ಮಳೆಗಾಲದಲ್ಲಿ ಬಟ್ಟೆಯಿಂದ ವಾಸನೆ ಬರ್ತಾ ಇದ್ಯಾ? ಇಲ್ಲಿದೆ ವೆರಿ ಸಿಂಪಲ್ ಟಿಪ್ಸ್!
ಮಳೆಗಾಲದಲ್ಲಿ ಬಟ್ಟೆಯಿಂದ ವಾಸನೆ ಬರ್ತಾ ಇದ್ಯಾ? ದುಬಾರಿ ಪರ್ಫ್ಯೂಮ್, ಫ್ಯಾಬ್ರಿಕ್ ಫ್ರೆಶ್ನರ್ ಬಳಸ್ತಿರ? , ಅದ್ರೆ ಅದಕ್ಕೆಲ್ಲಾ ಗುಡ್ ಬೈ ಹೇಳಿ. ಏಕೆಂದರೆ ಸಿಂಪಲ್ ಹೋಂ ರೆಮಿಡಿ ಇಲ್ಲಿದೆ.
15

Image Credit : freepik
ಮಳೆಗಾಲದಲ್ಲಿ ಬಟ್ಟೆ ಒಗೆದು ಒಣಗಿಸೋದೇ ದೊಡ್ಡ ಸಮಸ್ಯೆ. ವಾಷಿಂಗ್ ಮೆಷಿನ್ ಇದ್ರೂ, ಬಿಸಿಲು ಇಲ್ಲದ್ದರಿಂದ ವಾಸನೆ ಬರುತ್ತೆ.
25
Image Credit : Pinterest
ಮಳೆಗಾಲದ ಬಟ್ಟೆ ವಾಸನೆಗೆ ಬೋರಾಕ್ಸ್ ಪೌಡರ್ ಮತ್ತು ಆಪಲ್ ಸೈಡರ್ ವಿನೆಗರ್ ಬಳಸಿ.
35
Image Credit : PINTEREST
ಬೋರಾಕ್ಸ್ ಪೌಡರ್ ನೈಸರ್ಗಿಕ ಖನಿಜ. ಆದ್ದರಿಂದ ಬಟ್ಟೆ ವಾಸನೆ, ಬ್ಯಾಕ್ಟೀರಿಯಾ, ಫಂಗಸ್ ನಿವಾರಣೆಗೆ ಬೋರಾಕ್ಸ್ ಪೌಡರ್ ಬಳಸಿ.
45
Image Credit : unsplash
ಇನ್ನು ಆಪಲ್ ಸೈಡರ್ ವಿನೆಗರ್ ಬಟ್ಟೆ ವಾಸನೆ ನಿವಾರಣೆಗೆ ಪರಿಣಾಮಕಾರಿ. ಬ್ಯಾಕ್ಟೀರಿಯಾ ನಿವಾರಣೆಗೆ, ಮೆದುವಾದ ಬಟ್ಟೆಗೆ ಇದನ್ನು ಬಳಸಿ.
55
Image Credit : our own
ಅಷ್ಟೇ ಅಲ್ಲ, ಬಟ್ಟೆ ವಾಸನೆ ನಿವಾರಣೆಗೆ ನೀಮ್ ಎಲೆ, ಅಕ್ಕಿ, ಮತ್ತು ಸುವಾಸನೆ ಎಣ್ಣೆ ಬಳಸಿ. ಬಟ್ಟೆಗಳನ್ನು ಪರಿಮಳಯುಕ್ತವಾಗಿ ಇರಿಸಿಕೊಳ್ಳಿ.
Latest Videos