ಪಿಸ್ತಾದ ಅದ್ಭುತ ಸೌಂದರ್ಯ ಪ್ರಯೋಜನಗಳ ಬಗ್ಗೆ ತಿಳಿದ್ರೆ ಅಚ್ಚರಿ ಆಗುತ್ತೀರಿ!
ಪಿಸ್ತಾ ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಗೋಂಡಂಬಿ ಜಾತಿಗೆ ಸೇರಿದ ಬೀಜ. ಪಿಸ್ತಾ ಯಾವ ರೀತಿ ಆರೋಗ್ಯಕ್ಕೆ ಲಾಭದಾಯಕವಾಗಿದೆಯೋ ಅದೇ ರೀತಿ ಇದು ಸೌಂದರ್ಯ ಹೆಚ್ಚಿಸುವಲ್ಲಿಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರ ಸೇವನೆಯಿಂದ ಮೆದುಳು ಚುರುಕಾಗುತ್ತದೆ. ಪಿಸ್ತಾ ಸೇವನೆಯಿಂದ ಶಕ್ತಿ ಸಿಗುತ್ತದೆ. ಇದರಲ್ಲಿ ಫೈಬರ್, ಪ್ರೊಟೀನ್, ವಿಟಾಮಿನ್ ಸಿ, ಸತು, ಪೊಟ್ಯಾಷಿಯಂ, ಐರನ್ , ಎಲ್ಲಾ ಅಂಶಗಳೂ ಇವೆ. ಇದನ್ನು ಪ್ರತಿ ದಿನ ಸೇವನೆ ಮಾಡಿದರೆ ಸೌಂದರ್ಯ ಹೆಚ್ಚುತ್ತದೆ.

ತ್ವಚೆ ಹೊಳೆಯುತ್ತದೆ: ಪಿಸ್ತಾದಲ್ಲಿ ಫ್ಯಾಟಿ ಆ್ಯಸಿಡ್ ಇರುತ್ತದೆ. ಇವುಗಳ ಸೇವನೆಯಿಂದ ತ್ವಚೆ ಆರೋಗ್ಯದಿಂದಿರುತ್ತದೆ. ಜೊತೆಗೆ ತ್ವಚೆಯು ಹೊಳೆಯುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ : ದೇಹದಲ್ಲಿ ಬಯೋಟಿನ್ ಕೊರತೆ ಕಂಡು ಬಂದರೆ ಕೂದಲು ಉದುರುತ್ತದೆ. ಪಿಸ್ತಾ ಸಾಕಷ್ಟು ಪ್ರಮಾಣದ ಬಯೋಟಿನ್‌ನಿಂದ ಕೂಡಿದ್ದು, ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲು ಉದುರುವ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿ, ನಿಯಮಿತವಾಗಿ ಪಿಸ್ತಾ ಸೇವಿಸಿ ನಿಮ್ಮ ಕೂದಲಿನ ಬೆಳವಣಿಗೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣಬಹುದು.

ನ್ಯಾಚುರಲ್ ಮಾಯಿಶ್ಚರೈಸರ್ : ಪಿಸ್ತಾ ಒಂದು ನ್ಯಾಚುರಲ್ ಮಾಯಿಶ್ಚರೈಸರ್ ಆಗಿದೆ. ಪ್ರತಿದಿನ ಪಿಸ್ತಾ ಬಳಸುವದರಿಂದ ಸ್ಕಿನ್ ಕೋಮಲ ಮತ್ತು ಸಾಫ್ಟ್ ಆಗುತ್ತದೆ.

ವಯಸ್ಸಾಗುವಿಕೆಯ ಲಕ್ಷಣ ತಡೆಯುತ್ತದೆ : ವಯಸ್ಸಾಗುವಿಕೆಯ ಲಕ್ಷಣಗಳಾದ ರಿಂಕಲ್, ಸುಕ್ಕು, ಕಲೆ ಡ್ರೈ ನೆಸ್ ಎಲ್ಲ ಸಮಸ್ಯೆ ನಿವಾರಣೆಯಾಗಿ ಸುಂದರ ಸಾಫ್ಟ್ ತ್ವಚೆ ನಿಮ್ಮದಾಗುತ್ತದೆ.

ಮೊಡವೆಗಳನ್ನು ನಿವಾರಿಸುತ್ತದೆ: ಚರ್ಮದ ಮೇಲೆ ಹೆಚ್ಚುವರಿ ಸೆಬಮ್ ಉತ್ಪತ್ತಿಯಾದರೆ ಮೊಡವೆಯನ್ನು ಹೆಚ್ಚಿಸುತ್ತದೆ. ಪಿಸ್ತಾದಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಚರ್ಮದ ಒಳಗೆ ಸೋಂಕನ್ನು ತಡೆಯುತ್ತದೆ ಮತ್ತು ರಂಧ್ರಗಳನ್ನು ತೆರವುಗೊಳಿಸಲು ನೆರವಾಗುತ್ತದೆ. ಅಲ್ಲದೆ, ಮೊಡವೆ ಸಮಸ್ಯೆಯನ್ನು ದೂರಮಾಡುವ ಸೆಬಮ್ ಉತ್ಪಾದನೆಯನ್ನು ನಿಯಂತ್ರಿಸುವಲ್ಲಿ ವಿಟಮಿನ್ ಇ ಸಮರ್ಥವಾಗಿ ಕೆಲಸ ಮಾಡುತ್ತದೆ.

ಸ್ಕಿನ್ ಆರೋಗ್ಯದಿಂದಿರುತ್ತದೆ : ಪಿಸ್ತಾ ಸೇವನೆ ಮಾಡುವುದರಿಂದ ಸ್ಕಿನ್ ಆರೋಗ್ಯದಿಂದಿರುತ್ತದೆ. ಸನ್ ಡ್ಯಾಮೇಜ್ ಆಗುವುದು ಕಡಿಮೆಯಾಗುತ್ತದೆ.

ಹೇರ್ ಮಾಸ್ಕ್: ಪಿಸ್ತಾದಿಂದ ಹೇರ್ ಮಾಸ್ಕ್ ತಯಾರಿಸಿಕೊಳ್ಳಿ ಮತ್ತು ಬಳಸುವ ನಿಯಮಿತವಾದ ಹೇರ್ ಆಯಿಲ್‌ನೊಂದಿಗೆ ಇದನ್ನು ಮಿಶ್ರಣ ಮಾಡಿ ಕೂದಲಿನ ಬುಡಗಳಿಗೆ ಹಚ್ಚಿಕೊಳ್ಳಿ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಒಳ್ಳೆಯ ಹೊಳಪನ್ನು ನೀಡುತ್ತದೆ.

ಮಾಯಿಶ್ಚರೈಸರ್ : ಪಿಸ್ತಾ ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ. ಮುಖದ ಮಾಯಿಶ್ಚರೈಸರ್/ಬಾಡಿ ಲೋಷನ್ ಅನ್ನು ಪಿಸ್ತಾ ಎಣ್ಣೆಯೊಂದಿಗೆ ಬದಲಾಯಿಸಿ ಮತ್ತು ವ್ಯತ್ಯಾಸವನ್ನು ನೀವೇ ನೋಡಿ!

ಆರೋಗ್ಯಕರ ಚರ್ಮ : ಪಿಸ್ತಾ ವಿಟಮಿನ್ ಇ ಯ ಒಂದು ದೊಡ್ಡ ಮೂಲವಾಗಿರುವುದರಿಂದ, ಇದು ಚರ್ಮವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ.