Kannada

ಸ್ಟೈಲ್ ಹಾಗೂ ಕಂಫರ್ಟ್ ಬಯಸುವವರಿಗೆ ಈ ಸೀರೆಗಳೇ ಬೆಸ್ಟ್, ನೋಡಿದ್ರೆ ನೀವೇ ಬಿಡಲ್ಲ!

Kannada

ಪಿಂಕ್ ಸೀರೆ

ಸಣ್ಣ ಸಣ್ಣ ಡಾಟ್ಸ್ ಇರುವ ಈ ಬೇಬಿ ಪಿಂಕ್ ಕಾಟನ್ ಸೀರೆ ವರ್ಕಿಂಗ್ ವುಮೆನ್ಸ್‌ಗೆ ಬೆಸ್ಟ್ ಚಾಯ್ಸ್. ಇದರ ಜೊತೆ ವೈಟ್ ಬ್ಲೌಸ್ ಮ್ಯಾಚ್ ಮಾಡಿದರೆ ಲುಕ್ ಅದ್ಭುತವಾಗಿರುತ್ತೆ.

Image credits: pinterest
Kannada

ಬಿಗ್ ಬಾರ್ಡರ್ ಸೀರೆ

ಅಗಲವಾದ ಬಾರ್ಡರ್ ಹೊಂದಿರುವ ಈ ಸಿಂಪಲ್ ಡಿಸೈನ್ ಸೀರೆ ಪ್ರೊಫೆಷನಲ್ ಲುಕ್ ನೀಡುತ್ತದೆ. ಸ್ಲೀವ್‌ಲೆಸ್ ಬ್ಲೌಸ್ ಹಾಗೂ ಸಿಂಪಲ್ ನೆಕ್ ಸೆಟ್ ಜೊತೆ ನೀವು ಮತ್ತಷ್ಟು ಸುಂದರವಾಗಿ ಕಾಣುತ್ತೀರಿ.

Image credits: pinterest
Kannada

ಪೋಲ್ಕಾ ಡಾಟ್ ಸೀರೆ

ಪೋಲ್ಕಾ ಡಾಟ್ಸ್ ಇರುವ ಈ ಕಾಟನ್ ಸೀರೆ ತುಂಬಾ ಸಿಂಪಲ್ ಹಾಗೂ ಕಂಫರ್ಟ್ ಆಗಿರುತ್ತದೆ. ಮಾಡರ್ನ್ ಲುಕ್ ಬಯಸುವವರಿಗೆ ಇದು ಹೇಳಿ ಮಾಡಿಸಿದ ಆಯ್ಕೆ.

Image credits: pinterest
Kannada

ಚೆಕ್ಸ್ ಸೀರೆ

ಸಿಂಪಲ್ ಬಾರ್ಡರ್ ಹಾಗೂ ಚೆಕ್ಸ್ ಪ್ಯಾಟರ್ನ್ ಇರುವ ಈ ಸೀರೆ ಕ್ಲಾಸಿ ಲುಕ್ ನೀಡುತ್ತದೆ. ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಇದು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ.

Image credits: goanparampara/instagram
Kannada

ಗ್ರೀನ್ ಸೀರೆ

ಕಾಂಟ್ರಾಸ್ಟ್ ಕಲರ್ ಬ್ಲೌಸ್ ಜೊತೆ ಗ್ರೀನ್ ಸೀರೆ ಸೂಪರ್ ಆಗಿ ಕಾಣುತ್ತದೆ. ಇಂತಹ ಸೀರೆಗಳು ಡೈಲಿ ವೇರ್‌ಗೆ ತುಂಬಾ ಚೆನ್ನಾಗಿರುತ್ತವೆ.

Image credits: taneira.com
Kannada

ಪ್ರಿಂಟೆಡ್ ಸೀರೆ

ಸಣ್ಣ ಸಣ್ಣ ಹೂವಿನ ಪ್ರಿಂಟ್ ಇರುವ ಈ ಕಾಟನ್ ಸೀರೆ ಉಟ್ಟರೆ ತುಂಬಾ ಸುಂದರವಾಗಿ ಕಾಣುತ್ತದೆ. ಇದು ಕಡಿಮೆ ಬಜೆಟ್‌ನಲ್ಲಿ ಸುಲಭವಾಗಿ ಸಿಗುತ್ತದೆ.

Image credits: amazon.in
Kannada

ರೆಡ್ ಸೀರೆ

ಗೋಲ್ಡನ್ ಬಾರ್ಡರ್ ಇರುವ ಈ ರೆಡ್ ಕಲರ್ ಸೀರೆ ಸಣ್ಣಪುಟ್ಟ ಫಂಕ್ಷನ್ ಹಾಗೂ ಔಟಿಂಗ್‌ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸ್ಲೀವ್‌ಲೆಸ್ ಬ್ಲೌಸ್ ಜೊತೆ ಇದನ್ನು ಸ್ಟೈಲ್ ಮಾಡಬಹುದು.

Image credits: pinterest

Gold Earrings: ಸಿಂಪಲ್ ಲುಕ್‌ಗೆ ಚಿನ್ನದ ಟಚ್; ಡೈಲಿ ವೇರ್‌ಗೆ ಟ್ರೆಂಡಿ ಗೋಲ್ಡ್ ಓಲೆಗಳು

Blouse Back Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳಿವು!

Jhumka With Chain: ಸೀರೆ-ಲೆಹೆಂಗಾ ಬ್ಯೂಟಿಯನ್ನು ಹೆಚ್ಚಿಸುವ ಜುಮುಕಿ ಚೈನ್‌ಗಳು; ಒಮ್ಮೆ ನೋಡಿ ಈ ಡಿಸೈನ್ಸ್

Mangalsutra: ಸೀರೆಗೆ ಮ್ಯಾಚ್ ಆಗುವ ಬ್ಯೂಟಿಫುಲ್ ಲಾಂಗ್ ಮಾಂಗಲ್ಯ ಚೈನ್ ಡಿಸೈನ್ಸ್