋ ಮಾಡ್ತಿದ್ದಾರೆ. ದಯವಿಟ್ಟು ಈ ವಿಷಯವನ್ನು ಅವರಿಗೆ ತಿಳಿಸಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ನಿಮ್ಮಂತಹ ದ್ವೇಷಿಯನ್ನು ನಾನು ನೋಡಿಲ್ಲ': ಧಾರ್ಮಿಕ ಕಾರಣಕ್ಕಾಗಿ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಎಂದ ಎಆರ್ ರೆಹಮಾನ್ ವಿರುದ್ಧ ಕಂಗನಾ ಕಿಡಿ!

55
Emergency ಸಿನಿಮಾ
Image Credit : instagram

Emergency ಸಿನಿಮಾ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನಚರಿತ್ರೆ ಆಧಾರಿತ ಸಿನಿಮಾದಲ್ಲಿ ಕಂಗನಾ ರಣಾವತ್ ನಟಿಸಿದ್ದರು. 2025ರಲ್ಲಿ ಬಿಡುಗಡೆಯಾದ Emergency ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸಿದ್ದರು. ಈ ಚಿತ್ರ ಬಾಕ್ಸ್‌ ಆಫಿಸ್‌ನಲ್ಲಿ ಸೋಲು ಕಂಡಿತ್ತು. ಈ ಚಿತ್ರದಲ್ಲಿ ಬಳಸಿದ ಸೀರೆಗಳನ್ನು ಕಂಗನಾ ಇದೀಗ ಧರಿಸಿ ಬರುತ್ತಿರಬಹುದು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಇದನ್ನು ಓದಿ: 2025ರ ಭಾರತೀಯ ಚಿತ್ರರಂಗದ 'ಕೋಟಿ' ಸುಂದರಿಯರು: ಪ್ರಿಯಾಂಕಾ ನಂಬರ್ 1, ರಶ್ಮಿಕಾ ಮಂದಣ್ಣಗೆ ದಕ್ಕಿದ ಸ್ಥಾನವೆಷ್ಟು?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕಂಗನಾ ರಣಾವತ್
ಬಿಜೆಪಿ
ಭಾರತ
ಫ್ಯಾಷನ್

Latest Videos
Recommended Stories
Recommended image1
ಟೇಸ್ಟಿ ಟೇಸ್ಟಿ ಒಗ್ಗರಣೆ ಚಹ ಕುಡಿದು ನೋಡಿದ್ರಾ? ಮಾಡೋದು ಸಿಂಪಲ್​- ಹೀಗೆ ಮಾಡಿ ನೋಡಿ
Recommended image2
ಪುಟ್ಟ ಕಂದನ ಬಿಟ್ಟು ವಿದೇಶಕ್ಕೆ ಹೋದ ತಾಯಿ : ಅಮ್ಮನಿಗಾಗಿ ಮಗು ಅಳುವ ವೀಡಿಯೋ ವೈರಲ್ ಆಗ್ತಿದ್ದಂತೆ ವ್ಯಾಪಕ ಆಕ್ರೋಶ
Recommended image3
ಪರ ಪುರುಷನ ಜೊತೆ ಮಲಗಿದ್ರೆ ಮಾತ್ರ ಮನೆಯೊಳಗೆ ಪ್ರವೇಶ: ದೂರಿನಲ್ಲಿ ಮಹಿಳೆ ಶಾಕಿಂಗ್​ ವಿಷ್ಯ ಬಯಲು
Related Stories
Recommended image1
ನಾನು ಇಂಗ್ಲೆಂಡ್​ನ ಕ್ವೀನ್, ಇಲ್ಲಿನವರಿಗೆ ಏನೂ ಮಾಡ್ತಿಲ್ಲ ಅಲ್ವಾ? ಕಂಗನಾ ರಣಾವತ್ ಹೀಗ್ ಹೇಳಿದ್ಯಾಕೆ..!
Recommended image2
ಭಾರೀ ವೈರಲ್ ಸುದ್ದಿ: ವಿಡಿಯೋ ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಸದೆ ಕಂಗನಾ ರಣಾವತ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved