ಅಮ್ಮನ  ಬೆತ್ತಲೆ  ಪೋಟೊ ತೆಗೆದು ಎಲ್ಲರಿಗೂ  ಹಂಚಿದ ಮಗು!

First Published 19, Oct 2020, 10:15 PM

ನ್ಯೂಯಾರ್ಕ್(ಅ. 19)  ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಸಾವಿರ ಸರಿ ಯೋಚನೆ ಮಾಡಬೇಕು ಎಂಬ ಮಾತು ಹಿಂದಿನಿಂದಲೂ ಇದೆ. ಈಗ ಆನ್ ಲೈನ್ ಕ್ಲಾಸಿನ ಕಾರಣಕ್ಕೆ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಅನಿವಾರ್ಯ ಆಗಿಹೋಗಿದೆ.

ಇಲ್ಲೊಂದು ಮಗು ಮಾಡಬಾರದ ಕೆಲಸ ಮಾಡಿದೆ. ಅಮ್ಮನ ಬೆತ್ತಲೆ ಪೋಟೋ ಕ್ಲಿಕ್ಕಿಸಿದ್ದು ಅಲ್ಲದೆ ಅಮ್ಮನ ಸಹೋದ್ಯೋಗಿಗಳು ಸೇರಿದಂತೆ ಕಾಂಟಾಕ್ಟ್ ಲಿಸ್ಟ್ ನಲ್ಲಿ ಇರುವ ಎಲ್ಲರಿಗೂ ಕಳುಹಿಸಿದೆ.

ಅಮೆರಿಕದ ಓಹಿಯೋ ನಗರದಲ್ಲಿ ನಡೆದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಸಲು ಕಾರಣವಾಗಿದೆ.

ಓಹಿಯೋದಲ್ಲಿ ವಾಸ ಮಾಡುವ ಎಮಿಲಿ ಸ್ಮಿತ್ ( 30) ಮಗುವಿನ ಕೈಗೆ ಮೊಬೈಲ್ ನೀಡಿ ಮುಜುಗರ ತಂದುಕೊಂಡಿದ್ದಾಳೆ.

ಸ್ನಾನ ಮುಗಿಸಿಕೊಂಡು ಬಂದ ಮಹಿಳೆ ಬೆತ್ತಲೆಯಾಗಿಯೇ ನಿಂತು ಬಟ್ಟೆ ಒಣಗಿಸುತ್ತಿದ್ದಳು. ಇದನ್ನು ಗಮನಿಸಿದ ಮಗು ಪೋಟೋ ತೆಗೆದು ಸ್ನ್ಯಾಪ್ ಚಾಟ್ ಮೂಲಕ ಎಲ್ಲರಿಗೂ ಸೆಂಡ್ ಮಾಡಿದೆ!

ಮೆಸೇಜ್ ಸೆಂಡ್ ಆಗಿದೆ. ಇದಾದ ಮೇಲೆ ಮಹಿಳೆಯ ಮೊಬೈಲ್‌ಗೆ ಸಹೋದ್ಯೋಗಿಯೊಬ್ಬರು ಸಂದೇಶ ಕಳಿಸಿದ್ದಾರೆ. ಬೆತ್ತಲೆ ಪೋಟೋ ಕಳಿಸಿದ್ದಕ್ಕೆ ಧನ್ಯವಾದ ಎಂದಿದ್ದಾರೆ.  ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ತನ್ನ ಬೆತ್ತಲೆ ಪೋಟೋ ಅಷ್ಟರಲ್ಲಿ ಎಲ್ಲರಿಗೂ ಸೆಂಡ್ ಆಗಿದ್ದು ಮಹಿಳೆಗೆ ಗೊತ್ತಾಗುತ್ತದೆ.

ಕೆಲವರಿಗೆ ಮಹಿಳೆಯ ಪೋಟೋ ಬದಲು ಮನೆಯ ಸೀಲಿಂಗ್ ಮತ್ತು ಫ್ಯಾನ್ ಪೋಟೋ ಸಹ ಸೆಂಢ್ ಆಗಿದೆ. ಇಷ್ಟೆಲ್ಲ ಆದ ಮೇಲೂ ಎಮಿಲಿಯೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಅಪಮಾನ ಮತ್ತು ಮುಜುಗರ ಒಟ್ಟೊಟ್ಟಿಗೆ ಆಯಿತು.. ಏನು ತಿಳಿಯದ ಆದ ಘಟನೆಯಿಂದ ಧೈರ್ಯ ಕುಂದಬಾರದು ಎಂದು ಹೇಳಿಕೊಂಡಿದ್ದಾರೆ.